ವಿಶ್ವ ಬ್ಯಾಂಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೦ ನೇ ಸಾಲು:
[[File:World Bank building at Washington.jpg|thumb|ವಾಷಿಂಗ್ಟನ್ನಲ್ಲಿ ವಿಶ್ವ ಬ್ಯಾಂಕ್ ಕಟ್ಟಡ]]
===ವಿಶ್ವ ಬ್ಯಾಂಕ್ ಅನುಷ್ಟಾನ ನೀತಿ===
'''೧.ಬಡತನ ಮತ್ತು ಹಸಿವು ನಿರ್ಮೂಲನೆ:''' ೧೯೯೦ ರಿಂದ ೨೦೦೪ ರ ಅವಧಿಯಲ್ಲಿ ಬಡತನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.ವಿಶ್ವದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಶೇ.೬೦ ರಷ್ಟು ಮಕ್ಕಳು [[ಆಫ್ರಿಕಾ]] ಖಂಡದಲ್ಲಿದ್ದಾರೆ. ಅಪೌಷ್ಟಿಕತೆ ಸಮಸ್ಯೆಯನ್ನು ಹೋಗಲಾಡಿಸಲು ಹಲವು ದೇಶಗಳು ಶ್ರಮಿಸುತ್ತಿವೆ.
 
'''೨.ಪ್ರಾಥಮಿಕ ಶಿಕ್ಷಣ:'''೧೯೯೦ರಲ್ಲಿ ಶಾಲೆಗಲ್ಲಿ ಓದುತ್ತಿರುವ ಮಕ್ಕಳುಮಕ್ಕಳಲ್ಲಿ ಪ್ರಮಾಣ ಶೇ.೮೦ ರಷ್ಟು ಹೆಣ್ಣು ಮಕ್ಕಳು.
 
'''೩.ಲಿಂಗ ತಾರತಮ್ಯ ಹೋಗಲಾಡಿಸಿ:''' ವಿಶ್ವದಲ್ಲಿ ಶೇ.೬೦ ರಷ್ಟು ಮಹಿಳೆಯರು ಕುಟುಂಬದಲ್ಲಿ ವೇತನವಿಲ್ಲದೆ ದುಡಿಯುತ್ತಿದ್ದರೆದುಡಿಯುತ್ತಿದ್ದಾರೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿಸಬಲೀಕರಣಗೊಳಿಸಲು ವಿಶ್ವ ಬ್ಯಾಂಕ್ ಹಲವು ಕಾರ್ಯಯೋಜನೆಗಳ್ನ್ನು ರೂಪಿಸಿಕಂಡಿದೆ.
 
'''೪.[[ಶಿಶು]] ಮರಣ ಪ್ರಮಾಣ ತಡೆ:''' ಜಾಗತೀಕವಾಗಿ ಅದರಲ್ಲುಅದರಲ್ಲೂ ಪ್ರಮುಖವಾಗಿ [[ದಕ್ಷಿಣ ಏಷ್ಯಾ]] ಮತ್ತು [[ಆಫ್ರಿಕಾ]]ದ ದೇಶದಲ್ಲಿ ಶಿಶುಗಳ ಮರಣ ಪ್ರಮಾಣವು ಗಣನೀಯವಾಗಿ ಇಳಿಮುಖವಾಗಿದೆ. ಒಂದು ಅಂದಾಜಿನ ಪ್ರಕಾರ ೨೦೦೫ರಲ್ಲಿ ೧೦ ಮಿಲಿಯನ್ ಐದು ವರ್ಷಗಳಿಗಿಂತ ಕಡಿಮೆ ಇರುವ ಮಕ್ಕಳು ಸಾವನ್ನ್ಪಿದರುಸಾವನ್ನಪ್ಪಿದರು. ಈ ಸಾವುಗಳನ್ನು ಮುಂಜಾಗ್ರತ ಕ್ರಮದಿಂದ ತಪ್ಪಿಸಬಹುದಾಗಿತ್ತು.
 
'''೫.ಎಚ್ [[ಎಚ್‌.ಐ.ವಿ.]]/ [[ಏಡ್ಸ್?ಮಲೇರಿಯ ರೋಗ]], [[ಮಲೇರಿಯಾ]] ಮತ್ತು ಇತರ ಖಾಯಿಲೆಗಳುಖಾಯಿಲೆಗಳ ವಿರುದ್ಧ ಹೋರಾಟ:''' ವಾರ್ಷಿಕವಾಗಿ ಹೋಸದಾಗಿ ಎಚ್.ಐ.ವಿ ಪೀಡಿತರ ಸಂಖ್ಯೆ ಮತ್ತು ಏಡ್ಸ್ನೆಂದಏಡ್‍ಸ್‍ನಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಕಡಿಮೆಯಾಗುತ್ತಿದೆ. ಆದರು ಎಚ್.ಐ.ವಿ ಸೋಂಕಿನಿಂದ ಜೀವಿಸುತ್ತಿರುವ ಸಂಖ್ಯೆ ಗಂಅನೀಯವಾಗಿಗಣನೀಯವಾಗಿ ಏರಿಕೆಯಾಗುತ್ತಿದೆ. ದಕ್ಷಿಣ ಅಫ್ರಿಕಾದಲ್ಲಿ ಎಚ್.ಐ.ವಿ ಸೋಂಕಿನಿಂದ ಸಾವಿನ ಸಂಖ್ಯೆ ಹೆಚ್ಚಿದ್ದು, ಜಗತ್ತಿನ ೬ನೇ ಸ್ಥಾನದಲ್ಲಿದೆ. ಜಾಗತೀಕ ಮತ್ತದಲ್ಲಿಮಟ್ಟದಲ್ಲಿ ಈ ರೋಗಕ್ಕೆ ಚಿಕಿತ್ಸೆ ದೊರೆಯುತ್ತಿದೆ ಆದರುಆದರೂ ಇನ್ನುಇನ್ನೂ ಶೇಕಡ ೩೦ ರಷ್ಟು ಕೂಡ ಚಿಕಿತ್ಸೆ ತಲುಪಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಏಡ್ಸ್ ರೋಗದಿಂದ ಸಾವನ್ನಪ್ಪುತ್ತಿರುವುದು ಹೆಚ್ಚಾಗಿದೆ . ಪ್ರತಿ ವರುಷ ೩೦೦ರ ರಿಂದ ೫೦೦ ಮಿಲಿಯನ್ ಮಲೇರಿಯಾ ಪ್ರಕರಣಗಳು ದಾಖಲಾಗುತ್ತಿದ್ದು, ಒಂದು ಒಣ್ದು ಮೆಲಿಯನ್ ಗೂಮಿಲಿಯನ್‍ಗೂ ಹೆಚ್ಚು ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಇದರಲ್ಲಿ ದಕ್ಷಿಣ ಅಫ್ರಿಕಾದಲ್ಲೇ ಶೇಕಡ ೯೫ ರಷ್ಟು ಸಾವು ಪ್ರಕರಣಗಳು ದಾಖಲಾಗಿವೆ.
 
'''೬.ಪರಿಸರ ಸಂರಕ್ಷಣೆ:''' ಅರಣ್ಯ ನಾಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,ಅದರಲ್ಲು ಜೀವ ವೈವಿದ್ಯವೈವಿದ್ಯವಿರುವ ಪ್ರದೆಶಗಳಲ್ಲಿ ಅರಣ್ಯ ನಾಶ ಹೆಚ್ಚಾಗಿ ಕಂಡು ಬಂದಿದೆ.
೨೦೧೨ರಲ್ಲಿ ಟೋಕಿಯೋ ದಲ್ಲಿ ನಡೆದ ವಿಶ್ವ ಬ್ಯಾಂಕ್ ನಬ್ಯಾಂಕ್‍ನ ವಾರ್ಷಿಕ ಸಮಾವೇಶದಲ್ಲಿ ಮೇಲಿನ ಕ್ರಮಗಳ ಕುರಿತು ಚರ್ಚೆ ನದೆದದ್ದುನಡೆದಿದ್ದು, ಅವೆಲ್ಲವೂಅವೆಲ್ಲವನ್ನೂ ಸಂಪೂರ್ಣವಾಗಿ ಅನುಷ್ಟಾನ ಗೊಳಿಸಲು ನಿರ್ಧರಿಸಲಾಯಿತು. ಈ ಬ್ಯಾಂಕ್ನ ಅಧ್ಯಕ್ಷರಾಗಿ ಡೇವಿಡ್ ಆರ್ ಮಲ್ಪಾಸ್‍ ಮಲ್ಪಾಸ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ, ಮತ್ತು ಅಧ್ಯಕ್ಷರಾಗಿ ನಾಮ ನಿರ್ದೇಶನ ಮಾಡಿದ ಅಮೇರಿಕಾ ಪೌರರನ್ನೇ ನೇಮಕ ಮಾಡಲಾಗುತ್ತಿದೆ. ವಿಶ್ವ ಬ್ಯಾಂಕ್ನಬ್ಯಾಂಕಿನ ನಿರ್ದೇಶಕರ ಮಂಡಳಿಯಲ್ಲಿ ೨೫ ಜನ ಕಾರ್ಯನಿರ್ವಾಹಕ ನಿರ್ದೇಶಕರಿದ್ದಾರೆ.ವಿಶ್ವ ಬ್ಯಾಂಕ್ ವಿಶ್ವ ಬ್ಯಾಂಕ್‍ನ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಕುರಿತ ಅಂತರಾಷ್ಟ್ರೀಯ ಬ್ಯಾಂಕ್(ಐ ಬಿ ಆರ್ ಡಿ)ಯಲ್ಲಿ ೧೮೮ ಸದಸ್ಯತ್ವ ಪಡೆದ ರಾಷ್ಟ್ರಗಳಿವೆ. ಅಂತರಾಷ್ಟ್ರೀಯ ಅಭಿವೃದ್ಧಿ ಸಂಘಟನೆಯಲ್ಲಿ ೧೭೨ ಮಂದಿ ಸದಸ್ಯರಿದ್ದಾರೆ. ಬಿ ಐ.ಬಿ.ಆರ್ .ಡಿ .ಯ ಎಲ್ಲ ರಾಷ್ಟ್ರಗಳ ಸದಸ್ಯರು ಅಂತರಾಷ್ಟ್ರೀಯ ಹಣ ಕಾಸುಹಣಕಾಸು ಸಂಸ್ಥೆಯ ಸದಸ್ಯರಾಗಿರುತ್ತಾರೆ.
 
'''೭.ಅಭಿವೃದ್ಧಿಗಾಗಿ ಜಾಗತಿಕ ಸಹಭಾಗಿತ್ವ, ಅಭಿವೃದ್ಧಿ''': ಡೋನರ್ ದೇಶಗಳು ತಮ್ಮ ಬದ್ಧತೆಯನ್ನು ನವೀಕರಿಸಿವೆ. ತಮ್ಮ ವಾಗ್ದಾನಗಳನ್ನು ನೆರವೇರಿಸಲು ದಾನಿಗಳು ಕೋರ್ ಪ್ರೋಗ್ರಾಂ ಬೆಳವಣಿಗೆgeಬೆಳವಣಿಗೆಗೆ ಪ್ರಸ್ತುತ ಹೊಂದಿಸಬ್eಕುಹೊಂದಿಸಬೇಕು. ಎಂಡಿಜಿಯನ್ನು ವಾಸ್ತವಗೊಳಿಸಲು ಬ್ಯಾಂಕ್ ಸಮೂಹದ ಸಹಯೋಗದೊಂದಿಗೆ 'ಸಾಕ್ಷಾತ್ಕಾರದ ಪ್ರಗತಿ ಚುರುಕುಗೊಳಿಸುವ ನಿಟ್ಟಿನ್ನಲ್ಲಿ ಸ್ಥಳೀಯ ವಿಧಾನಗಳನ್ನು ಬಳಸಿಕೊಳ್ಳ ಬೇಕು.<ref>[Korinna Horta (February 2013). "Most relevant review". dandc.eu.-Hurlburt, Heather (23 March 2012). "Why Jim Yong Kim would make a great World Bank president". The Guardian. Retrieved 23 March 2012]</ref>
 
=='''ಮತದಾನ ಹಕ್ಕು'''==
"https://kn.wikipedia.org/wiki/ವಿಶ್ವ_ಬ್ಯಾಂಕ್" ಇಂದ ಪಡೆಯಲ್ಪಟ್ಟಿದೆ