ಯುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎top: clean up, replaced: ಅಥವ → ಅಥವಾ (3) using AWB
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
[[ಚಿತ್ರ:Nagasakibomb.jpg|250px|right|thumbnail|[[ಎರಡನೇ ಮಹಾಯುದ್ಧ]]ದಲ್ಲಿ [[ಅಮೇರಿಕ ದೇಶ]] [[ಜಪಾನ್|ಜಪಾನಿನ]] [[ನಾಗಾಸಾಕಿ]] ನಗರದ ಮೇಲೆ [[ಅಣುಬಾಂಬ್]] ವಿಸ್ಪೋಟಿಸಿದ ದೃಶ್ಯ]]
[[ರಾಜ್ಯ]]ಗಳ ಅಥವಾ ದೊಡ್ಡ ಗುಂಪುಗಳ ಮಧ್ಯ ಆಯುಧಗಳ ಉಪಯೋಗದೊಂದಿಗೆ ನಡೆಯುವ ಕಾಳಗಗಳಿಗೆ '''ಯುದ್ಧ''' ಎಂದು ಹೆಸರು. ಯುದ್ಧಗಳು ಮುಖ್ಯವಾಗಿ [[ಸಾರ್ವಭೌಮತ್ವ]]ಕ್ಕಾಗಿ, ಪ್ರದೇಶಕ್ಕಾಗಿ, ಪದಾರ್ಥಗಳಿಗಾಗಿ, [[ಧರ್ಮ]]ಕ್ಕಾಗಿ ಅಥವಾ ಸಿದ್ಧಾಂತ(ideology)ಗಳಿಗಾಗಿ ನಡೆಯುತ್ತವೆ. ಒಂದು [[ರಾಜ್ಯ]]ದೊಳಗಿನ ಪಂಗಡಗಳ ಮಧ್ಯ ನಡೆಯುವ ಯುದ್ಧಗಳು [[ಅಂತಃಕಲಹ]] ಅಥವಾ ಒಳಯುದ್ಧ ಎಂದು ಕರೆಯಲ್ಪಡುತ್ತವೆ.
[[File:Gari-Melchers-War-Highsmith.jpeg|thumb|right|350px|ಯುದ್ಧದ ಒಂದು ಉಬ್ಬು ಚಿತ್ರ (೧೮೯೬),]]
 
[[ವರ್ಗ:ಯುದ್ಧ]]
"https://kn.wikipedia.org/wiki/ಯುದ್ಧ" ಇಂದ ಪಡೆಯಲ್ಪಟ್ಟಿದೆ