ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬೧ ನೇ ಸಾಲು:
ಜೀವನಿಗೆ ಕರ್ತೃತ್ವ ಭೋಕ್ತೃತ್ವ ಎರಡೂ ಇವೆ. ಆದರೆ ಜೀವನು ಪರಮಾತ್ಮನ ಅಧೀನ . ಅಸ್ವತಂತ್ರನಾದರೂ ಅವನ ಅನುಗ್ರಹದಿಂದ ಕರ್ತೃತ್ವ ಭೋಕ್ತೃತ್ವ ಎರಡೂ ಇವೆ . ಹಸುವಿನ ಕೆಚ್ಚಲಲ್ಲಿ ಹಾಲಿದ್ದರೂ, ಪ್ರೇರಣೆಯಿಂದ ಮಾತ್ರಾ ಬರುವಂತೆ , ತಂದೆಯು ಮಗನ ಹಿತಕ್ಕಾಗಿ ತನಗೆ ನಮಸ್ಕಾರ ಮಾಡಿಸಿಕೊಂಡಂತೆ , ದೇವರ ಪ್ರೇರಣೆ ಕೆಲಸ ಮಾಡುತ್ತದೆ.
:'''ಮುಖ್ಯ ಬೇಧಗಳು ಐದು ;'''
:೧] ಜೀವ ಜೀವ ಬೇಧ ; ೨] ಜೀವ ಈಶ ಬೇಧ ; ೩] ಜೀವ ಜಡ ಬೇಧ ; ೪] ಜಡ ಜಡ ಬೇಧ ; ೫] ಜಡ ಈಶ ಬೇಧ. :ಚೈತನ್ಯವಲ್ಲದ್ದು ಜಡ; ಸಾಮಾನ್ಯವಗಿಸಾಮಾನ್ಯವಾಗಿ ಪಂಚೇದ್ರಿಯಗಳಿಗೆ ಗೋಚರವಾದದ್ದು ಜಡ; ಈ ಜಗತ್ತು ಜಡ, ಈಶ್ವರ ಅಥವಾ ವಿಷ್ಣು ಚೈತನ್ಯ]
;೧] ಜೀವ ಜೀವಗಳಲ್ಲಿ ತಾರತಮ್ಯ ಉಂಟು; ಉತ್ತಮ ಜೀವ , ನೀಚ ಜೀವ, ಅಧಮ ಜೀವ ಎಂಬ ಬೇಧವಿದೆ; ಹರಿ ಭಕ್ತರದು ಉತ್ತಮ ಜೀವವಾದರೆ ಅಲ್ಲದವರದು ನೀಚ ಅಥವಾ ಅಧಮ ಜೀವ. ನೀಚ ಅಧಮ ಜೀವಿಗಳು ನಿತ್ಯ ಸಂಸಾರಿಗಳು ಅಥವಾ ನಿತ್ಯ ನರಕ ವಾಸಿಗಳು.
:೨] ಜೀವನು ಈಶನ ಅಧೀನ , ಅವನು ಈಶನಲ್ಲ ; '''ತತ್ ತ್ವಂ ಅಸಿ''' :: '''ಅದೇ ನೀನು''' -ಅಲ್ಲ; ; '''ಅದರಂತೆ ನೀನಿರುವೆ'''.- ಹೀಗೆ ಅರ್ಥ ಮಾಡಬೇಕು.
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ