ಬಿ . ಅಜನೀಶ್ ಲೋಕನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
{{Infobox person|name=ಬಿ . ಅಜನೀಶ್ ಲೋಕನಾಥ್ |birth_name=ಅಜನೀಶ್ |birth_date=20 ನವೆ೦ಬರ್ 1986|image=B. Ajaneesh Loknath.jpg|birth_place=ಭದ್ರಾವತಿ|nationality=ಭಾರತೀಯ|other names=ಅಜ್ಜು|othername=Ajju|occupation=ಸಂಯೋಜಕ, ಸಂಗೀತ ನಿರ್ದೇಶಕ, |years active=2009–ಪ್ರಸ್ತುತ}}ಬಿ. ಅಜನೀಶ್ ಲೋಕನಾಥ್ ಅವರು ಭಾರತೀಯ ಸ೦ಗೀತ ಸಂಯೋಜಕರಾಗಿದ್ದಾರೆ. ಪ್ರಧಾನವಾಗಿ ಇವರು ಕನ್ನಡ ಚಿತ್ರರ೦ಗದಲ್ಲಿ ತೊಡಗಿಸಿಕೊ೦ಡಿದ್ದಾರೆ.
 
ಅಜನೀಶ್ ಅವರು [[ಉಳಿದವರು ಕಂಡಂತೆ (ಚಲನಚಿತ್ರ)|ಉಳಿದವರು ಕಂಡಂತೆ]] ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ ಹಾಗು [[ರಂಗಿತರಂಗ (ಸಿನೆಮಾ)|ರಂಗಿತರಂಗ]] ಚಿತ್ರಕ್ಕೆ ಹಿನ್ನಲೆ ಸಂಗೀತವನ್ನು ನೀಡಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಹಾಡುಗಳಿಂದ ಇವರು ಬಹಳ ಮೆಚ್ಚುಗೆಗಳಿಸಿದ್ದಾರೆ. ರಂಗಿತರಂಗ ಚಿತ್ರದ ಹಿನ್ನಲೆ ಸಂಗೀತ ಸಂಯೋಜನೆಯು [[ಆಸ್ಕರ್ ಪ್ರಶಸ್ತಿ]]ಗೆ ನಾಮನಿರ್ದೇಶನಗೊಂಡಿತ್ತು.ಇತ್ತೀಚಿಗೆ ಇವರು ಕುರಂಗು ಬೊಮ್ಮಾಯಿ ಹಾಗು ರಿಚಿ ಚಿತ್ರಗಳಿಗೆ ಸಂಗೀತ ಸಂಯೋಜಿಸಿ ತಮಿಳು ಚಲನಚಿತ್ರ ರಂಗದಲ್ಲೂ ತಮ್ಮ ಛಾಪನ್ನು ಮೂಡಿಡಿಸಿದ್ದಾರೆ .