ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೫ ನೇ ಸಾಲು:
::ಒಳ್ಳೆಯ ಯೋಜನೆ. ನಿಮ್ಮ ಮಾಹಿತಿಗಾಗಿ:[[:ವರ್ಗ:ಪ್ರಮುಖ ದಿನಗಳು]] ವರ್ಗದಿಂದ ಹೊರತುಪಡಿಸಿ [[ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ]] ಈ ಪುಟದಲ್ಲಿ ಇನ್ನೊಂದಿಷ್ಟು 'ವಾರ್ಷಿಕ ದಿನ'ಗಳ ಪಟ್ಟಿ ಇದೆ.--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೪:೩೮, ೧೧ ಜೂನ್ ೨೦೧೯ (UTC)
::ಒಂದು ತಿಂಗಳ ಅವಧಿಯು ೧೦೦ ವಿಕಿಪೀಡಿಯ ಪುಟಗಳನ್ನು ಲೈವ್ ಮಾಡಲು ಬೇಕಾದ ಅವಧಿಯೋ ಅಥವಾ ಪ್ರಸ್ತಾಪಿತ ಟೆಂಪ್ಲೇಟ್, ತಂತ್ರಾಂಶ ತಯಾರಿಕೆ/ಪರೀಕ್ಷೆಯ ಅವಧಿಯೋ ಎಂಬುದನ್ನು ಕೊಂಚ ವಿವರಿಸಿ.--[[ಸದಸ್ಯ:Vikashegde|ವಿಕಾಸ್ ಹೆಗಡೆ/ Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೧೬:೧೬, ೧೧ ಜೂನ್ ೨೦೧೯ (UTC)
:::ಧನ್ಯವಾದಗಳು ವಿಕಾಸ್. ಟೆಂಪ್ಲೇಟ್ ಹಾಗೂ ತಂತ್ರಾಂಶ ತಯಾರಿಸಿ ಪರೀಕ್ಷಿಸಲು ಒಂದು ತಿಂಗಳ ಸಮಯ ಬೇಕಾಗಬಹುದು ಎನ್ನುವುದು ನಮ್ಮ ಅಂದಾಜು. ತಂತ್ರಾಂಶ ಬಳಸಿ ಲೇಖನಗಳನ್ನು ತಯಾರಿಸುವುದು ಹಾಗೂ ಅವನ್ನು ವಿಕಿಪೀಡಿಯದಲ್ಲಿ ಪ್ರಕಟಿಸುವುದನ್ನು ಆನಂತರ ಮಾಡಬೇಕಾಗುತ್ತದೆ.[[ಸದಸ್ಯ:Srimysore|ಟಿ. ಜಿ. ಶ್ರೀನಿಧಿ]] ([[ಸದಸ್ಯರ ಚರ್ಚೆಪುಟ:Srimysore|ಚರ್ಚೆ]]) ೧೬:೨೯, ೧೧ ಜೂನ್ ೨೦೧೯ (UTC)