"ತಿಪಟೂರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
== ಭೂಗೋಳ ==
ಪಶ್ಚಿಮದಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳೂ ಪೂರ್ವದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ. ಗುಬ್ಬಿ ಮತ್ತು ತುರುವೇಕೆರೆ ತಾಲ್ಲೂಕುಗಳೂ ತಿಪಟೂರು ತಾಲ್ಲೂಕನ್ನು ಸುತ್ತುವರಿದಿವೆ. ತಾಲ್ಲೂಕಿನ ವಿಸ್ತೀರ್ಣ 830.1 ಚ.ಕಿ.ಮೀ. (320.5 ಚ. ಮೈ.) ; ಜನಸಂಖ್ಯೆ ೨,೨೨,೭೪೯ (೨೦೧೧)<ref name="ತಾಲೂಕು ಜನಸಂಖ್ಯೆ">{{cite web | url=http://www.censusindia.gov.in/pca/SearchDetails.aspx?Id=696394 | title=census data}}</ref> ತಿಪಟೂರು, ಕಿಬ್ಬನಹಳ್ಳಿ, [[ನೊಣವಿನಕೆರೆ]], ಹೊನ್ನವಳ್ಳಿ- ಇವು ಈ ತಾಲ್ಲೂಕಿನ ಹೋಬಳಿಗಳು, ತಾಲ್ಲೂಕಿನಲ್ಲಿ ತಿಪಟೂರು ನಗರವೂ 216 ಗ್ರಾಮಗಳೂ ಇವೆ.
ತಿಪಟೂರು ಸಮುದ್ರ ಮಟ್ಟದಿಂದ ೮೬೧ ಮೀ ಎತ್ತರದಲ್ಲಿದೆ. ಭೌಗೋಳಿಕವಾಗಿ ೧೩° ೧೫' ಉ. ಹಾಗೂ ೭೬° ೨೮' ಪೂ. ಅಕ್ಷಾ೦ಶದಲ್ಲಿದೆ.
 
೬,೨೬೧

edits

"https://kn.wikipedia.org/wiki/ವಿಶೇಷ:MobileDiff/914999" ಇಂದ ಪಡೆಯಲ್ಪಟ್ಟಿದೆ