ಭೀಮ್‌ಬೇಟ್ಕಾದ ಶಿಲಾಶ್ರಯಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/ ಕಲ್ಲಿನಲ್ಲರಳಿದ ಕಲೆ /
 
/ minor edits /
೧೧ ನೇ ಸಾಲು:
| Link = http://whc.unesco.org/en/list/925
}}
ಭೀಮ್‌ಬೇಟ್ಕಾದ ಶಿಲಾಶ್ರಯಗಳು [[ಭಾರತ]]ದ [[ಮಧ್ಯ ಪ್ರದೇಶ]] ರಾಜ್ಯದ ರಾಯ್‌ಸೇನ್ ಜಿಲ್ಲೆಯಲ್ಲಿರುವ ಪುರಾತತ್ವ ಕ್ಷೇತ್ರ. ಇಲ್ಲಿನ ಶಿಲಾಶ್ರಯಗಳು (ಹೆಚ್ಚಿನವು ಗುಹೆಗಳು) ಭಾರತದ ಅತಿ ಪ್ರಾಚೀನ ಕಾಲದ ಜನಜೀವನದ ಕುರುಹುಗಳನ್ನು ಹೊಂದಿವೆ. ಇಲ್ಲಿ ಕಲ್ಲಿನ ಮೇಲೆ ರಚಿಸಲಾಗಿರುವ ವರ್ಣಚಿತ್ರಗಳು ಸುಮಾರು ೯೦೦೦ ವರ್ಷಗಳಷ್ಟು ಹಿಂದಿನ ಕಾಲದ ಶಿಲಾಯುಗಕ್ಕೆ[[ಶಿಲಾಯುಗ]]ಕ್ಕೆ ಸೇರಿದವೆಂದು ಅಭಿಪ್ರಾಯ ಪಡಲಾಗಿದೆ.
 
ಮಧ್ಯ ಪ್ರದೇಶದ ರಾಜಧಾನಿ [[ಭೋಪಾಲ]]ದ ದಕ್ಷಿಣಕ್ಕೆ ಸುಮಾರು ೪೫ ಕಿ.ಮೀ. ದೂರದಲ್ಲಿರುವ ಭೀಮ್‌ಬೇಟ್ಕಾದ ಶಿಲಾಶ್ರಯಗಳು [[ವಿಂಧ್ಯ ಪರ್ವತಗಳು|ವಿಂಧ್ಯ ಪರ್ವತಗಳ]] ದಕ್ಷಿಣದ ಅಂಚಿನಲ್ಲಿವೆ. ಇಲ್ಲಿನ ಪರಿಸರದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿದ್ದು ಅಂದಿನ ಕಾಲದ ಮಾನವನ ಜೀವನಕ್ಕೆ ಬಹಳ ಅನುಕೂಲಕರ ಪರಿಸರವಿದ್ದಿತು.
[[Image:Bhimbetka.JPG|thumb|left|250px|ಶಿಲೆಯ ಮೇಲೆ ಒಂಡು ವರ್ಣಚಿತ್ರ]]
 
==ಗುಹೆಗಳು==
Line ೨೧ ⟶ ೨೦:
 
==ಚಿತ್ರಗಳು==
[[Image:Bhimbetka.JPG|thumb|left|250px|ಶಿಲೆಯ ಮೇಲೆ ಒಂಡು ವರ್ಣಚಿತ್ರ]]
[[Image:Bhimbetka rock paintng1.jpg|left|thumb|ಮತ್ತೊಂದು ಚಿತ್ರ]]
 
ಇಲ್ಲಿನ ಚಿತ್ರಗಳಲ್ಲಿ [[ಕೆಂಪು]] ಮತ್ತು [[ಬಿಳಿ]] ಬಣ್ಣಗಳನ್ನು ಹೆಚ್ಚಾಗಿ ಬಳಸಲಾಗಿದೆ. ಉಳಿದಂತೆ [[ಹಸಿರು]] ಮತ್ತು [[ಹಳದಿ]] ಬಣ್ಣಗಬಣ್ಣಗಳ ಬಳಕೆ ಸಹ ಮಾಡಲಾಗಿದೆ. ಸಾವಿರಾರು ವರ್ಷಗಳ ನಂತರ ಇಂದು ಸಹ ಇಲ್ಲಿನ ಚಿತ್ರಗಳ ಬಣ್ಣವು ಮಾಸದೆ ಉಳಿದಿರುವುದು ಒಂದು ಸೋಜಿಗದ ಸಂಗತಿಯಾಗಿದೆ. ಇಲ್ಲಿ ಬಳಲಾಗಿರುವ ಬಣ್ಣಗಳನ್ನು ಬಣ್ಣದ ಮಣ್ಣುಗಳು, ಸಸ್ಯಜನ್ಯ ವರ್ಣಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಮಿಷ್ರಮಾಡಿಮಿಶ್ರಮಾಡಿ ತಯಾರಿಸಲಾಯಿತೆಂದು ಅಭಿಪ್ರಾಯಪಡಲಾಗಿದೆ. ನಾರುಳ್ಳ ಸಸ್ಯಗಳ ಕಾಂಡವನ್ನು ಕುಂಚವನ್ನಾಗಿ ಬಳಸಿರಬಹುದು. ಸೂರ್ಯನ ತೀಕ್ಷ್ಣಬೆಳಕು ನೇರವಾಗಿ ಬೀಳದ ಸ್ಥಾನಗಳಲ್ಲಿ ಚಿತ್ರಗಳನ್ನು ರಚಿಸಿರುವುರಚಿಸಿರುವುದು ಸಹ ಇಂದಿಗೂ ಇವುಗಳ ಬಣ್ಣ ಮಾಸದೆ ಇರುವುದಕ್ಕೊಂದು ಕಾರಣವಿರಬಹುದು.
 
==ಇವನ್ನೂ ನೋಡಿ==