ಡೈನಮೈಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Dynamite" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
೧ ನೇ ಸಾಲು:
[[ಚಿತ್ರ:Dynamite_Diagram.svg|thumb]]
 
'''ಡೈನಮೈಟ್''' ನೈಟ್ರೊಗ್ಲಿಸರಿನ್, (ಪುಡಿಮಾಡಿದ ಚಿಪ್ಪುಗಳು ಅಥವಾ ಜೇಡಿಮಣ್ಣಿನಂತಹ) ಅವಚೂಷಕಗಳು ಹಾಗೂ ಸ್ಥಿರೀಕಾರಕಗಳಿಂದ ತಯಾರಿಸಿದ ಒಂದು ಸ್ಫೋಟವ ವಸ್ತು. ಇದನ್ನು ಸ್ವೀಡಿಷ್ ರಸಾಯನಶಾಸ್ತ್ರಜ್ಞ ಹಾಗೂ ಇಂಜಿನಿಯರಾಗಿದ್ದ [[ಆಲ್ಫ್ರೆಡ್ ನೊಬೆಲ್]] ಆವಿಷ್ಕರಿಸಿದರು ಮತ್ತು ೧೮೬೭ರಲ್ಲಿ ಸ್ವಾಮ್ಯದ ಸನ್ನದು ಪಡೆದರು. ಇದು ಕ್ಷಿಪ್ರವಾಗಿ [[ಕೋವಿಮದ್ದು|ಕೋವಿಮದ್ದಿನ]] ಹೆಚ್ಚು ಶಕ್ತಿಶಾಲಿ ಪರ್ಯಾಯವಾಗಿ ವ್ಯಾಪಕ ಬಳಕೆಯನ್ನು ಪಡೆಯಿತು.
"https://kn.wikipedia.org/wiki/ಡೈನಮೈಟ್" ಇಂದ ಪಡೆಯಲ್ಪಟ್ಟಿದೆ