"ಮೋಕ್ಷ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
== ಶೈವ ದರ್ಶನಗಳಲ್ಲಿ ಮೋಕ್ಷ ==
:ಶೈವ ದರ್ಶನಗಳಲ್ಲಿ (ಅದ್ವೈತ) ಮಲತ್ರಯಗಳನ್ನು ಕಳೆದುಕೊಂಡು ಜೀವನು ತನ್ನ ಜೀವ ಭಾವವನ್ನು ತೊರೆದು ಶಿವತ್ವವನ್ನು ಪಡೆಯುವುದೇ ಮುಕ್ತಿ ಅಥವಾ ಮೋಕ್ಷ . ಇತರ ಶೈವದರ್ಶನಗಳಲ್ಲಿ ಮುಕ್ತಿಯಲ್ಲೂ ಶಿವನಿಗೂ ಜೀವನಿಗೂ ಬೇಧವಿದೆ. ಶಿವನ ಆನಂದ ಮಾತ್ರವಿದೆ. ಆದರೆ ಪ್ರತ್ಯಭಿಜ್ಞಾನ ದರ್ಶನ , ವೀರಶೈವ ದರ್ಶನ ಗಳಲ್ಲಿ ಮುಕ್ತಯಲ್ಲಿಮುಕ್ತಾಯದಲ್ಲಿ ಸಂಪೂರ್ಣ ಅಬೇಧವನ್ನು ಅಂಗೀಕರಿಸಲಾಗಿದೆ.
:ಹೀಗೆ ವಿವಿಧ ಭಕ್ತಿಮಾರ್ಗಗಳಲ್ಲಿ ಅವರವರ ದೇವರ ಬಳಿ ಆನಂದದಿಂದಿರುವುದೇ ಮೋಕ್ಷ.
 
೨,೭೫೬

edits

"https://kn.wikipedia.org/wiki/ವಿಶೇಷ:MobileDiff/915551" ಇಂದ ಪಡೆಯಲ್ಪಟ್ಟಿದೆ