ವಿಶ್ವ ಬ್ಯಾಂಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೫೧ ನೇ ಸಾಲು:
೨೦೧೨ರಲ್ಲಿ ಟೋಕಿಯೋ ದಲ್ಲಿ ನಡೆದ ವಿಶ್ವ ಬ್ಯಾಂಕ್ ನ ವಾರ್ಷಿಕ ಸಮಾವೇಶದಲ್ಲಿ ಮೇಲಿನ ಕ್ರಮಗಳ ಕುರಿತು ಚರ್ಚೆ ನದೆದದ್ದು, ಅವೆಲ್ಲವೂ ಸಂಪೂರ್ಣವಾಗಿ ಅನುಷ್ಟಾನ ಗೊಳಿಸಲು ನಿರ್ಧರಿಸಲಾಯಿತು.ಈ ಬ್ಯಾಂಕ್ನ ಅಧ್ಯಕ್ಷರಾಗಿ ಡೇವಿಡ್ ಆರ್ ಮಲ್ಪಾಸ್ ಕಾರ್ಯ ನಿರ್ವಹಿಸುತ್ತಿದ್ದಾರೆ,ಮತ್ತು ಅಧ್ಯಕ್ಷರಾಗಿ ನಾಮ ನಿರ್ದೇಶನ ಮಾಡಿದ ಅಮೇರಿಕಾ ಪೌರರನ್ನೇ ನೇಮಕ ಮಾಡಲಾಗುತ್ತಿದೆ.ವಿಶ್ವ ಬ್ಯಾಂಕ್ನ ನಿರ್ದೇಶಕರ ಮಂಡಳಿಯಲ್ಲಿ ೨೫ ಜನ ಕಾರ್ಯನಿರ್ವಾಹಕ ನಿರ್ದೇಶಕರಿದ್ದಾರೆ.ವಿಶ್ವ ಬ್ಯಾಂಕ್ ನ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಕುರಿತ ಅಂತರಾಷ್ಟ್ರೀಯ ಬ್ಯಾಂಕ್(ಐ ಬಿ ಆರ್ ಡಿ)ಯಲ್ಲಿ ೧೮೮ ಸದಸ್ಯತ್ವ ರಾಷ್ಟ್ರಗಳಿವೆ.ಅಂತರಾಷ್ಟ್ರೀಯ ಅಭಿವೃದ್ಧಿ ಸಂಘಟನೆಯಲ್ಲಿ ೧೭೨ ಮಂದಿ ಸದಸ್ಯರಿದ್ದಾರೆ.ಐ ಬಿ ಆರ್ ಡಿ ಯ ಎಲ್ಲ ರಾಷ್ಟ್ರಗಳ ಸದಸ್ಯರು ಅಂತರಾಷ್ಟ್ರೀಯ ಹಣ ಕಾಸು ಸಂಸ್ಥೆಯ ಸದಸ್ಯರಾಗಿರುತ್ತಾರೆ.
 
ಅಭಿವೃದ್ಧಿಗಾಗಿ ಜಾಗತಿಕ ಸಹಭಾಗಿತ್ವ ಅಭಿವೃದ್ಧಿ: ಡೋನರ್ ದೇಶಗಳು ತಮ್ಮ ಬದ್ಧತೆಯನ್ನು ನವೀಕರಿಸಿವೆ. ತಮ್ಮ ವಾಗ್ದಾನಗಳನ್ನು ನೆರವೇರಿಸಲು ದಾನಿಗಳು ಕೋರ್ ಪ್ರೋಗ್ರಾಂ ಬೆಳವಣಿಗೆge ಪ್ರಸ್ತುತ ಹೊಂದಿಸಬ್eಕು. ಎಂಡಿಜಿಯನ್ನು ವಾಸ್ತವಗೊಳಿಸಲು ಬ್ಯಾಂಕ್ ಸಮೂಹದ ಸಹಯೋಗದೊಂದಿಗೆ 'ಸಾಕ್ಷಾತ್ಕಾರದ ಪ್ರಗತಿ ಚುರುಕುಗೊಳಿಸುವ ನಿಟ್ಟಿನ್ನಲ್ಲಿ ಸ್ಥಳೀಯ ವಿಧಾನಗಳನ್ನು ಬಳಸಿಕೊಳ್ಳ ಬೇಕು.<ref>[Korinna Horta (February 2013). "Most relevant review". dandc.eu.-Hurlburt, Heather (23 March 2012). "Why Jim Yong Kim would make a great World Bank president". The Guardian. Retrieved 23 March 2012]</ref>
 
=='''ಮತದಾನ ಹಕ್ಕು'''==
"https://kn.wikipedia.org/wiki/ವಿಶ್ವ_ಬ್ಯಾಂಕ್" ಇಂದ ಪಡೆಯಲ್ಪಟ್ಟಿದೆ