"ಅಣ್ಣ ಬಾಂಡ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಅಣ್ಣಾ ಬಾಂಡ್''', [[ಪುನೀತ್ ರಾಜ್ ಕುಮಾರ್]] ನಟಿಸಿರುವ ಚಿತ್ರ.. ದುನಿಯಾ ಸೂರಿ ಈ ಚಿತ್ರದ ನಿರ್ದೇಶಕರು. [[ನಿಧಿ ಸುಬ್ಬಯ್ಯ]] ಹಾಗು [[ಪ್ರಿಯಮಣಿ]] ಚಿತ್ರದ ನಾಯಕಿಯರು. [[ರಂಘಾಯಣ ರಘು]] ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ. [[ಹರಿಕೃಷ್ಣ]] ಚಿತ್ರದ [[ಸಂಗೀತ]] ನಿರ್ದೇಶಕರು.
ಇದು ಮೊದಲ ದಿನ 2.6 ಕೋಟಿ ಮತ್ತು ಮೊದಲ ವಾರದಲ್ಲಿ 15 ಕೋಟಿ ಸಂಗ್ರಹಿಸಿದೆ.<ref>http://www.rediff.com/movies/review/south-review-anna-bond-is-strictly-for-puneeth-fans/20120502.htm</ref>
==<big>ಉಲ್ಲೇಖಗಳು</big>==
 
{{Reflist}}
[[ವರ್ಗ:ವರ್ಷ-೨೦೧೨ ಕನ್ನಡಚಿತ್ರಗಳು]]
[[ವರ್ಗ:ಕನ್ನಡ ಚಲನಚಿತ್ರಗಳು]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/915804" ಇಂದ ಪಡೆಯಲ್ಪಟ್ಟಿದೆ