ನಿಗಮ (ಕಾರ್ಪೊರೇಷನ್)(ವ್ಯಾಪಾರದ ಉದ್ದೇಶಕ್ಕಾಗಿ ಸೇರಿದ ವ್ಯವಹಾರ ಸಂಘಟನೆ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 langlinks, now provided by Wikidata on d:q134161
ಚಿತ್ರ Vereinigte_Ostindische_Compagnie_bond.jpgರ ಬದಲು ಚಿತ್ರ Vereinigte_Ostindische_Compagnie_bond_-_Middelburg_-_Amsterdam_-_1622.jpg ಹಾಕಲಾಗಿದೆ.
೨೬ ನೇ ಸಾಲು:
===ವಾಣಿಜ್ಯ ಸಿದ್ದಾಂತ ===
{{See also|Mercantilism|South Sea Bubble}}
[[File:Vereinigte Ostindische Compagnie bond - Middelburg - Amsterdam - 1622.jpg|thumb|1623 ರ ನವೆಂಬರ್ 7 ದಿನಾಂಕವನ್ನು ನಮೂದಿಸಿ 2,400 ರೂಪಾಯಿಗಳಿಗೆ ಡಚ್ ಈಸ್ಟ್ ಇಂಡಿಯ ಕಂಪನಿ ಹೊರಡಿಸಿದ ಬಾಂಡ್]]
ಸಮಕಾಲೀನರು ಮತ್ತು ಇತಿಹಾಸಕಾರರಿಂದ "ಭೂಮಂಡಲದಲ್ಲಿರುವ ವ್ಯಾಪಾರಿಗಳ ಅತ್ಯಂತ ವೈಭವಪೂರ್ಣ ಸಮಾಜ" ವೆಂಬ ಹೆಗ್ಗಳಿಕೆಗೆ ಪಾತ್ರವಾಗುವುದರೊಂದಿಗೆ,{{Citation needed|date=August 2010}} ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ, ಬೆರಗುಗೊಳಿಸುವಂತಹ ನಿಗಮದ ಪ್ರಬಲ ಶಕ್ತಿಯನ್ನು ಸಂಕೇತಿಸಲು ಹಾಗು ವ್ಯಾಪಾರದ ಹೊಸ ವಿಧಾನಗಳಾದ ನಿರ್ದಯ ಸ್ವರೂಪ ಮತ್ತು ಶೋಷಣೆಗಳ ಪದ್ದತಿಗಳನ್ನು ಪರಿಚಯಿಸಿತು.<ref>ಜಾನ್ ಕೀ, ''ದಿ ಹಾನರಬಲ್ ಕಂಪನಿ: ಎ ಹಿಸ್ಟ್ರಿ ಆಫ್ ದಿ ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿ'' (ಮ್ಯಾಕ್ ಮಿಲ್ಲನ್, ನ್ಯೂಯಾರ್ಕ್ 1991).</ref> 1600ರ ಡಿಸೆಂಬರ್ 13 ರಂದು,ಇಂಗ್ಲೆಂಡ್ ರಾಜಪ್ರಭುತ್ವವು ಕಂಪನಿಗೆ ಈಸ್ಟ್ ಇಂಡೀಸ್ ಮತ್ತು [[ಆಫ್ರಿಕಾ|ಆಫ್ರಿಕಾ]]ಗಳ ಮೂಲಕ ಹದಿನೈದು ವರ್ಷಗಳ ಕಾಲ ಏಕಸ್ವಾಮ್ಯದ ವ್ಯಾಪಾರ ಮಾಡಲು ಸಂಪೂರ್ಣ ಹಕ್ಕು ನೀಡಿತು. 1611ರ ಹೊತ್ತಿಗೆ, ಈಸ್ಟ್ ಇಂಡಿಯ ಕಂಪನಿಯ ಷೇರುದಾರರು ಅವರ ಬಂಡವಾಳ ಹೂಡಿಕೆಯ ಮೇಲೆ ಸುಮಾರು 150 ಪ್ರತಿಶತದಷ್ಟು ಗಳಿಸಿದರು. ಅನಂತರದ ಸಾರ್ವಜನಿಕ ಶೇರು, ಸ್ಟಾಕ್ ಬಿಡುಗಡೆಗಳು, ಕಂಪನಿಗೆ ಎಷ್ಟು ಲಾಭದೊರೆಯಿತು ಎಂಬುದನ್ನು ತೋರಿಸುತ್ತವೆ. 1613-1616 ರಲ್ಲಿ ಬಿಡುಗಡೆ ಮಾಡಲಾದ ಇದರ ಮೊದಲ ಶೇರು ಬಂಡವಾಳ ಶೇಖರಣೆಯಲ್ಲಿ ₤418,೦೦೦ ನಷ್ಟು ಸಂಗ್ರಹಿಸಿತು. ಅಲ್ಲದೇ 1617-1622ರಲ್ಲಿ ಬಿಡುಗಡೆ ಮಾಡಲಾದ ಇದರ ಮೊದಲ ಸ್ಟಾಕ್ ₤1.6 ಮಿಲಿಯನ್ ನಷ್ಟು ಸಂಗ್ರಹಿಸಿತು.<ref>''Ibid.'' ಅಟ್ 113.</ref>