ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೪ ನೇ ಸಾಲು:
Please '''[[:m:CIS-A2K/Events/Train the Trainer Program/2019|learn more]]''' about this program and apply to participate or encourage the deserving candidates from your community to do so. Regards. -- [[User:Tito (CIS-A2K)|Tito (CIS-A2K)]], sent using [[ಸದಸ್ಯ:MediaWiki message delivery|MediaWiki message delivery]] ([[ಸದಸ್ಯರ ಚರ್ಚೆಪುಟ:MediaWiki message delivery|ಚರ್ಚೆ]]) ೦೫:೦೭, ೨೬ ಏಪ್ರಿಲ್ ೨೦೧೯ (UTC)
<!-- Message sent by User:Titodutta@metawiki using the list at https://meta.wikimedia.org/w/index.php?title=User:Titodutta/lists/Indic_VPs&oldid=17298203 -->
; ಕನ್ನಡ ಆವೃತ್ತಿ
ನಮಸ್ಕಾರಗಳು,
ಸಿಐಎಸ್-ಎ೨ಕೆಯು ಪ್ರತೀ ವರ್ಷ ನಡೆಸುವ ಟ್ರೈನ್‌‍-ದ-ಟ್ರೈನರ್ ಕಾರ್ಯಕ್ರಮದ ಆರನೇ ಆವೃತ್ತಿಯು ೩೧ ಮೇ, ೧ & ೨ ಜೂನ್ ೨೦೧೯ ರಂದು ವಿಜಯವಾಡದಲ್ಲಿ ನಡೆಯಲಿದೆ. <br>
ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು
* ಭಾರತೀಯ ಭಾಷಾ ವಿಕಿಮೀಡಿಯ ಯೋಜನೆಗಳಿಗೆ ಕೊಡುಗೆ ನೀಡುತ್ತಿರಬೇಕು.
* ೩೧ ಮಾರ್ಚ್ ೨೦೧೯ರ ಮೊದಲು ಕನಿಷ್ಟ ೬೦೦ ಸಂಪಾದನಾ ಸಂಖ್ಯೆಯನ್ನು ಹೊಂದಿರಬೇಕು.
* ಆಫ್‌ಲೈನ್ ಅಥವಾ ಆನ್‌ಲೈನ್ ಕಾರ್ಯಕ್ರಮಗಳನ್ನು ನಡೆಸಲು ಆಸಕ್ತಿ ಇರುವವರಾಗಿರಬೇಕು.
* ಗಮನಿಸಿ:ಈ ಹಿಂದಿನ ಟಿಟಿಟಿಯಲ್ಲಿ ಭಾಗವಹಿಸಿದವರು ಈ ಬಾರಿ ಭಾಗವಹಿಸಲು ಸಾಧ್ಯವಿಲ್ಲ. (ಇತರರಿಗೂ ಅವಕಾಶ ಕೊಡೋಣ)
ಈ ಬಗ್ಗೆ ಹೆಚ್ಚಿನ ಮಾಹಿತಿಗೆ '''[[:m:CIS-A2K/Events/Train the Trainer Program/2019|ಈ ಪುಟಕ್ಕೆ]]''' ಭೇಟಿ ನೀಡಿರಿ. ನಿಮಗೆ ತಿಳಿದಿರುವ ಅರ್ಹ ಅಭ್ಯರ್ಥಿಗೆ ಅರ್ಜಿ ಭರಿಸುವಂತೆ ಪ್ರೋತ್ಸಾಹಿಸಿ ಮತ್ತು ಅರ್ಹ ಅಭ್ಯರ್ಥಿಗಳು ದಯವಿಟ್ಟು ಅರ್ಜಿಯನ್ನು ಭರಿಸಿ. --[[ಸದಸ್ಯ:Gopala (CIS-A2K)|Gopala (CIS-A2K)]] ([[ಸದಸ್ಯರ ಚರ್ಚೆಪುಟ:Gopala (CIS-A2K)|ಚರ್ಚೆ]]) ೦೫:೨೩, ೨೯ ಏಪ್ರಿಲ್ ೨೦೧೯ (UTC)
 
==Request==