"ನೀಲಿ ಗಲ್ಲದ ಕಳ್ಳಿಪೀರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

==ವಿವರಣೆ==
ಈ ದೊಡ್ಡ ಗಾತ್ರದ ಕಳ್ಳಿಪೀರದ ಕೊಕ್ಕು ದೊಡ್ಡ [[ಕುಡಗೋಲು]] ಆಕಾರದದ್ದು ಮತ್ತು [[ಬಾಲ]]ದ ತುದಿಯ ಆಕಾರ ಚೌಕವಾಗಿರುತ್ತದೆ. ಹಕ್ಕಿಯ ಬಣ್ಣ ಹುಲ್ಲು ಹಸಿರಾಗಿದ್ದು, ಮುಖ, ಗಲ್ಲ ಮತ್ತು ಹಣೆ ವೈಡೂರ್ಯದಿಂದ ಕೂಡಿದೆ. ಹೊಟ್ಟೆಯ ಬಣ್ಣ ಹಳದಿಯಿಂದ ಆಲಿವ್ ಆಗಿದ್ದು, ಹಸಿರು ಅಥವ ನೀಲಿ ಬಣ್ಣದ ಗೆರೆಗಳಿರುತ್ತವೆ. ಈಶಾನ್ಯ ಭಾರತೀಯದಲ್ಲಿ ಕಂಡುಬರುವ ನೀಲಿ ಗಲ್ಲದ ಕಳ್ಳಿಪೀರವು, ಪೆನಿನ್ಸುಲರ್ ಇಂಡಿಯಾಗಿಂತ ಹೆಚ್ಚಿನ ಘಾಡವಾದ ಹಸಿರು ಬಣ್ಣವನ್ನು ಹೊಂದಿರುತ್ತದೆ.<ref name=pcr>{{cite book|author1=Rasmussen PC |author2=JC Anderton |lastauthoramp=yes |year=2005|title=Birds of South Asia: The Ripley Guide.|publisher=Smithsonian Institution & Lynx Edicions|volume=2|page=268}}</ref>
 
==ವಿತರಣೆ ಮತ್ತು ಆವಾಸಸ್ಥಾನ==
ಈ ಪ್ರಭೇದವು ಹೆಚ್ಚಾಗಿ ಮಧ್ಯಮ ಎತ್ತರದಲ್ಲಿ ಆದರೆ ೨೦೦೦ಮೀ ಎತ್ತರಕ್ಕಿಂತ ಕೆಳಗಿರುವ ವಿವಿಧ ಆವಾಸಸ್ಥಾನಗಳಲ್ಲಿ ಕಂಡುಬರುತ್ತದೆ. ಸಾಧಾರಣ ಎತ್ತರದ ಪ್ರದೇಶಗಳಲ್ಲಿರುವ ತೀಕ್ಷ್ಣವಾದ ಅರಣ್ಯ ಪ್ರದೇಶವು ಇದರ ವಿಶಿಷ್ಟ ಆವಾಸಸ್ಥಾನವಾಗಿದೆ. ಇದು ಏಕೈಕವಾಗಿ ಅಥವಾ ಮೂರರವರೆಗಿನ ಸಣ್ಣ ಗುಂಪುಗಳಲ್ಲಿ ಕಂಡುಬರುತ್ತದೆ.<ref>{{cite journal|author=Inglis, Charles M|first=|date=|year=1949|title=The Bluebearded Bee-eater (''Alcemerops athertoni'' Jard. & Selby) on the Nilgiris|url=https://biodiversitylibrary.org/page/48732147|journal=J. Bombay Nat. Hist. Soc.|volume=48|issue=3|pages=581–582|via=}}</ref> [[ಸತ್ಪುರ]], [[ಪಶ್ಚಿಮ ಘಟ್ಟ]], [[ಪೂರ್ವ ಘಟ್ಟ]], [[ನೀಲಗಿರಿಸ್]], [[ಚೋಟಾ ನಾಗ್ಪುರ್]] ಮತ್ತು ಉಪ-ಹಿಮಾಲಯ ಕಾಡುಗಳ ಬೆಟ್ಟ ಪ್ರದೇಶಗಳಿಂದಲು ವರದಿಯಾಗಿದೆ.<ref>{{cite journal|author= Osmaston, BB |year=1922 |title= The occurrence of the Bluebearded Bee-eater ''Nyctiornis athertoni'' in the Central Provinces |journal=J. Bombay Nat. Hist. Soc.|volume= 28|issue=3|page=805|url=https://biodiversitylibrary.org/page/52170415}}</ref><ref>{{cite journal|author=Hewetson, C|first=|date=|year=1944|title=Bearded Bee-eater (''Alcemerops athertoni'') in the Central Provinces|url=https://biodiversitylibrary.org/page/48295263|journal=J. Bombay Nat. Hist. Soc.|volume=44|issue=4|pages=592–593|via=}}</ref><ref>{{cite journal|author=Ara, Jamal |year=1951 | title= Distribution of the Blue-bearded Bee-eater [''Nyctiornis athertoni'' (Jardine & Selby)] |journal=J. Bombay Nat. Hist. Soc.|volume=50|issue=1|pages=175–176|url=https://biodiversitylibrary.org/page/48056678}}</ref>
 
==ಬಾಹ್ಯ ಕೊಂಡಿಗಳು==
೧,೬೦೬

edits

"https://kn.wikipedia.org/wiki/ವಿಶೇಷ:MobileDiff/917833" ಇಂದ ಪಡೆಯಲ್ಪಟ್ಟಿದೆ