ಚನ್ನರಾಯಪಟ್ಟಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬೩ ನೇ ಸಾಲು:
 
== ಸಂತೆಗಳು, ಜಾತ್ರೆಗಳು ==
ಚನ್ನರಾಯನಪಟ್ಟಣದಲ್ಲಿ ಶನಿವಾರವೂ ಹಿರೇಸಾವೆಯಲ್ಲಿ ಭಾನುವಾರ,ಅಕ್ಕನಹಳ್ಳಿ ಕ್ರಾಸ್ ನಲ್ಲಿ ಭಾನುವಾರ, ಕಲ್ಕೆರೆಯಲ್ಲಿ ಗುರುವಾರ, ನುಗ್ಗೇಹಳ್ಳಿಯಲ್ಲಿ ಶುಕ್ರವಾರವೂ ಸಂತೆಗಳು ಕೂಡುತ್ತವೆ. ತಾಲ್ಲೂಕಿನ ಮುಖ್ಯ ಜಾತ್ರೆಗಳಿವು: ಚನ್ನರಾಯನಪಟ್ಟಣದಲ್ಲಿ ಚಂದ್ರಶೇಕರ ಸ್ವಾಮಿ ಜಾತ್ರೆ (ಏಪ್ರಿಲ್), 2 ಶ್ರವಣಬೆಳಗೊಳದಲ್ಲಿ ಜೈನಮಠ ಜಾತ್ರೆ (ಮಾರ್ಚ್-ಏಪ್ರಿಲ್), ಗೋಮ್ಮಟೇಶ್ವರ ಮಹಾಮಸ್ತಕಾಭೀಷೇಕ (12 ವರ್ಷಗಳಿಗೊಮ್ಮೆ), 3. ಬೂಕನ ಬೆಟ್ಟದಲ್ಲಿ ರಂಗಸ್ವಾಮಿ ಜಾತ್ರೆ (ಜನವರಿ), 4. ನುಗ್ಗೇಹಳ್ಳಿಯಲ್ಲಿ ಲಕ್ಷ್ಮಿನರಸಿಂಹ ಸ್ವಾಮಿ ಜಾತ್ರೆ (ಮಾರ್ಚ್- ಏಪ್ರಿಲ್) 5. ನವಲೆಯಲ್ಲಿ ನಾಗೇಶ್ವರಸ್ವಾಮಿ ಜಾತ್ರೆ (ಏಪ್ರಿಲ್), 6. ಕತ್ರಘಟ್ಟದಲ್ಲಿ ಅಮ್ಮನವರ ರಥ (ಸೆಪ್ಟೆಂಬರ್), 7. ತೆಜ್ಜೆಗೆರೆಯಲ್ಲಿ ತೆಜ್ಜೆಗೆರೆ ಅಮ್ಮನ ತೇರು (ಫೆಬ್ರುವರಿ), 9. ಅಣಿಕೆರೆಯಲ್ಲಿ ಅಮ್ಮದೇವರ ರಥ (ಮಾರ್ಚ್), 10 ಬಾಗೂರಿನಲ್ಲಿ ಸಂತೆಕಾಳಮ್ಮನ ರಥ (ಮಾರ್ಚ್).11.'''ಕುಂದೂರು ಮಠದ ಸುಬ್ರಮಣ್ಯ ಸ್ವಾಮಿ ಜಾತ್ರೆ(ಷಷ್ಠೀ)'''12 ಬೂವನಹಳ್ಳಿ ಚೌಡೇಶ್ವರಿ ಜಾತ್ರೆ ಏಪ್ರಿಲ್
 
ಚನ್ನರಾಯನಪಟ್ಟಣ ತಾಲ್ಲೂಕಿನ ಕಸಬೆ (ಆಡಳಿತಕೇಂದ್ರ) ಚನ್ನರಾಯನಪಟ್ಟಣ ಹಾಸನ-ಬೆಂಗಳೂರ ರಸ್ತೆಯಲ್ಲಿ ಹಾಸನದಿಂದ 23 ಮೈ. ಪೂರ್ವಕ್ಕೆ ಮತ್ತು ಬೆಂಗಳೂರಿನಿಂದ 92 ಮೈ. ದೂರದಲ್ಲಿ. ಉ.ಅ. 120 54' ಮತ್ತು ಪೂ.ರೇ.760 ಮೇಲಿದೆ.
"https://kn.wikipedia.org/wiki/ಚನ್ನರಾಯಪಟ್ಟಣ" ಇಂದ ಪಡೆಯಲ್ಪಟ್ಟಿದೆ