ಭದ್ರಾವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು removed Category:ಭೂಗೋಳ using HotCat
ಚುNo edit summary
೮೮ ನೇ ಸಾಲು:
| grid_position = ದಕ್ಷಿಣ ಜಾಲ
}}
 
'''ಭದ್ರಾವತಿ''' [[ಭಾರತ]] ದೇಶದ, [[ಕರ್ನಾಟಕ]] ರಾಜ್ಯದ, [[ಶಿವಮೊಗ್ಗ]] ಜಿಲ್ಲೆಯಲ್ಲಿರುವ ಒಂದು ಕೈಗಾರಿಕಾ ಪಟ್ಟಣ. ಶಿವಮೊಗ್ಗ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. 'ಕರ್ನಾಟಕದ ಉಕ್ಕಿನ ನಗರ'ವೆಂದು ಕರೆಯಲ್ಪಡುವ ಇದು ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು ೨೫೫ ಕಿಲೋಮೀಟರ್ ಮತ್ತು ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ ೧೮ ಕಿಲೋಮೀಟರ್ ದೂರದಲ್ಲಿದೆ. ಈ ಪಟ್ಟಣವು ೬೭ ಚದರ ಕಿ.ಮೀ ಕ್ಷೇತ್ರಫಲ ಮತ್ತು ೨೦೦೧ ಜನಗಣತಿಯ ಪ್ರಕಾರ ೧,೬೦,೬೬೨ ಜನ ಸಂಖ್ಯೆ ಹೊಂದಿದೆ. ಇತ್ತೀಚಿನ ಚರಿತ್ರೆಯಲ್ಲಿ ಭದ್ರಾವತಿಯು ೧೯೧೮ರಲ್ಲಿ ಸ್ಥಾಪಿಸಲಾದ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದ ಹೆಸರಾಯಿತು. ಅನಂತರ [[ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ|ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ]] ಎಂದು ನಾಮಕರಣಗೊಂಡ ಇದು ಒಂದು ದೊಡ್ಡ [[ಕಬ್ಬಿಣ]] ಮತ್ತು [[ಉಕ್ಕು]] ಉತ್ಪಾದಿಸುವ ಸೌಕರ್ಯ ಹೊಂದಿದ್ದು ಭದ್ರಾವತಿಯ ಮುಖ್ಯ ಭಾಗವಾಗಿದೆ. ಕಾರ್ಖಾನೆಗಳ ಪಟ್ಟಣ ಎಂಬ ಪ್ರಖ್ಯಾತಿಯನ್ನು ಹೆಚ್ಚಿಸಿದ್ದು ೧೯೩೬ರಲ್ಲಿ ಸ್ಥಾಪಿಸಲಾದ [[ಮೈಸೂರು ಕಾಗದ ಕಾರ್ಖಾನೆ]].
 
Line ೯೯ ⟶ ೧೦೦:
== ಸಂಪರ್ಕ ==
=== ರಸ್ತೆ ===
 
[[ಬೆಂಗಳೂರು|ಬೆಂಗಳೂರಿನಿಂದ]] [[ತುಮಕೂರು]], [[ತಿಪಟೂರು]], [[ಅರಸೀಕೆರೆ]], [[ಕಡೂರು]], [[ಬೀರೂರು]] ಮತ್ತು [[ತರೀಕೆರೆ]] ಮೂಲಕ ಸಾಗುವ ಬೆಂಗಳೂರು-ಹೊನ್ನಾವರ ರಾ.ಹೆ.-೨೦೬ ಹೆದ್ದಾರಿ(ಬಿ.ಹೆಚ್ ರಸ್ತೆ)ಯ ಮೂಲಕ ಭದ್ರಾವತಿಯನ್ನು ತಲುಪಬಹುದು. ಬೆಂಗಳೂರಿನಿಂದ [[ಶಿವಮೊಗ್ಗ | ಶಿವಮೊಗ್ಗಕ್ಕೆ]] ಹೋಗುವ ಬಸ್ಸುಗಳು ಭದ್ರಾವತಿಯಲ್ಲಿ ನಿಲ್ಲಿಸುತ್ತವೆ ಮತ್ತು ಪ್ರಯಾಣಕ್ಕೆ ಸುಮಾರು ಆರು ಘಂಟೆ ಸಮಯ ತೆಗೆದುಕೊಳ್ಳುತ್ತವೆ. ಚಿತ್ರದುರ್ಗ, ದಾವಣಗೆರೆ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಕೆಲವು ಸ್ಥಳಗಳು ಮುಂತಾದ ಬೇರೆ ಬೇರೆ ಕೆಲವು ಸ್ಥಳಗಳಿಂದ ಭದ್ರಾವತಿಗೆ ನೇರವಾಗಿ ರಸ್ತೆ ಸಂಪರ್ಕವಿದೆ. ಜಿಲ್ಲಾಕೇಂದ್ರ ಶಿವಮೊಗ್ಗವು ಕರ್ನಾಟಕದ ಎಲ್ಲಾ ಭಾಗಗಳಿಂದ ಚೆನ್ನಾಗಿ ರಸ್ತೆಯ ಮೂಲಕ ಸಂಪರ್ಕಿಸಲ್ಪಟ್ಟಿರುವುದರಿಂದ ಶಿವಮೊಗ್ಗಕ್ಕೆ ಬಂದು ಅಲ್ಲಿಂದ ಭದ್ರಾವತಿ ತಲುಪಬಹುದು. [[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ]]ದ ಬಸ್ಸುಗಳು ಹಾಗೂ ಖಾಸಗಿ ಬಸ್ಸುಗಳ ಸೌಲಭ್ಯವಿದೆ.
 
=== ರೈಲು ===
 
ಬೀರೂರು - ಶಿವಮೊಗ್ಗ ರೈಲ್ವೆ ಹಳಿ ಭದ್ರಾವತಿ ನಗರದ ಮೂಲಕ ಹಾದು ಹೋಗುತ್ತದೆ. ಪ್ರತಿದಿನ ಬೆಂಗಳೂರಿನಿಂದ ಶಿವಮೊಗ್ಗ ಮತ್ತು ತಾಳಗುಪ್ಪವರೆಗೆ ಚಲಿಸುವ ರೈಲುಗಳು ಭದ್ರಾವತಿಯಲ್ಲಿ ನಿಲ್ಲುತ್ತವೆ. [[ಮೈಸೂರು]] ಮತ್ತು ಬೆಂಗಳೂರಿನಿಂದ [[ಹುಬ್ಬಳ್ಳಿ]] ಮಾರ್ಗವಾಗಿ ಹೋಗುವ ರೈಲುಗಳಲ್ಲಿ [[ಬೀರೂರು]] ಜಂಕ್ಷನ್ ತನಕ ಬಂದು, ಅಲ್ಲಿಂದ ಶಿವಮೊಗ್ಗ ಕಡೆಗೆ ತೆರಳುವ ಬೇರೆ ರೈಲು ಅಥವಾ ಬಸ್ಸಿನಲ್ಲಿ ಭದ್ರಾವತಿಗೆ ಬರಬಹುದು. ಬೀರೂರಿಂದ ಭದ್ರಾವತಿ ರಸ್ತೆ ಮಾರ್ಗವಾಗಿ ೪೩ ಕಿ.ಮಿ. ದೂರವಿದೆ.
 
=== ವಿಮಾನ ===
 
ಭದ್ರಾವತಿಗೆ ಅತಿ ಸಮೀಪದ ವಿಮಾನ ನಿಲ್ದಾಣ ಹುಬ್ಬಳ್ಳಿ. ಹುಬ್ಬಳ್ಳಿ ಭದ್ರಾವತಿಯಿಂದ ಸುಮಾರು ೧೭೦ ಕಿ.ಮಿ ದೂರದಲ್ಲಿದೆ. ಹುಬ್ಬಳ್ಳಿಗೆ ಬೆಂಗಳೂರಿನಿಂದ ಮತ್ತು ಬೆಳಗಾವಿಯಿಂದ ವಿಮಾನ ಹಾರಾಡುತ್ತದೆ. ಬೆಂಗಳೂರು ಅಥವಾ ಮಂಗಳೂರಿನವರಗೆ ವಿಮಾನದಲ್ಲಿ ಪ್ರಯಾಣಿಸಿ ಅಲ್ಲಿಂದ ಭದ್ರಾವತಿಗೆ ರೈಲಿನಲ್ಲಿ ಅಥವಾ ರಸ್ತೆ ಮೂಲಕ ಪ್ರಯಾಣಿಸಬಹುದು. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸಿದ್ಧವಾಗುತ್ತಿದೆ.
 
== ಕೈಗಾರಿಕೆಗಳು ==
* [[ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ]] - VISL
* [[ಮೈಸೂರು ಕಾಗದ ಕಾರ್ಖಾನೆ]] - MPM
 
[[ಮೈಸೂರು* ಕಾಗದಸಕ್ಕರೆ ಕಾರ್ಖಾನೆ]] - MPM
 
ಸಕ್ಕರೆ ಕಾರ್ಖಾನೆ
 
== ಪ್ರವಾಸೀ/ಪ್ರೇಕ್ಷಣೀಯ ತಾಣಗಳು ==
Line ೧೨೬ ⟶ ೧೨೨:
 
== ಪ್ರಮುಖ/ಪ್ರಸಿದ್ಧ ವ್ಯಕ್ತಿಗಳು ==
 
* [[ಮೋಕ್ಷಗುಂಡಂ ವಿಶ್ವೇಶ್ವರಯ್ಯ|ಸರ್ ಎಂ. ವಿಶ್ವೇಶ್ವರಯ್ಯ]] - [[ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ|ವಿ.ಐ.ಎಸ್.ಎಲ್ ಕಾರ್ಖಾನೆಯ]] ಸಂಸ್ಥಾಪಕರು.
* [[ಗುಂಡಪ್ಪ ವಿಶ್ವನಾಥ್]] - [[ಭಾರತ ಕ್ರಿಕೆಟ್ ತಂಡ]]ದ ಮಾಜಿ ಬ್ಯಾಟ್ಸ್ ಮನ್ (ಭದ್ರಾವತಿಯಲ್ಲಿ ಹುಟ್ಟಿದ್ದು)
Line ೧೩೫ ⟶ ೧೩೦:
 
==ಗ್ರಂಥಾಲಯ/ವಾಚನಾಲಯಗಳು==
 
* ಹಳೇನಗರ ಶಾಖಾ ಗ್ರಂಥಾಲಯ
* ಕಾಗದನಗರ ಶಾಖಾ ಗ್ರಂಥಾಲಯ
Line ೧೪೪ ⟶ ೧೩೮:
 
==ಉಲ್ಲೇಖಗಳು==
{{reflist}}
 
== ಹೊರಗಿನ ಕೊಂಡಿಗಳು ==
"https://kn.wikipedia.org/wiki/ಭದ್ರಾವತಿ" ಇಂದ ಪಡೆಯಲ್ಪಟ್ಟಿದೆ