ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯೦ ನೇ ಸಾಲು:
* ಒಳ್ಳೆಯ ಯೋಜನೆ. ನಿಮ್ಮ ಮಾಹಿತಿಗಾಗಿ:[[:ವರ್ಗ:ಪ್ರಮುಖ ದಿನಗಳು]] ವರ್ಗದಿಂದ ಹೊರತುಪಡಿಸಿ [[ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ]] ಈ ಪುಟದಲ್ಲಿ ಇನ್ನೊಂದಿಷ್ಟು 'ವಾರ್ಷಿಕ ದಿನ'ಗಳ ಪಟ್ಟಿ ಇದೆ.--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೪:೩೮, ೧೧ ಜೂನ್ ೨೦೧೯ (UTC)
* ಒಂದು ತಿಂಗಳ ಅವಧಿಯು ೧೦೦ ವಿಕಿಪೀಡಿಯ ಪುಟಗಳನ್ನು ಲೈವ್ ಮಾಡಲು ಬೇಕಾದ ಅವಧಿಯೋ ಅಥವಾ ಪ್ರಸ್ತಾಪಿತ ಟೆಂಪ್ಲೇಟ್, ತಂತ್ರಾಂಶ ತಯಾರಿಕೆ/ಪರೀಕ್ಷೆಯ ಅವಧಿಯೋ ಎಂಬುದನ್ನು ಕೊಂಚ ವಿವರಿಸಿ.--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೬:೧೬, ೧೧ ಜೂನ್ ೨೦೧೯ (UTC)
::ಧನ್ಯವಾದಗಳು ವಿಕಾಸ್. ಟೆಂಪ್ಲೇಟ್ ಹಾಗೂ ತಂತ್ರಾಂಶ ತಯಾರಿಸಿ ಪರೀಕ್ಷಿಸಲು ಒಂದು ತಿಂಗಳ ಸಮಯ ಬೇಕಾಗಬಹುದು ಎನ್ನುವುದು ನಮ್ಮ ಅಂದಾಜು. ತಂತ್ರಾಂಶ ಬಳಸಿ ಲೇಖನಗಳನ್ನು ತಯಾರಿಸುವುದು ಹಾಗೂ ಅವನ್ನು ವಿಕಿಪೀಡಿಯದಲ್ಲಿ ಪ್ರಕಟಿಸುವುದನ್ನು ಆನಂತರ ಮಾಡಬೇಕಾಗುತ್ತದೆ. --[[ಸದಸ್ಯ:Srimysore|ಟಿ. ಜಿ. ಶ್ರೀನಿಧಿ]] ([[ಸದಸ್ಯರ ಚರ್ಚೆಪುಟ:Srimysore|ಚರ್ಚೆ]]) ೧೬:೨೯, ೧೧ ಜೂನ್ ೨೦೧೯ (UTC)
*ಸಲಹೆಗಳು-
# ಕನ್ನಡ ವಿಕಿಪೀಡಿಯದಲ್ಲಿ ಹಲವು [[ವಿಕಿಪೀಡಿಯ:ಯೋಜನೆ|ಯೋಜನೆಗಳು]] ಚಾಲನೆಯಲ್ಲಿವೆ. ಇದನ್ನೂ ಅಲ್ಲಿಯೇ ಸೇರಿಸುವುದು ಉತ್ತಮ.
#ತಂತ್ರಾಂಶ ತಯಾರಕರ ಕೆಲಸ ಏನು ಮತ್ತು ಅದು ಯಾವ ರೀತಿ ಎಂದು ಸರಿಯಾಗಿ ವಿಶದವಾಗಿಸಿ.
#ಇಜ್ಞಾನ ಪ್ರಮುಖವಾಗಿ ವಿಜ್ಞಾನ-ತಂತ್ರಜ್ಞಾನವನ್ನು ಕನ್ನಡದಲ್ಲಿ ಜನಪ್ರಿಯಗೊಳಿಸುವ ಉದ್ದೇಶ ಹೊಂದಿರುವುದರಿಂದ ಕನ್ನಡ ವಿಕಿಪಿಡಿಯದಲ್ಲಿ ಈಗಾಗಲೇ ಚಾಲನೆಯಲ್ಲಿರುವ [[ವಿಕಿಪೀಡಿಯ:ಯೋಜನೆ/ವಿಜ್ಞಾನ ಪಠ್ಯ ಲೇಖನಗಳು|ವಿಜ್ಞಾನ ಪಠ್ಯ ಲೇಖನಗಳು]] ಮತ್ತು ಅಥವಾ [[ವಿಕಿಪೀಡಿಯ:ಯೋಜನೆ/ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು|ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು]] ಯೋಜನೆಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಒಂದು ತಾರ್ಕಿಕ ಹಂತ ಅಥವಾ ಗುರಿ ತಲುಪಿಸಬಹುದು.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೧೭:೧೯, ೧೧ ಜೂನ್ ೨೦೧೯ (UTC)
::ಧನ್ಯವಾದಗಳು. ಟೆಂಪ್ಲೇಟ್ ಬಳಸಿಕೊಂಡು ಒಂದೇ ರೀತಿಯ ಹಲವು ಲೇಖನಗಳನ್ನು ಸಿದ್ಧಪಡಿಸಲು ಸಾಧ್ಯವೇ ಎಂದು ಪ್ರಾಯೋಗಿಕವಾಗಿ ಪರೀಕ್ಷಿಸಿ ನೋಡುವುದು ನಮ್ಮ ಉದ್ದೇಶ. ತಂತ್ರಾಂಶ ತಯಾರಿಸುವವರ ಕೆಲಸವೂ ಅದೇ ಆಗಿರಲಿದೆ. ನಿರ್ದಿಷ್ಟ ಸ್ವರೂಪದ ಲೇಖನವನ್ನು ಆದಷ್ಟೂ ಸರಳವಾಗಿ ರೂಪಿಸಲು ನೆರವಾಗುವ - ಈ ಉದ್ದೇಶಕ್ಕೆ ಮಾತ್ರ ಸೀಮಿತವಾದ - ತಂತ್ರಾಂಶವೊಂದನ್ನು ಅವರು ರೂಪಿಸುತ್ತಾರೆ. ಇದರಲ್ಲಿ ಟ್ರಯಲ್ ಆಂಡ್ ಎರರ್ ಗೂ ಸಾಕಷ್ಟು ಸಮಯ ಬೇಕಾಗಬಹುದು ಎನ್ನುವುದು ನಮ್ಮ ಊಹೆ. ಲೇಖನದ ವಿಷಯಕ್ಕಿಂತ ಲೇಖನ ತಯಾರಿಸುವ ವಿಧಾನಕ್ಕೆ, ಮತ್ತು ಅದರಲ್ಲಿ ತಂತ್ರಜ್ಞಾನದ ಬಳಕೆಗೆ ನಾವಿಲ್ಲಿ ಪ್ರಾಮುಖ್ಯ ನೀಡುತ್ತಿದ್ದೇವೆ. ತಮ್ಮ ಸಲಹೆಯಂತೆ ವಿಜ್ಞಾನ ಲೇಖನಗಳ ತಯಾರಿಯನ್ನೂ ಮುಂದೊಮ್ಮೆ ಕೈಗೆತ್ತಿಕೊಳ್ಳುವುದು ಸಾಧ್ಯವಾಗಬಹುದೆಂದು ಆಶಿಸುತ್ತೇನೆ. ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ. ಧನ್ಯವಾದಗಳು. --[[ಸದಸ್ಯ:Srimysore|ಟಿ. ಜಿ. ಶ್ರೀನಿಧಿ]] ([[ಸದಸ್ಯರ ಚರ್ಚೆಪುಟ:Srimysore|ಚರ್ಚೆ]]) ೦೨:೩೬, ೧೨ ಜೂನ್ ೨೦೧೯ (UTC)
::ತಮಿಳು ಮತ್ತು ತೆಲುಗಿನಲ್ಲಿ ಪ್ರೋಗ್ರಾಮ್ ಮೂಲಕ ವಿಕಿಗೆ (ವಿಕಿಪೀಡಿಯ, ವಿಕಿಸೋರ್ಸ್, ವಿಕ್ಷನರಿ) ಮಾಹಿತಿ ಸೇರಿಸಿದ್ದಾರೆ ಎಂದು ನನ್ನ ನೆನಪು. ತಂತ್ರಾಂಶ ಲಭ್ಯವಿರಬೇಕು. ಸ್ವಲ್ಪ ವಿಚಾರಿಸಿ.--[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೪೩, ೧೩ ಜೂನ್ ೨೦೧೯ (UTC)
:::ಪ್ರತಿಕ್ರಿಯೆಗಾಗಿ ಧನ್ಯವಾದ. ದಯಮಾಡಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು (ಅಲ್ಲಿ ಬಳಸಿದ ತಂತ್ರಾಂಶದ ಸ್ವರೂಪ ಮತ್ತು ಉದ್ದೇಶ, ಅದರ ಬಗ್ಗೆ ಮಾಹಿತಿ ಸಿಗಬಹುದಾದ ಮೂಲಗಳು ಇತ್ಯಾದಿ) ಹಂಚಿಕೊಳ್ಳಿ. --[[ಸದಸ್ಯ:Srimysore|ಟಿ. ಜಿ. ಶ್ರೀನಿಧಿ]] ([[ಸದಸ್ಯರ ಚರ್ಚೆಪುಟ:Srimysore|ಚರ್ಚೆ]]) ೧೭:೨೦, ೧೩ ಜೂನ್ ೨೦೧೯ (UTC)
*ಒಳ್ಳೆಯ ಯೋಜನೆ. ಆದಷ್ಟು ಬೇಗ ಕಾರ್ಯಗತವಾಗಲಿ ಎಂದು ಆಶಿಸುವೆನು.--[[ಸದಸ್ಯ:Vidyu44|ವಿದ್ಯಾಧರ ಚಿಪ್ಳಿ]] ([[ಸದಸ್ಯರ ಚರ್ಚೆಪುಟ:Vidyu44|ಚರ್ಚೆ]]) ೦೪:೪೮, ೧೨ ಜೂನ್ ೨೦೧೯ (UTC)
::ಧನ್ಯವಾದಗಳು [[ಸದಸ್ಯ:Srimysore|ಟಿ. ಜಿ. ಶ್ರೀನಿಧಿ]] ([[ಸದಸ್ಯರ ಚರ್ಚೆಪುಟ:Srimysore|ಚರ್ಚೆ]]) ೦೬:೦೫, ೧೨ ಜೂನ್ ೨೦೧೯ (UTC)