ಅಪೋಲೊ ೧೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨ ನೇ ಸಾಲು:
'''ಅಪೋಲೋ ೧೧''' ಮೊದಲ ಬಾರಿಗೆ ಮಾನವರನ್ನು ಹೊತ್ತು [[ಚಂದ್ರ]]ನ ಮೇಲಿಳಿದ [[ಅಂತರಿಕ್ಷ ನೌಕೆ]].
ಅಪೋಲೋ ೧೧ [[ಅಪೋಲೊ ಕಾರ್ಯಕ್ರಮ|ಅಪೋಲೋ ಸರಣಿಯ]] ನೌಕೆಗಳಲ್ಲಿ ಒಂದು. ಈ ಸರಣಿಯ ನೌಕೆಗಳಲ್ಲಿ ಮಾನವರನ್ನು ಹೊತ್ತು ಅಂತರಿಕ್ಷಕ್ಕೆ ಸಾಗಿದ ಐದನೆಯ ನೌಕೆ ಇದು. ಈ ನೌಕೆಯ ನಾಯಕ [[ನೀಲ್ ಆರ್ಮ್‌ಸ್ಟ್ರಾಂಗ್|ನೀಲ್ ಆರ್ಮ್‍ಸ್ಟ್ರಾಂಗ್]].
[[ಜುಲೈ ೧೬]], [[೧೯೬೯]] ರಂದು [[ಅಮೇರಿಕ ಸಂಯುಕ್ತ ಸಂಸ್ಥಾನ]]ದಿಂದ ಈ ನೌಕೆ ಹಾರಿತು. ಸ್ಯಾಟರ್ನ್ ೫ ರಾಕೆಟ್ ಇದನ್ನು ೧೨ ನಿಮಿಷಗಳಲ್ಲಿ ಭೂಮಿಯ ಸುತ್ತ ಕಕ್ಷೆಗೆ ತಲುಪಿಸಿತು. ಭೂಮಿಯ ಸುತ್ತ ಒಂದೂವರಒಂದೂವರೆ ಬಾರಿ ಸುತ್ತಿದ ನಂತರ ಚಂದ್ರನತ್ತ ಹಾರಿತು. [[ಜುಲೈ ೧೯]] ರಂದು ಚಂದ್ರನ ಮೇಲ್ಮೆಯ ಹತ್ತಿರ ತಲುಪಿದ ನೌಕೆ ಮೂವತ್ತು ಬಾರಿ ಚಂದ್ರನನ್ನು ಪ್ರದಕ್ಷಿಣೆ ಹಾಕಿತು. [[ಜುಲೈ ೨೦]] ರಂದು ನೌಕೆಯ ಚಂದ್ರಘಟಕ "ಈಗಲ್" ಪ್ರಧಾನ ನೌಕೆಯಿಂದ ಬೇರೆಯಾಗಿ ಚಂದ್ರನ ಮೇಲೆ ಇಳಿಯಿತು.
[[ಚಿತ್ರ:Ap11-s69-31740.jpg|thumb|left|ಅಪೋಲೋ ೧೧ ರಲ್ಲಿ ಚಂದ್ರಯಾನ ಮಾಡಿದ ಆರ್ಮ್ ಸ್ಟ್ರಾಂಗ್, ಕಾಲಿನ್ಸ್ ಮತ್ತು ಆಲ್ಡ್ರಿನ್]]
 
"https://kn.wikipedia.org/wiki/ಅಪೋಲೊ_೧೧" ಇಂದ ಪಡೆಯಲ್ಪಟ್ಟಿದೆ