ವಿಶ್ವ ಬ್ಯಾಂಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೩ ನೇ ಸಾಲು:
ವಿಶ್ವ ಬ್ಯಾಂಕ್ ಡಬ್ಲ್ಯು.ಎಚ್.ಒ ಜೊತೆಗೆ ಸೇರಿ ಇಂಟರ್ನ್ಯಾಷನಲ್ ಆರೋಗ್ಯ ಸಹಭಾಗಿತ್ವ (ಐ.ಎಚ್.ಪಿ +)ವನ್ನು ನಡೆಸುತ್ತಿದೆ. ಐ.ಎಚ್.ಪಿ+ ಎಂಬ ಗುಂಪು ಅಭಿವೃದ್ಧಿಶೀಲ ದೇಶಗಳ ನಾಗರೀಕರ ಆರೋಗ್ಯವನ್ನು ಸುಧಾರಿಸಲು ಬದ್ಧರಾಗಿರುವ ಗುಂಪು.ಆರೋಗ್ಯ ವಲಯದಲ್ಲಿ ಅಭಿವೃದ್ಧಿ ಸಹಕಾರ ಹಾಗು ಅಂತಾರಾಷ್ಟ್ರೀಯ ತತ್ವಗಳ ಆಚರಣೆಗೆಯೊಂದಿಗೆ ಪಾಲುದಾರರು ಕಾರ್ಯ ನಿರ್ವಹಿಸುತ್ತಿದ್ದರೆ . ಐ.ಎಚ್.ಪಿ + ಉತ್ತಮ ಸುಸಂಘಟಿತ ರೀತಿಯಲ್ಲಿ ಒಂದು-ದೇಶದ ನೇತೃತ್ವದ ರಾಷ್ಟ್ರೀಯ ಆರೋಗ್ಯ ತಂತ್ರ ಬೆಂಬಲಿಸಲು ರಾಷ್ಟ್ರೀಯ ಸರ್ಕಾರಗಳು, ಅಭಿವೃದ್ಧಿ ಸಂಸ್ಥೆಗಳು, ನಾಗರಿಕ ಸಮಾಜದ ಮತ್ತು ಇತರರು ಒಟಾಗಿ ಕೆಲಸ ನಿರ್ವಹಿಸಬೇಕು.
==ನೋಡಿ==
# [[ಸಂಯುಕ್ತ ರಾಷ್ಟ್ರ ಸಚಿವಾಲಯ]] -
# [[ವಿಶ್ವ ಆರೋಗ್ಯ ಸಂಘಟನೆ]] -
# [[ಸಂಯುಕ್ತ ರಾಷ್ಟ್ರ ಸಂಸ್ಥೆ]]
# [[ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ]] -
# [[ವಿಶ್ವ ಸಂಸ್ಥೆಯ ಮಕ್ಕಳ ನಿಧಿ]]
 
==ಉಲ್ಲೇಖ==
[[ವರ್ಗ:ಸಂಯುಕ್ತ ರಾಷ್ಟ್ರ ಸಂಸ್ಥೆ]]
"https://kn.wikipedia.org/wiki/ವಿಶ್ವ_ಬ್ಯಾಂಕ್" ಇಂದ ಪಡೆಯಲ್ಪಟ್ಟಿದೆ