ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೬೩ ನೇ ಸಾಲು:
ತಿಳಿದವರಷ್ಟು ಬುದ್ಧಿಹೀನರಿನ್ನಿಲ್ಲ.-ಇಂತಹ ತಾಮಸರು ಮೂಢರಾಗಿ ನನ್ನ (ಭಗವಂತನ) ಜ್ಞಾನವನ್ನು ಪಡೆಯಲಾರದೆ ದುಃಖಮಯ ತಮಸ್ಸಿನಲ್ಲಿ ಬೀಳುವರು.
*'''ಕ್ಷೇತ್ರ ಕ್ಷೇತ್ರಜ್ಞ ಯೋಗ :'''
*ಮಹಾಭೂತಗಳು ಐದು ; ಅಹಂಕಾರ, ಬುದ್ಧಿ, ಅವ್ಯಕ್ತ, ಮಹತ್ತು, ಹತ್ತು ಇಂದ್ರಿಯಗಳು, ಮನಸ್ಸು, ಶಬ್ದಾದಿಗಳು ಐದು, ಒಟ್ಟು ಇಪ್ಪತ್ತೈದು ತತ್ವಗಳು. ಇಚ್ಛಇಚ್ಛೆ, ದ್ವೇಷ, ಸುಖ, ದುಃಖ, ದೇಹ, ಮನೋವ್ಯಾಪ್ತಿ, ಧೈರ್ಯ, ಇವುಗಳ ವಿಕಾರಗಳು, ಒಟ್ಟು ೩೨ ತತ್ವಗಳು.
*ಅಭಿಮಾನಿ ದೇವತೆಗಳು ; ೧] ಆಕಾಶಕ್ಕೆ -ವಿಘ್ನೇಶ, ೨]ವಾಯುವಿಗೆ ಮರೀಚಿ [ಮುಖ್ಯ ವಾಯು ಪುತ್ರ], ೩] ಅಗ್ನಿಗೆ ವಹ್ನಿ, ೪] ? ೫] ಜಲಕ್ಕೆ ವರಣ, ೬] ಭೂಮಿಗೆ ಧರಾ ಶನಿ, ೭] ಅಹಂಕಾರಕ್ಕೆ ರುದ್ರ, ೮]ಮಹತತ್ವಕ್ಕೆ ಬ್ರಹ್ಮ, ೯] ಉಮೆ, ಸರಸ್ವತಿ, ೧೦] ಅವ್ಯಕ್ತಕ್ಕೆ ಶ್ರೀದೇವಿ, ೧೧]ಮನಸ್ಸಿಗೆ ಸ್ಕಂದ ದೇವರು, ಅನಿರುದ್ಧ, ೧೨] ಕರ್ಣಕ್ಕೆ ಚಂದ್ರ, ೧೩] ಚರ್ಮಕ್ಕೆ ವಾಯುಸುತ ಪ್ರಾಣ, ೧೪] ಕಣ್ಣಿಗೆ ರವಿ, ೧೫] ನಾಲಿಗೆಗೆ ವರುಣ ೧೬] ಮೂಗಿಗೆ ಅಶ್ವಿನೀದ್ವಯರು. ೧೭]ವಾಕ್ಕಿಗೆ ಅಗ್ನಿ, ೧೮] ಕೈಗಳಿಗೆ ವಾಯು ಪುತ್ರರು ಮರುತರು, ದಕ್ಷ, ೧೯] ಪಾದಗಳಿಗೆ ಇಂದ್ರ ಪುತ್ರರಾದ ಶಂಭು ಯಜ್ಞರು, ೨೦] ಗುದಕ್ಕೆ ಯಮ. ೨೧]ಉಪಸ್ಥಕ್ಕೆ ರುದ್ರ ಮನುಗಳು, ೨೨]ಶಬ್ದಕ್ಕೆ ಬೃಹಸ್ಪತಿ, ಪ್ರಾಣರು ೨೩] ಸ್ಪರ್ಶಕ್ಕೆ ಅಪಾನ, ೨೪] ರೂಪಕ್ಕೆ ವ್ಯಾನ, ೨೫] ರಸಕ್ಕೆ ಉದಾನ, ೨೬] ಗಂಧಕ್ಕೆ ಸಮಾನ, ೨೭] ಇಚ್ಛೆಗೆ ಶ್ರೀದೇವಿ, ಭಾರತಿಯರು, ೨೮] ದ್ವೇಷಕ್ಕೆ ಕಲಿ, ೨೯]ದುಃಖಕ್ಕೆ ದ್ವಾಪರ, ೩೦] ಸುಖಕ್ಕೆ ಮುಖ್ಯ ಪ್ರಾಣ, ೩೧] ಧೈರ್ಯಕ್ಕೆ ಸರಸ್ವತಿ, ಭಾರತಿಯರು, ೩೨] ಚೇತನಕ್ಕೆ ಚೇತನೆಗೆ ಶ್ರೀದೇವಿ , [೪,-೩೩] ದೇಹಕ್ಕೆ ಇತರೆ ಜೀವ ಚೆತನರು ಅಭಿಮಾನಿಗಳು. {ಒಟ್ಟು ೩೨ ತತ್ವ-ಅಭಿಮಾನಿಗಳು]
*[ಗೀತೆ.ಅ೧೩-೩೦,೩೧,೩೨];