"ಕರ್ನಾಟಕದಲ್ಲಿ ಜೈನ ಧರ್ಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
[[ಕರ್ನಾಟಕ]], ದಕ್ಷಿಣ [[ಭಾರತ]]ದಲ್ಲಿನ ಒಂದು ರಾಜ್ಯ, [[ಜೈನ ಧರ್ಮ]] ಕರ್ನಾಟಕದಲ್ಲಿ ಬಹಳ ಹಿಂದಿನಿಂದಲೂ ಪ್ರಚಲಿತವಾಗಿದೆ , ಇಲ್ಲಿನ ಹಲವಾರು ಸಾಮ್ರಾಜ್ಯಗಳು (ಪಶ್ಚಿಮ ಗಂಗರು[[ಗಂಗ]]ರು, [[ಕದಂಬ|ಕದಂಬರು]],[[ಪಲ್ಲವ|ಪಲ್ಲವರು]],[[ರಾಷ್ಟ್ರಕೂಟ|ರಾಷ್ಟ್ರಕೂಟರು]],[[ನೊಳಂಬ|ನೊಳಂಬರು]],[[ಬಲ್ಲಾಳ|ಬಲ್ಲಾಳರು]], [[ಚಾಲುಕ್ಯ|ಚಾಲುಕ್ಯರು]], [[ಹೊಯ್ಸಳ|ಹೊಯ್ಸಳರು]]) ಜೈನ ಧರ್ಮಕ್ಕೆ ಆಶ್ರಯ ನೀಡಿವೆ. ಕರ್ನಾಟಕದಲ್ಲಿ ಜೈನ ಧರ್ಮದ ಹಲವು ಸ್ಮಾರಕಗಳು ಇವೆ, ಇದರಲ್ಲಿ ಬಸದಿಗಳು,ಶಾಸನಗಳು, ಗೊಮ್ಮಟ, ಸ್ತಂಭಗಳು ಕೂಡಿವೆ.
 
==ಇತಿಹಾಸ==
 
==ಸ್ಮಾರಕ==
ಕರ್ನಾಟಕದಲ್ಲಿ ಬಹಳ ಪುರಾತನವಾದ, ಜೈನ ಧರ್ಮಕ್ಕೆ ಸಂಬಂಧಪಟ್ಟ ಸ್ಮಾರಕಗಳಿವೆ. ಈ ಸ್ಮಾರಕಗಳಲ್ಲಿ, ಗುಡಿ, ಬಸ್ತಿ (ಬಸದಿ), ಗೊಮ್ಮಟ ವಿಗ್ರಹಗಳು,ಶಾಸನಗಳು ಹಾಗು ಸ್ಥಂಭ ಗಳು ಸೇರಿವೆ.
 
ಇವುಗಳಲ್ಲಿ ಪ್ರಮುಖವಾದವು:
===ಬಸದಿ ===
೬,೨೬೧

edits

"https://kn.wikipedia.org/wiki/ವಿಶೇಷ:MobileDiff/915003" ಇಂದ ಪಡೆಯಲ್ಪಟ್ಟಿದೆ