ವಿಶ್ವ ಬ್ಯಾಂಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೨ ನೇ ಸಾಲು:
=='''ಜಾಗತಿಕ ಸಹಭಾಗಿತ್ವ ಮತ್ತು ಉಪಕ್ರಮಗಳು'''==
ವಿಶ್ವ ಬ್ಯಾಂಕ್ ಗೆ ಕ್ಲೀನ್ ತಂತ್ರಜ್ಞಾನ ಫಂಡ್ (ಸಿ.ಟಿ.ಫ್)ನ, ತಾತ್ಕಾಲಿಕ ನಿರ್ವಹಣೆಯ ಜವಾಬ್ದಾರಿಯನ್ನು ನೇದಡಲಾಗಿದೆ, ಇದು ನವೀಕರಿಸಬಹುದಾದ ಇಂಧನವನ್ನು ವೆಚ್ಚ ಸ್ಪರ್ಧಾತ್ಮಕ ರೀತಿಯಲ್ಲಿ ಕಲ್ಲಿದ್ದಲು ಬಳಸಿ ಉತ್ಪಾದಿಸುವಲ್ಲಿ ಗಮನ ಹರಿಸಲಾಗಿದೆ,ಆದರೆ ಇದು ಈ ಡಿಸೆಂಬರ್ನಲ್ಲಿ(೨೦೦೯) ನಡೆದ ಯು ಎನ್ ನ ಕೋಪನ್ ಹ್ಯಾಗನ್ ಹವಾಮಾನ ಬದಲಾವಣೆ ಸಮ್ಮೇಳನದ ನಂತರ ಮುಂದುವರೆಯಲು ಸಾಧ್ಯವಾಗುವುದಿಲ್ಲ, ಕಾರಣ ಕಲ್ಲಿದ್ದಲು ಸ್ಥಾವರಗಳ ಮೇಲೆ ಬ್ಯಾಂಕಿನ ಮುಂದುವರಿದ ಹೂಡಿಕೆ..
ವಿಶ್ವ ಬ್ಯಾಂಕ್ ಡಬ್ಲ್ಯು.ಎಚ್.ಒ ಜೊತೆಗೆ ಸೇರಿ ಇಂಟರ್ನ್ಯಾಷನಲ್ ಆರೋಗ್ಯ ಸಹಭಾಗಿತ್ವ (ಐ.ಎಚ್.ಪಿ +)ವನ್ನು ನಡೆಸುತ್ತಿದೆ. ಐ.ಎಚ್.ಪಿ+ ಎಂಬ ಗುಂಪು ಅಭಿವೃದ್ಧಿಶೀಲ ದೇಶಗಳ ನಾಗರೀಕರ ಆರೋಗ್ಯವನ್ನು ಸುಧಾರಿಸಲು ಬದ್ಧರಾಗಿರುವ ಗುಂಪು.ಆರೋಗ್ಯ ವಲಯದಲ್ಲಿ ಅಭಿವೃದ್ಧಿ ಸಹಕಾರ ಹಾಗು ಅಂತಾರಾಷ್ಟ್ರೀಯ ತತ್ವಗಳ ಆಚರಣೆಗೆಯೊಂದಿಗೆ ಪಾಲುದಾರರು ಕಾರ್ಯ ನಿರ್ವಹಿಸುತ್ತಿದ್ದರೆ . ಐ.ಎಚ್.ಪಿ + ಉತ್ತಮ ಸುಸಂಘಟಿತ ರೀತಿಯಲ್ಲಿ ಒಂದು-ದೇಶದ ನೇತೃತ್ವದ ರಾಷ್ಟ್ರೀಯ ಆರೋಗ್ಯ ತಂತ್ರ ಬೆಂಬಲಿಸಲು ರಾಷ್ಟ್ರೀಯ ಸರ್ಕಾರಗಳು, ಅಭಿವೃದ್ಧಿ ಸಂಸ್ಥೆಗಳು, ನಾಗರಿಕ ಸಮಾಜದ ಮತ್ತು ಇತರರು ಒಟಾಗಿ ಕೆಲಸ ನಿರ್ವಹಿಸಬೇಕು. <ref>[Wheeler, David (20 May 2008). "Climate Change in Nashville: A Gathering Storm for the World Bank?". Center for Global Development. Retrieved 9 November 2008.]</ref>
 
==ನೋಡಿ==
# [[ಸಂಯುಕ್ತ ರಾಷ್ಟ್ರ ಸಚಿವಾಲಯ]] -
"https://kn.wikipedia.org/wiki/ವಿಶ್ವ_ಬ್ಯಾಂಕ್" ಇಂದ ಪಡೆಯಲ್ಪಟ್ಟಿದೆ