ಪೊಯೇಸಿಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Poaceae" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್‌ಗಳು: ವಿಷಯ ಅನುವಾದ ContentTranslation2
 
ಚುNo edit summary
 
೧ ನೇ ಸಾಲು:
[[ಚಿತ್ರ:Grasses_in_the_Valles_Caldera_2014-06-26.JPG|thumb|ಹುಲ್ಲುಭೂಮಿ]]
 
'''ಪೊಯೇಸಿಯಿ''' '''ಹುಲ್ಲುಗಳು''' ಎಂದು ಕರೆಯಲ್ಪಡುವ ಏಕದಳ ಹೂಬಿಡುವ ಸಸ್ಯಗಳ ಒಂದು ದೊಡ್ಡದಾದ ಮತ್ತು ಬಹುತೇಕ ಸರ್ವವ್ಯಾಪಿ ಕುಟುಂಬವಾಗಿದೆ. ಪೊಯೇಸಿಯಿ ಕುಟುಂಬದಲ್ಲಿ [[ಧಾನ್ಯ]] ಹುಲ್ಲುಗಳು, ಬಿದಿರುಗಳು ಮತ್ತು ನೈಸರ್ಗಿಕ ಹುಲ್ಲುಭೂಮಿ ಹಾಗೂ ಕೃಷಿಮಾಡಲಾದ [[ಹುಲ್ಲುಮೈದಾನ]]ಗಳು ಹಾಗೂ ಗೋಮಾಳದ ಹುಲ್ಲುಗಳು ಸೇರಿವೆ. ಹುಲ್ಲುಗಳು ಗೆಣ್ಣುಗಳ ಹೊರತಾಗಿ ಬೇರೆಡೆಗಳಲ್ಲಿ ಪೊಳ್ಳಾಗಿರುವ ಕಾಂಡಗಳು ಮತ್ತು ಎರಡು ದರ್ಜೆಗಳಲ್ಲಿ ಹುಟ್ಟಿರುವ ಕಿರಿದಾದ ಪರ್ಯಾಯ ಎಲೆಗಳನ್ನು ಹೊಂದಿರುತ್ತವೆ. ಪ್ರತಿ ಎಲೆಯ ಕೆಳಗಿನ ಭಾಗವು ಕಾಂಡವನ್ನು ಆವರಿಸಿರುತ್ತದೆ, ಮತ್ತು ಎಲೆ ಕೋಶವನ್ನು ರೂಪಿಸುತ್ತದೆ. ಈ ಕುಟುಂಬದಲ್ಲಿ ಸುಮಾರು ೭೮೦ ಕುಲಗಳು ಮತ್ತು ಸುಮಾರು ೧೨,೦೦೦ ಪ್ರಜಾತಿಗಳಿವೆ,<ref name="Christenhusz-Byng2016">{{Cite journal|first=M.J.M.|last=Christenhusz|first2=J.W.|last2=Byng|year=2016|title=The number of known plants species in the world and its annual increase|journal=Phytotaxa|volume=261|pages=201–217|url=http://biotaxa.org/Phytotaxa/article/download/phytotaxa.261.3.1/20598|doi=10.11646/phytotaxa.261.3.1|issue=3|deadurl=no|archiveurl=https://web.archive.org/web/20160729085754/http://biotaxa.org/Phytotaxa/article/download/phytotaxa.261.3.1/20598|archivedate=2016-07-29}}</ref> ಮತ್ತು ಐದನೇ ಅತಿ ದೊಡ್ಡ ಸಸ್ಯ ಕುಟುಂಬವೆನಿಸಿಕೊಂಡಿದೆ.
 
== ಉಲ್ಲೇಖಗಳು ==
{{Reflist|30em}}
 
[[ವರ್ಗ:ಹುಲ್ಲುಗಳು]]
"https://kn.wikipedia.org/wiki/ಪೊಯೇಸಿಯಿ" ಇಂದ ಪಡೆಯಲ್ಪಟ್ಟಿದೆ