ವಿಕಿಪೀಡಿಯ:ಉಲ್ಲೇಖನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 langlinks, now provided by Wikidata on d:q642335; 2 langlinks remaining
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೧ ನೇ ಸಾಲು:
=== ನೀವು ವಿಷಯ ಸೇರಿಸಿದಾಗ ===
 
''ಮೂಲಗಳನ್ನು ಹುಡುಕುವ ಬಗ್ಗೆ ಮಾಹಿತಿಗಾಗಿ, [[ವಿಕಿಪೀಡಿಯ:ನಂಬಲರ್ಹ ಮೂಲಗಳು]] ಲೇಖನ ನೋಡಿ. LUp''
*ಲೇಖನವೊಂದಕ್ಕೆ ನೀವು ಮಾಹಿತಿಯನ್ನು ಸೇರಿಸುತ್ತಿದ್ದಲ್ಲಿ ವಿಶೇಷತಃ ಅದು ವಿವಾದಾಸ್ಪದವಾಗಿದ್ದಲ್ಲಿ ಅಥವಾ ಪ್ರಶ್ನಿಸಪಡುವಂತಿದ್ದಲ್ಲಿ ನೀವು ಮೂಲವನ್ನೊದಗಿಸಬೇಕು. ಉಲ್ಲೇಖದ ಸ್ವರೂಪ ಹೇಗಿರಬೇಕೆಂದು ನಿಮಗೆ ಗೊತ್ತಿರದಿದ್ದಲ್ಲಿ, ನಿಮಗಾಗಿ ಅದನ್ನು ಇತರರು ಮಾಡುವರು. ನಿಮಗೆ ಸಾಧ್ಯವಿದ್ದ ಮಾಹಿತಿ ಕೊಡಿ ಅಷ್ಟೇ .
*ಸಾಮಾನ್ಯವಾಗಿ, ನಿಮ್ಮ ನೆನಪನ್ನಾಧರಿಸಿ ಲೇಖನಗಳನ್ನು ಬರೆಯುವಾಗ, ಜೊತೆ ಜೊತೆಯಲ್ಲಿಯೇ ಉಲ್ಲೇಖಾರ್ಹ ಮೂಲಗಳ ಶೊಧನೆ ಆರಂಭಿಸಿ. ವಿಷಯದ ಬಗ್ಗೆ ನಿಮಗೆ ಸಾಕಷ್ಟು ತಿಳುವಳಿಕೆ ಇದ್ದಲ್ಲಿ, ಅದರ ಬಗ್ಗೆ ಒಳ್ಳೆಯ ಮೂಲಗಳನ್ನು ತಿಳಿಸಿದರಾಯಿತು. ಇದರಿಂದ ಇತರ ಓದುಗರು ಹಾಗು ಸಂಪಾದಕರಿಗೆ ಆ ವಿಷಯದಲ್ಲಿ ಹೆಚ್ಚು ಮಾಹಿತಿ ತಿಳಿಯಲು ಸಹಾಯಕಾರಿಯಾಗುತ್ತದೆ.