ಲೋಲಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Pendulum" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
೧ ನೇ ಸಾಲು:
[[ಚಿತ್ರ:Simple_gravity_pendulum.svg|thumb|300x300px|"ಸರಳ ಗುರುತ್ವ ಲೋಲಕ" ಮಾದರಿಯು ಯಾವುದೇ ಅಥವಾ ತಿಕ್ಕಾಟ ಅಥವಾ ಗಾಳಿಯ ನಿರೋಧಶಕ್ತಿ ಇಲ್ಲವೆಂದು ಭಾವಿಸುತ್ತದೆ.]]
'''ಲೋಲಕ''' ಎಂದರೆ ಮುಕ್ತವಾಗಿ ಜೋಲಾಡಲು ಆಗುವಂತೆ ತಿರುಗಣೆಯಿಂದ ತೂಗಿಬಿಡಲಾಗುವ ಭಾರ.<ref>{{Cite encyclopedia|title=Pendulum|encyclopedia=Miriam Webster's Collegiate Encyclopedia|volume=|pages=1241|publisher=Miriam Webster|year=2000|id=|isbn=978-0-87779-017-4|accessdate=}}</ref> ಅದರ ವಿಶ್ರಾಂತಿ ಸ್ಥಾನ, ಅಥವಾ ಸಮತೋಲನ ಸ್ಥಾನದಿಂದ ಲೋಲಕವನ್ನು ಪಾರ್ಶ್ವಕ್ಕೆ ಸ್ಥಳಾಂತರಿಸಿದಾಗ, ಅದು [[ಗುರುತ್ವ]]ದ ಕಾರಣ ಪುನಃಸ್ಥಿತಿಗೆ ತರುವ ಬಲಕ್ಕೆ ಒಳಪಡುತ್ತದೆ. ಇದರ ಕಾರಣ ಆ ಲೋಲಕವು ಸಮತೋಲನ ಸ್ಥಾನದತ್ತ ವೇಗಗೊಂಡು ಸಾಗುತ್ತದೆ. ಬಿಡುಗಡೆಗೊಳಿಸಿದಾಗ, ಲೋಲಕದ ದ್ರವ್ಯರಾಶಿಯ ಮೇಲೆ ಕಾರ್ಯನಿರ್ವಹಿಸುವ ಪುನಃಸ್ಥಿತಿ ಬಲವು ಅದು ಸಮತೋಲನ ಸ್ಥಾನದ ಸುತ್ತಮುತ್ತ ಓಲಾಡುವಂತೆ ಮಾಡುತ್ತದೆ, ಹಾಗಾಗಿ ಅದು ಹಿಂದೆ ಮುಂದೆ ತೂಗಾಡುತ್ತದೆ. ಒಂದು ಸಂಪೂರ್ಣ ಆವರ್ತ, ಅಂದರೆ ಒಂದು ಎಡ ತೂಗಾಟ ಮತ್ತು ಒಂದು ಬಲ ತೂಗಾಟಕ್ಕೆ ಬೇಕಾದ ಸಮಯವನ್ನು ಆವರ್ತಕಾಲವೆಂದು ಕರೆಯಲಾಗುತ್ತದೆ. ಆವರ್ತಕಾಲವು ಲೋಲಕದ ಉದ್ದ ಮತ್ತು ಸ್ವಲ್ಪ ಮಟ್ಟಿಗೆ ಲೋಲಕದ ತೂಗಾಟದ ಅಗಲವಾದ ವೈಶಾಲ್ಯವನ್ನು ಅವಲಂಬಿಸಿರುತ್ತದೆ.
 
== ಉಲ್ಲೇಖಗಳು ==
{{Reflist|30em}}
[[ವರ್ಗ:ಆಂದೋಲಕಗಳು]]
"https://kn.wikipedia.org/wiki/ಲೋಲಕ" ಇಂದ ಪಡೆಯಲ್ಪಟ್ಟಿದೆ