ಫ್ರಾನ್ಸಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
No edit summary
 
೧ ನೇ ಸಾಲು:
'''ಫ್ರಾನ್ಸಿಯಮ್''' ಒಂದು [[ವಿಕಿರಣ]]ಶೀಲ [[ಮೂಲಧಾತು]].ಇದನ್ನು [[೧೯೩೯]]ರಲ್ಲಿ [[ಫ್ರಾನ್ಸ್]] ನ [[ಮಾರ್ಗೆರೈಟ್ ಪಿಯರೆ]]ಎಂಬ ವಿಜ್ಞಾನಿ ಕಂಡುಹಿಡಿದರು.ಇದರ ಅತ್ಯಂತ ಸ್ಥಿರ [[ಸಮಸ್ಥಾನಿ]] ಕೇವಲ ೨೧ ನಿಮಿಷಗಳ [[ಅರ್ಧಾಯುಷ್ಯ]] ವನ್ನು ಹೊಂದಿರುವುದರಿಂದ ಇದರ ರಾಸಾಯನಿಕ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ.
 
[[ವರ್ಗ:ಮೂಲಧಾತುಗಳು]]
"https://kn.wikipedia.org/wiki/ಫ್ರಾನ್ಸಿಯಮ್" ಇಂದ ಪಡೆಯಲ್ಪಟ್ಟಿದೆ