ಹಸಿರು ಕಳ್ಳಿಪೀರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೨೦ ನೇ ಸಾಲು:
 
 
=== ವಿವರಣೆ ===
 
ಇತರ ಕಳ್ಳಿಪೀರಗಳಂತೆ ಇದು ಸಮೃದ್ಧವಾಗಿ ಬಣ್ಣದಿಂದ ಕುಡಿದೆ. ತೆಳುವಾದ ಪಕ್ಷಿಯಾಗಿದ್ದು ಕೇವಲ ಸುಮಾರು 9 ಇಂಚು(16-18 ಸೆಂ.ಮೀ)ಗಳಷ್ಟು ಉದ್ದವಾಗಿದ್ದು, ೨ ಇಂಚು ಉದ್ದನೆಯ ಕೇಂದ್ರ ಗರಿಗಳನ್ನು ಹೊಂದಿರುತ್ತದೆ.ಲಿಂಗಗಳ ದೃಷ್ಟಿ ವಿಶಿಷ್ಟ ಅಲ್ಲ. ಇಡೀ ಗರಿಗಳ ಹೊಳೆಯುವ ಹಸಿರು ಮತ್ತು ವಿಶೇಷವಾಗಿ ಗಲ್ಲದ ಮತ್ತು ಗಂಟಲು ನೀಲಿ ಲೇಪಿತ ಬಣ್ಣದಿಂದಾಗಿದೆ. ಕಿರೀಟ ಮತ್ತು ಬೆನ್ನಿನ ಮೇಲ್ಭಾಗ ಚಿನ್ನದ ಹೊಳಪಿನ ಕೆಂಪು ಮಿಶ್ರಿತ ಲೇಪಿತ ಇದೆ. ಉತ್ತಮವಾದ ಕಪ್ಪನೆಯ ಒಂದು ರೇಖೆ,ಕಣ್ಣಿನ ಮುಂದೆಮತ್ತು ಹಿಂದೆ ಸಾಗುತ್ತದೆ. ಐರಿಸ್ ಕಡುಗೆಂಪು ಬಣ್ಣದಿಂದ ಕೂಡಿದ್ದರೆ,ಕಾಲುಗಳು ಗಾಢ ಬೂದು, ಮತ್ತು ಕೊಕ್ಕು ಕಪ್ಪು ಬಣ್ಣದಿಂದಾಗಿದೆ. ಅಡಿ ತಳದಲ್ಲಿ ಸೇರುವ ಮೂರು ಕಾಲ್ಬೆರಳುಗಳು ದುರ್ಬಲವಾಗಿರುತ್ತವೆ.
೩೦ ನೇ ಸಾಲು:
ಜೀವನ ಶೈಲಿ- ಒಂಟಿಯಾಗಿ.
 
=== ಆಹಾರ ಹಾಗೂ ಆವಾಸ ===
[[ಜೇನು ನೊಣ]],ಸಣ್ಣ ಹುಳ ಹುಪ್ಪಟೆಗಳು,[[ಇರುವೆ]]ಗಳು ಮುಖ್ಯ ಆಹಾರ.ಜನವಸತಿ ಇರುವೆಡೆ ತಂತಿ ಇತ್ಯಾದಿ ಎತ್ತರದ ಪ್ರದೇಶದಲ್ಲಿ ಕುಳಿತುಕೊಳ್ಳುತ್ತದೆ ಮತ್ತು ಬಿಲಗಳಲ್ಲಿ ಗೂಡು ಮಾಡಿ ಜೀವಿಸುತ್ತದೆ.
[[File:Small Green bee eater.jpg|thumb|ಜೋಡಿ ಹಸಿರು ಕಳ್ಳಿಪೀರಗಳು]]
 
=== ಜೀವಿವರ್ಗೀಕರಣ ಶಾಸ್ತ್ರ ===
[[File:Green Bee-eater nepal.ogg|thumb|ಹಸಿರು ಕಳ್ಳಿಪೀರ(ನೇಪಾಳ)]]
[[ಹಸಿರು]] ಕಳ್ಳಿಪೀರವನ್ನು ಮೊದಲ ಈಗಿನ ವೈಜ್ಞಾನಿಕ ಹೆಸರು ಬಳಸಿಕೊಂಡು 1801 ರಲ್ಲಿ [[ಆಂಗ್ಲ|ಇಂಗ್ಲೀಷ್]] [[ಪಕ್ಷಿ]] ವಿಜ್ಞಾನಿ [[ಜಾನ್ ಲಥಾಮ್]] ವಿವರಿಸಿದರು. ಅಲ್ಲದೆ ಹಲವಾರು ಸಮುದಾಯಗಳು ಉಪವರ್ಗಗಳನ್ನು ನಿರ್ದಿಷ್ಟವಾಗಿ ಸೂಚಿಸಲಾಗಿದೆ. ಇವರೆಗೆ ಕಂಡುಬಂದಿರುವ ಉಪ ಜಾತಿಗಳನ್ನು ಈ ಕೆಳಗೆ ಪಟ್ಟಿಮಾಡಲಾಗಿದೆ.
೪೩ ನೇ ಸಾಲು:
* "ಓರಿಯೆಂಟಾಲಿಸ್" [[ಭಾರತ]] ಮತ್ತು [[ಶ್ರೀಲಂಕಾ]]ದಿಂದ(ತಲೆ ಮತ್ತು ಕುತ್ತಿಗೆ ಕೆಂಪು ಲೇಪಿತ ಬಣ್ಣ ಹೊಂದಿದೆ).
 
=== ಬಾಹ್ಯ ಸಂಪರ್ಕ ===
* [http://ibc.lynxeds.com/species/little-green-bee-eater-merops-orientalis Internet Bird Collection]
* [https://www.xeno-canto.org/species/Merops-orientalis ‌‌‌Xeno-canto (ಕರೆಗಳು)]
"https://kn.wikipedia.org/wiki/ಹಸಿರು_ಕಳ್ಳಿಪೀರ" ಇಂದ ಪಡೆಯಲ್ಪಟ್ಟಿದೆ