ಭೀಮ್‌ಬೇಟ್ಕಾದ ಶಿಲಾಶ್ರಯಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧೭ ನೇ ಸಾಲು:
==ಗುಹೆಗಳು==
ಭೀಮ್‌ಬೇಟ್ಕಾದ ಶಿಲಾಶ್ರಯಗಳನ್ನು ೧೮೮೮ರಲ್ಲಿ ಭಾರತೀಯ ಪುರಾತತ್ವ ಇಲಾಖೆಯು ಅಲ್ಲಿನ ಆದಿವಾಸಿಗಳು ನೀಡಿದ ಮಾಹಿತಿಯ ಆಧಾರದ ಮೇರೆಗೆ [[ಬೌದ್ಧ]] ಕ್ಷೇತ್ರವೆಂದು ಘೋಷಿಸಿತ್ತು. ಮುಂದೆ ಸಂಶೋಧಕರು ಇಲ್ಲಿ ಹೆಚ್ಚಿನ ಅಧ್ಯಯನ ನಡೆಸಿ ಇತಿಹಾಸಪೂರ್ವ ಕಾಲದ ಅನೇಕ ಗುಹೆಗಳನ್ನು ಬೆಳಕಿಗೆ ತಂದರು. ಇಂದು ಈ ಪ್ರದೇಶದಲ್ಲಿ ೭೦೦ಕ್ಕೂ ಹೆಚ್ಚಿನ ಸಂಖ್ಯೆಯ ಶಿಲಾಶ್ರಯಗಳನ್ನು ಗುರುತಿಸಲಾಗಿದ್ದು ಇವುಗಳ ಪಕಿ ೨೪೩ ಭೀಮ್‌ಬೇಟ್ಕಾ ಸಮೂಹಕ್ಕೆ ಮತ್ತು ೧೭೮ ಲಾಖಾ ಜುವಾರ್ ಸಮೂಹಕ್ಕೆ ಸೇರಿವೆ. ಇಲ್ಲಿ ವಿಶ್ವದ ಅತಿ ಪ್ರಾಚೀನ ಮಾನವ ನಿರ್ಮಿತ ಕಲ್ಲಿನ ಗೋಡೆ ಮತ್ತು ಕಲ್ಲಿನ ನೆಲಹಾಸುಗಳನ್ನು ಬೆಳಕಿಗೆ ತರಲಾಗಿದೆ.
ಭೀಮ್‌ಬೇಟ್ಕಾದ ಗುಹೆಗಳಲ್ಲಿ ಅಂದಿನ ಕಾಲದ ಮಾನವಜೀವನಕ್ಕೆ ಸಂಬಂಧಿಸಿರುವ ವರ್ಣಚಿತ್ರಗಳನ್ನು ದೊಡ್ಡ ಸಂಖ್ಯೆಯಲ್ಲಿ ರಚಿಸಲಾಗಿದೆ. ಇವು ಶಿಶುವಿನ ಜನನ, ಸಮೂಹ ನೃತ್ಯ, ಪಾನಗೋಷ್ಠಿ, ಧಾರ್ಮಿಕ ಕ್ರಿಯೆಗಳು , ಬೇಟೆಯಾಡುವಿಕೆ ಮತ್ತು ದಫನಗಳನ್ನು ಕುರಿತಾಗಿವೆ. ಜೊತೆಗೆ ಸುತ್ತಲಿನ ಪರಿಸರವನ್ನು ಬಿಂಬಿಸುವ ಚಿತ್ರಗLuಚಿತ್ರಗಳು ಸಹ ಬಹಳಷ್ಟಿವೆ. ಈ ಪ್ರದೇಶದಲ್ಲಿ ಕಂಡುಬರುತ್ತಿದ್ದ ವನ್ಯಪ್ರಾಣಿಗಳನ್ನು ಕುರಿತ ವರ್ಣಚಿತ್ರಗಳು ಅನೇಕ.
 
==ಚಿತ್ರಗಳು==