ಸುಮಲತಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Typo
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Added political life
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩ ನೇ ಸಾಲು:
ಇವರು [[ತೆಲುಗು]], [[ಮಲಯಾಳಂ]], [[ಕನ್ನಡ]], [[ತಮಿಳು]],ಮತ್ತು [[ಹಿಂದಿ]] ಯಲ್ಲಿ ೨೨0ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ.
ಖ್ಯಾತ ನಾಯಕ ನಟ, ಸಂಸತ್ ಸದಸ್ಯ [[ಅಂಬರೀಶ್]] ಅವರ ಪತ್ನಿ. ಈ ದಂಪತಿಗಳ ಪುತ್ರನ ಹೆಸರು ಅಭಿಷೇಕ್ ಗೌಡ.
 
೨೦೧೯ರಲ್ಲಿ ನಡೆದ ೧೭ನೇ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಕಾಂಗ್ರೇಸ್-ಜೆಡಿಸ್ ಮೈತ್ರೀ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ೧,೨೮,೭೨೫ ಅಂತರದಿಂದ ಸೋಲಿಸಿ [[ಮಂಡ್ಯ]] [[ಲೋಕಸಭಾ]] ಕ್ಷೇತ್ರದ ಸಂಸದರಾಗಿ ಆಯ್ಕೆಯಾದರು. ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಕರ್ನಾಟಕದ ಮೊಟ್ಟ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದರು.
 
===ಸುಮಲತಾ ಅಭಿನಯಿಸಿದ ಕೆಲವು ಚಿತ್ರಗಳು===
"https://kn.wikipedia.org/wiki/ಸುಮಲತಾ" ಇಂದ ಪಡೆಯಲ್ಪಟ್ಟಿದೆ