"ಸದಸ್ಯ:Akasmita/ನನ್ನ ಪ್ರಯೋಗಪುಟ/grey junglefowl" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
/* ವಿವರಣೆ * /
ಚುNo edit summary
ಚು (/* ವಿವರಣೆ * /)
 
 
ಊದಾ ಕಾಡುಕೋಳಿ (ಗಲಸ್ ಸೋನ್ನರಾಟ್ಟಿ;<i>Gallus sonnarati</i>), ಇದನ್ನು "ಸೋನ್ನರಾಟ್ಟಿ ಜಂಗಲ್ ಫೌಲ್" ಎಂದೂ ಕರೆಯಲಾಗುತ್ತದೆ. ಊದಾ ಕಾಡುಕೋಳಿಯ ಒಂದು ಜೀನ್(Gene) ದೇಶೀಯ ಕೋಳಿಗಳ ಕಾಲುಗಳಲ್ಲಿರುವ ಮತ್ತು ದೇಹದ ವಿವಿಧ ಭಾಗಗಳಲ್ಲಿರುವ ಹಳದಿ ವರ್ಣದ್ರವ್ಯಕ್ಕೆ ಕಾರಣವಾಗಿದೆ. ಈ ಜಾತಿಯು ಭಾರತಕ್ಕೆ ಸ್ಥಳೀಯವಾಗಿವೆ (Endemic), ಮತ್ತು ಇಂದಿಗೂ ಸಹ ಇದು ದಕ್ಶಿಣ ಭಾರತ ಮತ್ತು ಉತ್ತರದ ಗಡಿಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ.ಇದು ಕಾಡಿನಲ್ಲಿ ಕೆಲವೊಮ್ಮೆ [[ಕೆಂಪು ಕಾಡುಕೋಳಿ]](<i>Gallus gallus</i>)ಯ ಜೊತೆ ಹೈಬ್ರಿಡೈಸ್ ಆಗುತ್ತದೆ. ಸ್ಠಳಿಯವಾಗಿ ಇದಕ್ಕೆ <i>ಕೊಮ್ರಿ</i> ([[ರಾಜಸ್ಥಾನ]]), <i>ಜಂಗ್ಲಿ ಮುರ್ಗಿ</i> ([[ಹಿಂದಿ]]), <i>ರಾನ್ ಕೊಮ್ಬ್ಡಿ</i> ([[ಮರಾಠಿ]]), <i>ಕಟ್ಟೂ ಕೊಜ಼ಿ</i> ([[ತಮಿಳ್]] ಮತ್ತು [[ಮಲಯಾಳಂ]]), <i>ಕಾಡು ಕೋಳಿ</i> ([[ಕನ್ನಡ]]) ಎಂದು ಕರೆಯಲಾಗುತ್ತದೆ.
 
==ವಿವರಣೆ==
೧,೬೦೬

edits

"https://kn.wikipedia.org/wiki/ವಿಶೇಷ:MobileDiff/919130" ಇಂದ ಪಡೆಯಲ್ಪಟ್ಟಿದೆ