ಸೌರಮಂಡಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೨ ನೇ ಸಾಲು:
====ಆರಂಭಿಕ ಸೌರವ್ಯೂಹದಲ್ಲಿ====
[[File:Surprise within a Cloud.jpg|thumb|IRAS 16562-3959, ಸ್ಪಷ್ಟವಾಗಿ ಚಿತ್ರದ ಅನೇಕ ನಕ್ಷತ್ರಗಳು ಮಧ್ಯದಲ್ಲಿ ಕಿತ್ತಳೆ ಆಕಾರದ ಧೂಮ- 'ಆಣ್ವಿಕ ಮೋಡ'(the molecular cloud) ಗೋಚರಿಸುತ್ತದೆ. ಇವು ಹೊಸ ತಾರೆಗಳ ಹುಟ್ಟಿಗೆ ಕಾರಣವಾಗುತ್ತವೆ]]
ಅವುಗಳು (ಬಿಸಿ ಭ್ರೂಣ-ತಾರೆ) ಹೆಚ್ಚಿನ ಕುದಿಯುವ ಬಿಂದುಗಳಿದ್ದುದರಿಂದ , ಕೇವಲ ಲೋಹಗಳು ಮತ್ತು ಸಿಲಿಕೇಟ್’ಗಳು ಸೂರ್ಯನ ಹತ್ತಿರ ಬೆಚ್ಚಗಿನ ಒಳ ಸೌರವ್ಯೂಹದಲ್ಲಿ ಘನ ರೂಪದಲ್ಲಿ ಕಂಡುಬರುತ್ತವೆ, ಮತ್ತು ಅಂತಿಮವಾಗಿ ಬುಧ, ಶುಕ್ರ, ಭೂಮಿ ಮತ್ತು ಮಂಗಳ ಕಲ್ಲಿನ ನೈಸರ್ಗಿಕ ಗ್ರಹಗಳನ್ನು ರೂಪಿಸಿದೆ. ಏಕೆಂದರೆ ಲೋಹದ ಅಂಶಗಳನ್ನು ಕೇವಲ ಸೌರ ಜ್ಯೋತಿರ್ಮೇಘವು ಸ್ವಲ್ಪವೇ ಭಾಗ ಒಳಗೊಂಡಿತ್ತು, ಘನರೂಪಿ ಗ್ರಹಗಳು ದೊಡ್ಡ ಗಾತ್ರದಲ್ಲಿ ಬೆಳೆಯಲು ಸಾಧ್ಯವಾಗಿಲ್ಲ. ಹಿಮ ರೇಖೆಗಿಂತ ಮೀರಿ ರೂಪುಗೊಂಡ ದೈತ್ಯ ಗ್ರಹಗಳು (ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್), ಮತ್ತಷ್ಟುದೂರ ಸರಿದವು. ಮಂಗಳ ಮತ್ತು ಗುರುಗ್ರಹಗಳ ಕಕ್ಷೆಯ ನಡುವಿನ ಬಿಂದುವು ಹಿಮದ ಸಂಯುಕ್ತಗಳು ಘನವಸ್ತುವಾಗಿ ಉಳಿಯಲು ಸಾಕಷ್ಟು ತಂಪಾದ ಸ್ತಿತಿಸ್ಥಿತಿ ಇದೆ. ಈ ಗ್ರಹಗಳ ರೂಪುಗೊಂಡ ಮಂಜಿನ ಪ್ರಮಾಣ ಒಳಭಾಗದಲ್ಲಿರುವ ಗಟ್ಟಿಗ್ರಹಗಳಲ್ಲಿದ್ದ ಲೋಹಗಳು ಮತ್ತು ಸಿಲಿಕೇಟ್’ಗಳ ಪ್ರಮಾಣಕ್ಕಿಂತ ಬಹಳ ಹೆಚ್ಚಿಗೆ ಇತ್ತು. ಜಲಜನಕ ಮತ್ತು ಹೀಲಿಯಂ ಹಗುರವಾದ ಮತ್ತು ವಿಪುಲ ಅಂಶಗಳ ದೊಡ್ಡ ವಾಯುಮಂಡಲವನ್ನು ಹಿಡಿಯಲು ಬೃಹತ್ತಾಗಿ ಬೆಳೆಯಿತು. ಗ್ರಹಗಳು ಪಡೆಯದೆ ಉಳಿದ ಅವಶೇಷಗಳು ಕ್ಷುದ್ರಗ್ರಹ ಪಟ್ಟಿ ಕೈಪರ್ ಪಟ್ಟಿ, ಇಂತಹ ಮತ್ತು ಊರ್ಟ್'ಮೋಡ ಪ್ರದೇಶಗಳಲ್ಲಿ ಸಂಗ್ರಹಗೊಂಡವು.(‘ನೈಸ್’ರವರ ಮಾದರಿಯಲ್ಲಿ ಈ ಪ್ರದೇಶಗಳ ಸೃಷ್ಟಿ ಮತ್ತು ಹೊರ ಗ್ರಹಗಳು ವಿವಿಧ ಸ್ಥಾನಗಳಲ್ಲಿ ಹೇಗೆ ರೂಪುಗೊಂಡವು ಮತ್ತು ವಿವಿಧ ಗುರುತ್ವದವು ಪರಸ್ಪರ ವರ್ತಿಸಿದವು, ಈ ಮೂಲಕ ಅವುಗಳು ಪ್ರಸಕ್ತ ಕಕ್ಷೆಗಳಲ್ಲಿ ವಲಸೆಬರಲು ಸಾಧ್ಯವಾಯಿತು ಎಂಬ ವಿವರಣೆ ಇದೆ.)
 
====ಸೂರ್ಯನ ಜನನ====
"https://kn.wikipedia.org/wiki/ಸೌರಮಂಡಲ" ಇಂದ ಪಡೆಯಲ್ಪಟ್ಟಿದೆ