ಷಟ್ಪದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೯ ನೇ ಸಾಲು:
ಕನ್ನಡ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದ ಷಟ್ಪದಿಗಳು ಇವು
 
೧. [[ಶರ ಷಟ್ಪದಿ|ಶರ]]
೨. [[ಕುಸುಮ ಷಟ್ಪದಿ|ಕುಸುಮ]]
೩. [[ಭೋಗ ಷಟ್ಪದಿ|ಭೋಗ]]
೪. [[ಭಾಮಿನಿ ಷಟ್ಪದಿ|ಭಾಮಿನಿ]]
೫. [[ಪರಿವರ್ಧಿನೀ ಷಟ್ಪದಿ|ಪರಿವರ್ಧಿನೀ]]
೬. [[ವಾರ್ಧಕ ಷಟ್ಪದಿ|ವಾರ್ಧಕ]]
೭. [[ಉದ್ದಂಡ ಷಟ್ಪದಿ|ಉದ್ದಂಡ]]
 
ಇವುಗಳಲ್ಲಿ [[ಭಾಮಿನೀ ಷಟ್ಪದಿ]] ಜನಪ್ರಿಯ. ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿಯೆ. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಪಾದ(ಅಂದರೆ ಸಾಲು)ಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಮೂರುಗಣಗಳೂ ಮತ್ತು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ ೭ ಮಾತ್ರೆಗಳ(೩+೪) ಎರಡು ಗಣಗಳಿರುತ್ತವೆ. ಉದಾಹರಣೆಯಾಗಿ ಗದುಗಿನ ಭಾರತದ ಈ ಪ್ರಸಿದ್ಧ ಪದ್ಯವನ್ನು ನೋಡಿ:
"https://kn.wikipedia.org/wiki/ಷಟ್ಪದಿ" ಇಂದ ಪಡೆಯಲ್ಪಟ್ಟಿದೆ