"ಕೆ. ಎಸ್. ನಿಸಾರ್ ಅಹಮದ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Reverted edits by 2401:4900:2709:89C5:0:1:E0C6:801 (talk) to last revision by Gopala Krishna A
(Wrfday)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ದೃಶ್ಯ ಸಂಪಾದನೆ
ಚು (Reverted edits by 2401:4900:2709:89C5:0:1:E0C6:801 (talk) to last revision by Gopala Krishna A)
{{Infobox writer <!-- for more information see [[:Template:Infobox writer/doc]] -->
Hmcyin
| name =ಪ್ರೊ. ಕೆ.ಎಸ್.ನಿಸಾರ್ ಅಹಮದ್
| full name = ಕೊಕ್ಕರೆ ಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್
| image =NissarAhmmed.jpg
| caption = ಪ್ರೊ. ಕೆ.ಎಸ್. ನಿಸಾರ್ ಅಹಮದ್
| pseudonym =
| birth_date = {{birth date|1936|2|5|df=yes}}
| birth_place = ದೇವನಹಳ್ಳಿ, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ
| death_date =
| death_place =
| occupation = ಸಾಹಿತಿ, ಪ್ರೊಫೆಸರ್
| nationality = ಭಾರತ
| language = ಕನ್ನಡ
| period =
| genre = Fiction
| subject =
| movement = ನವ್ಯ ಕಾವ್ಯ
| notableworks= ಮನಸು ಗಾಂಧಿ ಬಜಾರು(1960) <br> ''ನಿತ್ಯೋತ್ಸವ''
| influences = [[ಜಿ.ಪಿ.ರಾಜರತ್ನಂ|ಜಿ. ಪಿ. ರಾಜರತ್ನಂ]], [[ಎಂ.ಸಿ.ಸೀತಾರಾಮಯ್ಯ]], [[ಎಲ್. ಗುಂಡಪ್ಪ]]
| influenced =
| signature =
| website =
| footnotes =
| awards = [[ಪದ್ಮಶ್ರೀ]] (೨೦೦೮), ರಾಜ್ಯೋತ್ಸವ (೧೯೮೧)
}}
 
'''ಪ್ರೊ.ಕೆ.ಎಸ್.ನಿಸಾರ್ ಅಹಮದ್''' [[ಕನ್ನಡ]]ದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಶ್ರೀ ಅಹಮದ್ ರವರ ಪೂರ್ಣ ಹೆಸರು 'ಕೊಕ್ಕರೆ ಹೊಸಳ್ಳಿ ಶೇಖಹೈದರ ನಿಸಾರ್ ಅಹಮದ್'.
 
==ಜೀವನ==
ನಿಸಾರ್ ಅಹಮದ್ <ref>[http://professorksnisarahmed.com/web/ ಕೆ. ಎಸ್. ನಿಸಾರ್ ಅಹಮದ್]</ref> ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.
* ಅವುಗಳಲ್ಲಿ '''ಮನಸು ಗಾಂಧಿಬಜಾರು''' ಹಾಗು '''ನಿತ್ಯೋತ್ಸವ''' ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.<ref>[http://kannada.oneindia.in/literature/poem/2004/240304nisar.html ಬಿಗಿದು ನಿನ್ನ ನಲಿವಿನಲ್ಲಿ ಪಾಲುಗೊಳ್ಳದೆ ಮನಸು]</ref>
* [[೧೯೭೮]]ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ '''ನಿತ್ಯೋತ್ಸವ''' ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ (೨೦೧೮) ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ.
*
* ''ಕುರಿಗಳು ಸಾರ್‍ ಕುರಿಗಳು'', ರಾಜಕೀಯ ವಿಡಂಬನೆ ಕವನ
*
* ''ಭಾರತವು ನಮ್ಮ ದೇಶ'' (ಸರ್‍ ಮೊಹಮದ್ ಇಕ್ಬಾಲ್ ಅವರ ''ಸಾರೆ ಜಹಾಂ ಸೆ ಅಚ್ಚಾ'' ಕವನದ ಕನ್ನಡ ಭಾಷಾಂತರ)
*
* ''ಬೆಣ್ಣೆ ಕದ್ದ ನಮ್ಮ ಕೃಷ್ಣ'' ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.
*
 
==ಕೃತಿಗಳು==
{{div col begin|2}}
 
===ಕವನ ಸಂಕಲನಗಳು===
* ಮನಸು ಗಾಂಧಿ ಬಜಾರು (೧೯೬೦)<ref>[http://kannada.oneindia.in/literature/poem/2012/0125-gandhi-bazaar-and-masti-venkatesh-iyengar-aid0038.html 'ಮಾಸ್ತಿ': ಅವರಿಲ್ಲದ ಗಾಂಧೀಬಜಾರು ಬರೀ ಬೇಜಾರು]</ref>
* ನೆನೆದವರ ಮನದಲ್ಲಿ (೧೯೬೪)
* ಸುಮಹೂರ್ತ (೧೯೬೭)
* ಸಂಜೆ ಐದರ ಮಳೆ (೧೯೭೦)
* ನಾನೆಂಬ ಪರಕೀಯ (೧೯೭೨)
* ಆಯ್ದ ಕವಿತೆಗಳು (೧೯೭೪)
* ನಿತ್ಯೋತ್ಸವ (೧೯೭೬)
* ಸ್ವಯಂ ಸೇವೆಯ ಗಿಳಿಗಳು (೧೯೭೭)
* ಅನಾಮಿಕ ಆಂಗ್ಲರು(೧೯೮೨),
* ಬರಿರಂತರ (೧೯೯೦)
* ಸಮಗ್ರ ಕವಿತೆಗಳು (೧೯೯೧)
* ನವೋಲ್ಲಾಸ (೧೯೯೪)
* ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮)
* ಅರವತ್ತೈದರ ಐಸಿರಿ(೨೦೦೧)
* ಸಮಗ್ರ ಭಾವಗೀತೆಗಳು(೨೦೦೧)
* ಪ್ರಾತಿನಿಧಿಕ ಕವನಗಳು(೨೦೦೨)
* ನಿತ್ಯೋತ್ಸವ ಕವಿತೆ <ref>http://kannadalyric.blogspot.in/2012/07/jogada-siri-belakinalli-lyrics.html ಭಾವಗೀತೆ, ಜೋಗದ ಸಿರಿಬೆಳಕಿನಲ್ಲಿ]</ref>
 
===ಗದ್ಯ ಸಾಹಿತ್ಯ===
*'ಅಚ್ಚುಮೆಚ್ಚು'
*'ಇದು ಬರಿ ಬೆಡಗಲ್ಲೊ ಅಣ್ಣ'
*''ಷೇಕ್ಸ್ ಪಿಯರ್‍ನ'' [[ಒಥೆಲ್ಲೊ]]ದ ಕನ್ನಡಾನುವಾದ
*'[[ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್]]' ಕೃತಿಯ ಕನ್ನಡಾನುವಾದ. ಅಮ್ಮ ಆಚಾರ ಮತ್ತು ನಾನು
 
==ಮುಂಬಯಿಯಲ್ಲಿ ಆಹ್ವಾನಿತ ಭಾಷಣಕಾರರಾಗಿ==
ಮುಂಬಯಿಯಲ್ಲಿ ಪ್ರತಿ ವರ್ಷವೂ, 'ಮುಂಬಯಿ ವಿಶ್ವವಿದ್ಯಾಲಯ,' ಹಾಗೂ 'ಮೈಸೂರ್ ಆಸೋಸಿಯೇಷನ್' ಜಂಟಿಯಾಗಿ ಈ ಉಪನ್ಯಾಸ ಮಾಲಿಕೆಯನ್ನು ಆಯೋಜಿಸುತ್ತಾ ಬಂದಿವೆ. ಸನ್, ೨೦೧೧ ರ ಸಾಲಿನ, 'ಮೈಸೂರು ಅಸೋಸಿಯೇಷನ್ ದತ್ತಿ ಉಪನ್ಯಾಸ ಕಾರ್ಯಕ್ರಮ 'ದಲ್ಲಿ ಡಾ.'''ಕೆ.ಎಸ್.ನಿಸಾರ್ ಅಹಮದ್'''ರವರು, ಆಹ್ವಾನಿತ ಭಾಷಣಕಾರರಾಗಿ ಆಗಮಿಸಿ, ತಮ್ಮ ಪ್ರತಿಭಾನ್ವಿತ ಮಾತುಗಳಿಂದ ಮುಂಬಯಿ ಕನ್ನಡಿಗರ ಮನಸ್ಸನ್ನು ಸೂರೆಗೊಂಡರು. ಈ ಕಾರ್ಯಕ್ರಮ, ಜನವರಿ, ೨೯, ಶನಿವಾರ, ಹಾಗೂ ೩೦, ರವಿವಾರದಂದು, ಆಯೋಜಿಸಲ್ಪಟ್ಟಿತ್ತು.
 
==ಪ್ರಶಸ್ತಿ ಪುರಸ್ಕಾರಗಳು==
*[[೨೦೦೬]] ರ ಮಾಸ್ತಿ ಪ್ರಶಸ್ತಿ
*[[ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]]
*[[ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]]
*[[ಗೊರೂರು ಪ್ರಶಸ್ತಿ]]
*[[ಅನಕೃ ಪ್ರಶಸ್ತಿ]]
*[[ಕೆಂಪೇಗೌಡ ಪ್ರಶಸ್ತಿ]]
*[[ಪಂಪ ಪ್ರಶಸ್ತಿ]]
*[[೧೯೮೧]] ರ [[ರಾಜ್ಯೋತ್ಸವ ಪ್ರಶಸ್ತಿ]]
*[[೨೦೦೩]] ರ [[ನಾಡೋಜ ಪ್ರಶಸ್ತಿ]]
*[[೨೦೦೬]] ರ [[ಅರಸು ಪ್ರಶಸ್ತಿ]]
*[[೨೦೦೬]] ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ ೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ'ರಾಗಿ ಆಯ್ಕೆಯಾಗಿದ್ದರು.
 
==ಉಲ್ಲೇಖಗಳು==
{{reflist}}
 
[[ವರ್ಗ:ಸಾಹಿತಿಗಳು|ಕೆ.ಎಸ್.ನಿಸಾರ್ ಅಹಮದ್]]
[[ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]
[[ವರ್ಗ:೧೯೩೬ ಜನನ]]
೧೭

edits

"https://kn.wikipedia.org/wiki/ವಿಶೇಷ:MobileDiff/919141" ಇಂದ ಪಡೆಯಲ್ಪಟ್ಟಿದೆ