ಸದಸ್ಯ:Shruthi H/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧ ನೇ ಸಾಲು:
ಅರುಂಧತಿ ಘೋಷ್ (೨೫ ನವೆಂಬರ್ ೧೯೩೯ - ೨೫ಜುಲೈ ೨೦೧೬) ಒಬ್ಬ ಭಾರತೀಯ ರಾಯಭಾರಿಯಾಗ್ಗಿದರು. ಅವರು ಜಿನೀವಾದಲ್ಲಿ ಯುಎನ್ ಕಛೇರಿಗಳಿಗೆ ಭಾರತದ ಖಾಯಂ ಪ್ರತಿನಿಧಿಯಾಗಿದ್ದರು ಮತ್ತು ೧೯೯೬ರಲ್ಲಿ ಜಿನೀವಾದಲ್ಲಿನ ನಿರಸ್ತ್ರೀಕರಣದ ಸಮ್ಮೇಳನದಲ್ಲಿ ಸಮಗ್ರ ಪರಮಾಣು-ಪರೀಕ್ಷೆ-ನಿಷೇಧ ಒಪ್ಪಂದ (ಸಿಟಿಬಿಟಿ) ಸಮಾಲೋಚನೆಯಲ್ಲಿ ಪಾಲ್ಗೊಂಡ ಭಾರತೀಯ ನಿಯೋಗದ ಮುಖ್ಯಸ್ಥರಾಗಿದ್ದರು.
ಅವರು ರಿಪಬ್ಲಿಕ್ ಆಫ್ ಕೊರಿಯಾ ಮತ್ತು ಅರಬ್ ರಿಪಬ್ಲಿಕ್ ಆಫ್ ಈಜಿಪ್ಟ್ನ ರಾಯಭಾರಿಯಾಗಿ ಸೇವೆ ಸಲ್ಲಿಸಿದರು.
 
==ಆರಂಭಿಕ ಜೀವನ==