ಅಭಿಜ್ಞಾನ ಶಾಕುಂತಲಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[File:Raja Ravi Varma - Mahabharata - Shakuntala.jpg|thumbnail|200px|ಶಾಕುಂತಳ.[[ರಾಜಾ ರವಿವರ್ಮ]] ರಚಿಸಿದ ವರ್ಣಚಿತ್ರ.]]
[[File:Shakuntala RRV.jpg|right|thumb|200px|ದುಷ್ಯಂತನಿಗೆ ಪತ್ರ ಬರೆಯುತ್ತಿರುಚಬರೆಯುತ್ತಿರುವ ಶಕುಂತಳೆ.<br/>[[ರಾಜಾ ರವಿವರ್ಮ]] ರಚಿಸಿದ ವರ್ಣಚಿತ್ರ.]]
[[File:Ravi Varma-Shakuntala.jpg|right|thumb|200px|ಖಿನ್ನಳಾದ ಶಕುಂತಳೆ.<br/>[[ರಾಜಾ ರವಿವರ್ಮ]] ರಚಿಸಿದ ವರ್ಣಚಿತ್ರ.]]
'''ಅಭಿಜ್ಞಾನ ಶಾಕುಂತಲಮ್''' ([[ಕನ್ನಡ]]ದಲ್ಲಿ "ಅಭಿಜ್ಞಾನ ಶಾಕುಂತಳ" ಎಂಬ ಪ್ರಯೋಗವು ಹೆಚ್ಚಾಗಿದೆ) ‘ಕವಿಕುಲಗುರು’ ಎಂದು ಪ್ರಖ್ಯಾತನಾದ [[ಕಾಳಿದಾಸ]]ನು [[ಸಂಸ್ಕೃತ]]ದಲ್ಲಿ ಬರೆದ ಏಳು ಅಂಕಗಳ [[ನಾಟಕ]]. ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಕಾಳಿದಾಸನೂ ಒಬ್ಬನೆನ್ನುವ ಸ್ಥಾನವನ್ನು ಗಳಿಸಿಕೊಟ್ಟ ನಾಟಕ. "ಕಾವ್ಯೇಷು ನಾಟಕಂ ರಮ್ಯಂ; ತತ್ರ ರಮ್ಯಾ ಶಾಕುಂತಲಾ" ಎಂದು ಹೊಗಳಿಸಿಕೊಂಡ ಶೃಂಗಾರರಸ ಪ್ರಧಾನವಾಗಿರುವ ಕೃತಿ. ಇದರ ಕಥಾವಸ್ತು ಕವಿಯ ಕಲ್ಪನೆಯಲ್ಲ; [[ವ್ಯಾಸ]]ನಿಂದ ರಚಿತವಾದ [[ಮಹಾಭಾರತ]]ದಲ್ಲಿ ಇದರ ಉಲ್ಲೇಖವಿದೆ. ಶಕುಂತಲೆ ಮತ್ತು ದುಷ್ಯಂತರ ಪ್ರೇಮ ಕಥೆಯಿದು.