"ಬೆಳ್ಗಣ್ಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
No edit summary
 
ಪಶಿಮಘಟ್ಟದ “ಆಕ್ಸಿಡೆಂಟಿಸ್” (ಸಾಮಾನ್ಯವಾಗಿ ಸಹಜ-ಬೆಳಗಣ್ಣಗಳೊಂದಿಗೆ ವರ್ಗಿಸಲ್ಪಡುವ) ಬೆಳಗಣ್ಣಗಳ ಮೈ ಮೇಲ್ಭಾಗ ಘಾಡ ಹಸಿರು ಮತ್ತು ಎರಡೂ ಪಕ್ಕೆಯ ಭಾಗಗಳಲ್ಲಿ ಮಣ್ಣಿನಬಣ್ಣದ ಸುಳಿವಿರುತ್ತವೆ. “ಸಲೀಂ ಅಲಿ” ವರ್ಗದ ಬೆಳ್ಗಣ್ಣಗಳ ಕೊಕ್ಕು ಮೊಟಕು ಮತ್ತು ಮೈ ಮೇಲ್ಭಾಗ ಘಾಡ ಹಳದಿ-ಹಸಿರು. <ref name=pcr>{{cite book|author=Rasmussen, P. C. & J. C. Anderton |year=2005|title=Birds of South Asia: The Ripley Guide. Volume 2|publisher=Smithsonian Institution & Lynx Edicions|page=551}}</ref><ref>{{cite journal|author=Whistler, H.|year=1933 |title= Description of a new race of the White Eye ''Zosterops palpebrosa''| journal= J. Bombay Nat. Hist. Soc. |volume=36|issue=4|page=811}}</ref> ಕೆಲ ತಜ್ಞರ ಪ್ರಕಾರ ಸಿಕ್ಕಿಂ, ಭೂತಾನ್ ಅಸ್ಸಾಂ ಮತ್ತು ಯುನನ್ ಗಳಲ್ಲಿನವಷ್ಟೇ ಸಹಜ-ಬೆಳಗಣ್ಣಗಳು, ಪರ್ಯಾಯದ್ವೀಪದ ಬೆಳ್ಗಣ್ಣಗಳು “ಆಕ್ಸಿಡೆಂಟಿಸ್” ಕುಲದವು ಎಂದು. <ref name=whistler>{{cite book|year=1949|pages=264–265|title=Popular handbook of Indian birds |edition=4th |publisher=Gurney and Jackson|author=Whistler, Hugh}}</ref> (ಅಥವಾ ತಜ್ಞ ವಾಳ್ಟರ-ನಾರ್ಮನ್ ರ ವಿವರದಂತೆ ಕಾತೀವಾರದ ಬಗೆಯ ಬೆಳ್ಗಣ್ಣಗಳಾದರೆ “ಅಮಾಬಿಲಿಸ್”) ಎಂಬುದು ಉಚಿತ. <ref>{{cite journal|author=Koelz, Walter |year=1950|title=New subspecies of birds from southwestern Asia |journal=[[American Museum Novitates]] |volume=1452|id={{hdl|2246/4237}}}}</ref><ref name=pcr/>
ಶ್ರೀಲಂಕದ ‘’ಇರೀಗಿಯ’’ ವರ್ಗದ ಬೆಳ್ಗಣ್ಣಗಳು ಶ್ರೀಲಂಕದ ಒಳಬೆಟ್ಟಗಳಲ್ಲಿನ “ಝೆಸ್ಟ್ರೋಪ್ಸ್ ಸಿಲೋನಿಸಿಸ್” ಬೆಳ್ಗಣ್ಣಗಳಿಗಿಂತ ಗಾತ್ರದಲ್ಲಿ ಚಿಕ್ಕದು.
 
==ಪ್ರಸಾರ ಮತ್ತು ಆವಾಸಾ==
೧,೬೦೬

edits

"https://kn.wikipedia.org/wiki/ವಿಶೇಷ:MobileDiff/919444" ಇಂದ ಪಡೆಯಲ್ಪಟ್ಟಿದೆ