"ಸ್ಯಾಮ್ಯುಯೆಲ್ ಸ್ಲೇಟರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
 
'ಸ್ಯಾಮ್ಯುಯೆಲ್,' 'ಅಳಿಯ ವಿಲಿಯಂ ಆಲ್ಮಿ', ಮತ್ತು 'ಕಸಿನ್ ಸ್ಮಿತ್ ಬ್ರೌನ್' ಜೊತೆಯಲ್ಲಿ 'ಬ್ಲಾಕ್ ಸ್ಟೋನ್ ನದಿ'ಯ ಹತ್ತಿರದಲ್ಲಿ 'ಆಲ್ಮಿ ಅಂಡ್ ಬ್ರೌನ್' ಎಂಬ ಹೆಸರಿನ ಕಂಪೆನಿಯನ್ನು ತೆರೆದರು. ಅಲ್ಲಿ ಬಟ್ಟೆ ತಯಾರಿಸಿ ಮಾರುವ ಯೋಜನೆಯನ್ನು ಕಾರ್ಯರೂಪಕ್ಕೆ ತಂದರು. ದಾರವನ್ನು 'ಸ್ಪಿನ್ನಿಂಗ್ ವ್ಹೀಲ್ವ್ಹಿ,' 'ಜೆನ್ನಿ' ಮತ್ತು 'ಫ್ರೆಮ್ಸ್' ನಲ್ಲಿ 'ವಾಟರ್ ಶಕ್ತಿ' ಬಳಸಿ ನಡೆಸುವ ಒಂದು ೩೨ ಪಿಂಡಲ್ ನ ಫ್ರೇಮ್ ಫ್ಯಾಕ್ಟರಿಯನ್ನು ಆಗಸ್ಟ್ ನಲ್ಲಿ ಕೊಂಡರು. 'ಆರ್ಕ್ ರೈಟ್ ಮಾಡೆಲ್' ನಂತೆ ಅಲ್ಲಿ ಕೆಲಸಮಾಡಲಾಗಲಿಲ್ಲ. ೧೭೯೦ ರ ಓ ಕಾಮ್ತ್ರಕ್ತ್ ಸೈನ್ ಮಾಡಿದರು. ೧೦-೧೨ ಕೆಲಸಗಾರರಿಗೆ ನೌಕರಿ ಸಿಕ್ಕಿತು. 1793 ಒಂದು ಗಿರಣಿ ಆರಂಭಿಸಿದರು.ಕಾರ್ಡಿಂಗ್,ಡ್ರಾಯಿಂಗ್ ರೋವಿಂಗ್ ಮೆಶಿನ್ ಗಳನ್ನು ಚಲಾಯಿಸಲು ಕಲಿತಿದ್ದರು. ಹೆಂಡತಿ 'ಹೆನ್ನಾ ವಿಲ್ಕಿನ್ ಸನ್' ಹೊಲಿಗೆಗೆ ಬಳಸುವ ಬಹಳ ಗಟ್ಟಿ ಹತ್ತಿ ದಾರ ಕಂಡುಹಿಡಿದರು. 1793 ಮೊದಲ ಪೇಟೆಂಟ್ ಗಳಿಸಿದ ಮಹಿಳೆಯಾದರು. 'ಮ್ಯಾನೆಜ್ ಮೆಂಟ್' ಬಗ್ಗೆ ಗಮನಕೊಟ್ಟರು. ಇಂಗ್ಲೆಂಡ್ ನ ಹಳ್ಳಿಯ ವಾತಾವರಣ, ಮತ್ತು ಫ್ಯಾಕ್ಟರಿ ಪದ್ಧತಿಯನ್ನು ಅನುಸರಿಸಿದರು. ೭-೧೨ ರ ವರೆಗಿನ ಮಕ್ಕಳಿಗೆ ೧೭೯೦ ರಲ್ಲಿ ಕೆಲಸ ಕೊಟ್ಟರು. ಕೆಲಸಗಾರರನ್ನು ಅಕ್ಕ ಪಕ್ಕದ ಗ್ರಾಮಗಳಿಂದ ತಂದು ಅವರಿಗೆ ತರಪೇತಿಕೊಟ್ಟು ಇಂಗ್ಲೆಂಡ್ ಪರಿವಾರ ಪದ್ಧತಿಯಿಂದ ಸಮರ್ಪಕ ಸಹಾಯ ದೊರೆಯಲಿಲ್ಲ. ಒಬ್ಬ ಸದಸ್ಯ ಕೆಲಸದಲ್ಲಿದ್ದರೆ, ಅವರ ಪೂರ್ತಿ ಪರಿವಾರಕ್ಕೆ ವಸತಿ ಸೌಕರ್ಯ ಮೊದಲಾದ ವ್ಯವಸ್ಥೆ ಮಾಡಬೇಕಾಯಿತು. ರವಿವಾರದ ಒಂದು ಪಾಠ ಶಾಲೆಗೇ ಕಾಲೇಜ್ ವಿದ್ಯಾರ್ಥಿಗಳು ಬಂದು, ಮಕ್ಕಳಿಗೆ ಓದು ಬರಹ ಕಲಿಸುವ ಏರ್ಪಾಡು ಮಾಡಿದರು.
===ವಿಸ್ತರಣೆ===
1793, ರಲ್ಲಿ 'ಆಲ್ಮಿ ಬ್ರೌನ್ ಅಂಡ್ ಸ್ಲೇಟರ್ ಕಂಪೆನಿ' ಜೊತೆ ಗೂಡಿ, 'ಸ್ಲೇಟರ್' ೭೨ ಸ್ಪಿಂಡಲ್ ಗಳ ಹೊಸ ಮಿಲ್ ಶುರುಮಾಡಿದರು. ಹತ್ತಿಯಲ್ಲಿನ ಬೀಜಗಳನ್ನು ಪ್ರತ್ಯೇಕಗೊಳಿಸಲು ಉಪಯೋಗಕ್ಕೆ ತಂದ ಅಮೆರಿಕದ ಸಂಶೋಧಕ,'ಎಲಿ ವಿಟ್ನಿ' ರವರ ಹೊಸ ಪೇಟೆಂಟ್ ನಿಂದ ಆರಂಭವಾದ 'ಜಿನ್ನಿಂಗ್ ಮಿಲ್' 1794 ರಲ್ಲಿ ಕಾರಿಗರ್ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಯಿತು. ಚಿಕ್ಕ ಸ್ಟೇಪಲ್ ಹತ್ತಿ ಬೆಳೆಸುವ ಕಾರ್ಯಕ್ಕೆ ತಿರುವು ನೀಡಿ ಉತ್ತರ ಅಮೇರಿಕಾದ ದಕ್ಷಿಣ ಭಾಗಕ್ಕೆ ಹತ್ತಿ ಬೆಳೆ, '[[ನ್ಯೂ ಇಂಗ್ಲೆಂಡ್]] ಹತ್ತಿ ಗಿರಣಿ'ಗಳಿಗೆ ದಕ್ಷಿಣದ ಕಪ್ಪು ವರ್ಣೀಯರ ಸಹಾಯದಿಂದ ತಮಗೆ ಬೇಕಾದ ಕಚ್ಚಾಹತ್ತಿ ತರಬೇಕಾಗಿತ್ತು. 'ಸ್ಲೇಟರ್' ರವಿವಾರದ ಶಾಲೆಗಳನ್ನು '[[ನ್ಯೂ ಇಂಗ್ಲೆಂಡ್]]' ನಲ್ಲಿ ಜಾರಿಗೆ ತಂದರು. ಅಮೇರಿಕಾದ ಬೇರೆ ಭಾಗಗಳಿಗೂ ಹರಡಿತು. 1798 ರಲ್ಲಿ ಸ್ಯಾಮುಯೆಲ್ ಸ್ಲೇಟರ್ 'ಆಲ್ಮಿ ಬ್ರೌನ್ ಕಂಪೆನಿ'ಯ ಜೊತೆ ಬಿಟ್ಟರು.'ಸ್ಲೆತರ್ ಒಜೆಲ್ ವಿಲ್ಕಿನ್ಸನ್ ಕಂ' ಅಸ್ತಿತ್ವಕ್ಕೆ ಬಂತು. ಮಾವನವರ ರೋಡ್ ಐಲೆಂಡ್, ಮೆಸ್ಯಾಚುಸೆಟ್ಸ್, 'ಕನೆಕ್ಟಿಕಟ್', ನ್ಯೂ ಹ್ಯಾಂಪ್ ಶೈರ್' ಗಳಲ್ಲಿ ಮಿಲ್ ತೆರೆದರು.
 
1799 ಇಂಗ್ಲೆಂಡ್ ನಿಂದ ಬಂದ ಅವರ ಸೋದರ, 'ಜಾನ್ ಸ್ಲೇಟರ್' ಅವರ ಜೊತೆ ಸೇರಿದರು. ಅವರು,'ಮ್ಯುಲ್ ಯಂತ್ರದಲ್ಲಿ ಕೆಲಸಮಾಡಲು ತರಪೇತಿ' ಗಳಿಸಿದ್ದರು.<ref>[http://inventors.about.com/od/sstartinventors/a/Samuel_Slater.htm The Textile Revolution Samuel Slater builds spinning mills By Mary Bellis Inventors Expert]</ref> 'ವ್ಹೈಟ್ ಮಿಲ್',ಎಂಬ ಹೆಸರಿನಲ್ಲಿ ಕೆಲಸ ಆರಂಭಿಸಿದರು. 1810 ಸ್ಲೇಟರ್ ೩ ಮಿಲ್ ಗಳ ಮಾಲೀಕರಾದರು. 1823, ರಲ್ಲಿ ಮತ್ತೊಂದು ಮಿಲ್, ಕನೆಕ್ಟಿಕಟ್ ನಲ್ಲಿ ಖರೀದಿಸಿದರು. ಬೇಕಾದ ಫ್ಯಾಕ್ಟರಿ ಸ್ಥಾಪಿಸಿದರು. ಭಾವ-ಮೈದುನನ ಜೊತೆಸೇರಿ. ತಯಾರಿಸುವ ಕಾರ್ಖಾನೆ ತೆರೆದರು, ಆದರೆ ಅಷ್ಟೊಂದು ವಹಿವಾಟುಗಳನ್ನೂ ನಿಯಂತ್ರಿಸುವ ಶಕ್ತಿ ಸಾಲದೇ ಪರಿವಾರದ ಸದಸ್ಯರಲ್ಲದೆ ಬೇರೆಯವರನ್ನು ನೇಮಿಸಲು ಇಚ್ಛಿಸಲಿಲ್ಲ. 1829, ನಲ್ಲಿ ಬಾಲ ಕಾರ್ಮಿಕರನ್ನು ತಮ್ಮ ಜೊತೆ ಸೇರಿಸಿಕೊಂಡು,'ಸ್ಲೇಟರ್ ಅಂಡ್ ಸನ್ಸ್' ಪ್ರಾರಂಭಿಸಿದರು. ಮಗ, 'ಹೊರಾಶಿಯೊ ನೆಲ್ಸನ್ ಸ್ಲೇಟರ್', ತಂದೆಯವರ ಗಿರಣಿಯನ್ನು ಸಂಪೂರ್ಣವಾಗಿ ಪುನರ್ನಿರ್ಮಿಸಿದನು. ಕಾರ್ಯವಿಧಾನಗಳಲ್ಲಿ ಕಚ್ಚಾವಸ್ತು, ಮತ್ತು ಸಮಯ ಪೋಲಾಗುವುದನ್ನು ಸುಧಾರಿಸಿ, ಉಳಿತಾಯಕ್ಕೆ ಆದ್ಯತೆ ಕೊಟ್ಟನು. ಹಳೆಯ ಕಾರ್ಯವಿಧಿಗಳನ್ನೂ ಸ್ಥಗಿತಗೊಳಿಸಿದನು. ಹೀಗೆ ಶುರುವಾದ ಕಂ.ಅಮೇರಿಕಾದ ಅತ್ಯಂತ ಪ್ರಮುಖ ಮತ್ತು ಮಾರ್ಗದರ್ಶಕ ಕಂಪೆನಿಯಾಗಿ ಬೆಳೆಯಿತು. ಸ್ಲೇಟರ್ ಕೆಲಸಗಾರರನ್ನು ತಂದು ಕೊಡುವ 'ಖಾಸಗಿ ಏಜೆಂಟ್ಸ್' ಗಳನ್ನು ಇಟ್ಟುಕೊಂಡನು. ಜಾಹಿರಾತುಗಳನ್ನು ಕೊಟ್ಟು, ಹೆಚ್ಚು ಹೆಚ್ಹು ಪರಿವಾರಗಳನ್ನು ತನ್ನ ಕಂಪೆನಿಗೆ ಕೆಲಸಕ್ಕೆ ಬರಲು ಆಕರ್ಷಿಸಲು ಪ್ರಯತ್ನನಡೆಯಿತು.
===ನ್ಯೂ ಇಂಗ್ಲೆಂಡ್ ನಲ್ಲಿ===
೬,೨೬೧

edits

"https://kn.wikipedia.org/wiki/ವಿಶೇಷ:MobileDiff/914693" ಇಂದ ಪಡೆಯಲ್ಪಟ್ಟಿದೆ