"ಪಾಪುಅ ನ್ಯೂ ಗಿನಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು (ರೋಬೋಟ್:ಸೇರಿಸುವುದರಿಂದ {{Commonscat|Papua New Guinea}})
 
== ಇತಿಹಾಸ ==
ಪಾಪ್ಯವ ನ್ಯೂ ಗಿನಿಯ ಉತ್ತರಾರ್ಧ ಮತ್ತು ಅದಕ್ಕೆ ಸೇರಿದ ದ್ವೀಪಗಳು ಸೇರಿ ನ್ಯೂ ಗಿನಿ ವಿನ್ಯಾಸಪ್ರದೇಶವಾಗಿತ್ತು; ದಕ್ಷಿಣಾರ್ಧ ಮತ್ತು ಅದಕ್ಕೆ ಹೊಂದಿದ ದ್ವೀಪಗಳ ಪ್ರದೇಶ ಪಾಪ್ಯವ ಎನಿಸಿಕೊಂಡಿತ್ತು. ಮೊದಲಿನದು ಒಂದನೆಯ ಮಹಾಯುದ್ಧದ ವರೆಗೆ ಜರ್ಮನಿಯ ಸ್ವಾಮ್ಯದಲ್ಲಿದ್ದು ಅನಂತರ ಆಸ್ಟ್ರೇಲಿಯದ ಮೇಲ್ವಿಚಾರಣೆಯಲ್ಲಿ ರಾಷ್ಟ್ರಗಳ ಸಂಘದ ಅದಿಷ್ಟ ವಸಾಹತಾಗಿ, ಎರಡನೆಯ ಮಹಾಯುದ್ಧದ ಬಳಿಕ ವಿಶ್ವಸಂಸ್ಥೆಯ [[ನ್ಯಾಸ]] ಪ್ರದೇಶವಾಗಿದ್ದು, ಆಸ್ಟ್ರೇಲಿಯದ ಆಡಳಿತಕ್ಕೆ ಒಳಪಟ್ಟಿತ್ತು. ಪಾಪ್ಯವ ಪ್ರದೇಶ ಬ್ರಿಟಿಷ್ ಒಡೆತನದ್ದಾಗಿದ್ದು, 1906ರಿಂದ ಆಸ್ಟ್ರೇಲಿಯದ ದ್ವೀಪಾಂತರ ಪ್ರಾಂತ್ಯವಾಗಿತ್ತು. ವಿಶ್ವಸಂಸ್ಥೆಯಲ್ಲಿ ಬಂದ ಒತ್ತಡದಿಂದ 1970ರಲ್ಲಿ ಈ ಎರಡೂ ಪ್ರದೇಶಗಳ ಅಬಾಧಿತಸ್ವಯಂ ನಿರ್ಣಯಾಧಿಕಾರವನ್ನು ಎತ್ತಿಹಿಡಿಯಲಾಯಿತು. 1971ರಲ್ಲಿ ಎರಡೂ ಪ್ರದೇಶಗಳನ್ನು ಸಮಾವೇಶಗೊಳಿಸಿ ಪಾಪ್ಯವ ನ್ಯೂ ಗಿನಿಯೆಂಬ ಅವಿಭಕ್ತದೇಶವಾಗಿ ಘೋಷಿಸಲಾಯಿತು. 1973ರ ಡಿಸೆಂಬರ್ 1 ರಂದು ಪಾಪ್ಯವನ್ಯೂ ಗಿನಿಗೆ ಸ್ವಾಯತ್ತತೆ ನೀಡಲಾಯಿತು. 1975ರ ಸೆಪ್ಟೆಂಬರ್ 16ರಂದು ಇದು ಸ್ವತಂತ್ರವಾಯಿತು.
 
== ಭೌತ ಭೂವಿವರಣೆ ==
೧೦,೮೯೭

edits

"https://kn.wikipedia.org/wiki/ವಿಶೇಷ:MobileDiff/914673" ಇಂದ ಪಡೆಯಲ್ಪಟ್ಟಿದೆ