"ಬೆಳ್ಗಣ್ಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
}}
 
'''ಬೆಳ್ಗಣ್ಣ''' (ಸಾಮಾನ್ಯ ಹೆಸರು: '''ಮಲ್ಲಿಕಾಕ್ಷ ''' , ಆಂಗ್ಲ-ಹೆಸರು: '''Indian White-eye''' (Formerly '''Oriental_White-eye'''), ವೈಜ್ಞಾನಿಕ ಹೆಸರು: '''<i>Zosterops palpebrosus</i>''') ಗುಬ್ಬಚ್ಚಿ ಗಾತ್ರದ ಒಂದು ಚಿಕ್ಕ ಹಾಡಿನ-ಹಕ್ಕಿ. ಕಣ್ಣಿನ ಸುತ್ತಲು ಬಿಳಿ ಅಂಚು ಹೊಂದಿರುವ ಹಕ್ಕಿಗಳ ಕುಟುಂಬಕ್ಕೆ ಸೇರಿದ ಇದು ಭಾರತ-ಉಪಖಂಡ, ದಕ್ಷಿಣ ಏಷ್ಯಾ, ಇಂಡೋನೇಷ್ಯಾ, ಮಲೇಷ್ಯಾದ ಕುರಚಲು ಕಾಡು ಮತ್ತು ಅಲ್ಪಾರಣ್ಯಗಳಲ್ಲಿ ಕಾಣಬಹುದಾದ ಹಕ್ಕಿ. ಚಿಕ್ಕ ಗುಂಪುಗಳಲ್ಲಿ ಇರುವ ಇವು, ಹೂವಿನ ಮಕರಂದ, ಚಿಕ್ಕ ಕೀಟಗಳು ಮತ್ತು ಚಿಕ್ಕ ಹಣ್ಣುಗಳನ್ನು ಆಹಾರವಾಗಿ ಸೇವಿಸುತ್ತವೆ. ಬಿಳಿಯ-ಕಣ್ಣಂಚು ಇವುಗಳ ಜಾತ್ಯೋಪಜಾತಿಗಳಿಗೆ ಸಾಮಾನ್ಯ ಲಕ್ಷಣವಾದರೂ, ವಿವಿಧ ಘಾಡತೆಯಲ್ಲಿ ಹಳದಿ, ಹಸಿರುಮಿಶ್ರಿತ-ಹಳದಿ ಮೈ ಮೇಲ್ಭಾಗದ ಬಣ್ಣ ಇವುಗಳ ಜಾತ್ಯೋಪಜಾತಿಗಳಲ್ಲಿನ ವಿಭಿನ್ನತೆಯ ಲಕ್ಷಣಾವಾಗಿದೆ.
 
==ವಿವರ==
೧,೬೦೬

edits

"https://kn.wikipedia.org/wiki/ವಿಶೇಷ:MobileDiff/919443" ಇಂದ ಪಡೆಯಲ್ಪಟ್ಟಿದೆ