ಗೇಮ್ ಆಫ್ ಥ್ರೋನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೬ ನೇ ಸಾಲು:
* [[ಬರ್ನಾಡೆಟ್ ಕಾಲ್ಫೀಲ್ಡ್]]
* ಜಾರ್ಜ್ ಆರ್. ಆರ್. ಮಾರ್ಟಿನ್|location=ಉತ್ತರ ಐರ್ಲೆಂಡ್ * ಕ್ರೊಯೇಷಿಯಾ * ಐಸ್ಲ್ಯಾಂಡ್ * ಸ್ಪೇನ್ * ಮಾಲ್ಟಾ * ಮೊರೊಕೊ * ಸ್ಕಾಟ್ಲೆಂಡ್ * ಕೆನಡಾ * ಯುನೈಟೆಡ್ ಸ್ಟೇಟ್ಸ್|runtime=50–80&nbsp;ನಿಮಿಷಗಳು|distributor=[[Warner Bros. Television Distribution]]|channel=ಹೆಚ್ ಬಿ ಓ <br>|picture_format=[[1080i]] ([[16:9]] [[High-definition television|HDTV]])|last_aired=ಪ್ರಸ್ತುತ|website=http://www.hbo.com/game-of-thrones|production_website=http://www.makinggameofthrones.com/}}
<big>'''ಗೇಮ್ ಆಫ್ ಥ್ರೋನ್ಸ್''' ಎನ್ನುವುದು ಡೇವಿಡ್ ಬೆನಿಯಾಫ್, ಡಿ ಬಿ ವೇಯ್ಸ್ ರಚಿಸಿದ ಅಮೇರಿಕದ ಕಾಲ್ಪನಿಕ ನಾಟಕ ಟಿವಿ ಸರಣಿ. [[ಜಾರ್ಜ್ ಆರ್ ಆರ್ ಮಾರ್ಟಿನ್]]  ಬರೆದ ಕಾದಂಬರಿ ''[[ಎ ಸಾಂಗ್ ಆಫ್ ಐಸ್ ಅಂಡ್ ಫೈರ್]]''  ಈ ದೂರದರ್ಶನ ದಾರಾವಾಹಿಯ ಆಧಾರ. ಇದನ್ನು [[ಯುನೈಟೆಡ್ ಕಿಂಗ್‌ಡಂ|ಯುನೈಟೆಡ್ ಕಿಂಗ್ಡಮ್]], [[ಕೆನಡಾ]], [[ಕ್ರೊಯೆಶಿಯ|ಕ್ರೊಯೇಷಿಯಾ]], [[ಐಸ್‍ಲ್ಯಾಂಡ್|ಐಸ್ಲ್ಯಾಂಡ್]], [[ಮಾಲ್ಟ|ಮಾಲ್ಟಾ]], [[ಮೊರಾಕೊ]], [[ಸ್ಪೇನ್]] ಮತ್ತು [[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್]] ನ ಟೈಟಾನಿಕ್ ಸ್ಟುಡಿಯೋಸ್ನಲ್ಲಿ ಚಿತ್ರೀಕರಿಸಲಾಯಿತು. ಅಮೇರಿಕಾದಾದ್ಯಂತ ಸರಣಿ ಹೆಚ್ ಬಿ ಓ ಚಾನೆಲ್ನಲ್ಲಿ ಏಪ್ರಿಲ್ 17, 2011 ರಂದು ಪ್ರಸಾರ ಮಾಡಲು ಪ್ರಾರಂಭಿಸಿತು ಮತ್ತು ಆರನೇ ಋತುವನ್ನು ಜೂನ್ 26, 2016 ರಂದು ಕೊನೆಗೊಳಿಸಿತು. ಸರಣಿಯ 7 ನೇ ಋತು,  ಜುಲೈ 16, 2017 ರಂದು ಪ್ರಸಾರವಾಯಿತು,  2019 ರಲ್ಲಿ [https://www.hbo.com/game-of-thrones/season-8-returning-2019.htmlಎಪ್ರಿಲ್ ೧೪ರಿಂದ ಎಂಟನೇ ಋತು ಪ್ರಸಾರವಾಗುತ್ತದೆಪ್ರಸಾರವಾಯಿತು.]</big>
 
<big> </big>
 
<big>ವೆಸ್ಟೆರೋಸ್, ಎಸ್ಸೋಸ್ ಕಾಲ್ಪನಿಕ ಭೂಖಂಡದಲ್ಲಿ ಸ್ಥಾಪಿಸಲ್ಪಟ್ಟ ಸಿಂಹಾಸನಸಿಂಹಾಸನದ ಅಧಿಕಾರಕ್ಕೆ ಹಾತೊರೆಯುವ ರಾಜರು ಈ ನಾಟಕದ ಕಥೆ, ಹಲವು ವಿಭಿನ್ನ ಕಥಾ ರೇಖೆಗಳು ಮತ್ತು ಹಲವು ಪಾತ್ರಗಳನ್ನು ಹೊಂದಿದೆ. ಸಿಂಹಾಸನದಿಂದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವಕ್ಕಾಗಿ ಹೋರಾಡುವ , ಸಾರ್ವಭೌಮತ್ವದೊಂದಿಗೆ ಏಳು ರಾಜರುಗಳ (ಐರನ್ ಥ್ರೋನ್) ಸಿಂಹಾಸನಕ್ಕಾಗಿ ವಾದಿಸುವುದು  ಮೊದಲ ಕಥಾಭಾಗವಾದರೆ, ನಂತರದ ಕಥಾಭಾಗದಲ್ಲಿ, ಸಿಂಹಾಸನದಿಂದ ಭ್ರಷ್ಟಗೊಂಡಿದ್ದ ಹಿಂದಿನ ರಾಜವಂಶದ ವಂಶಸ್ಥರು, ಗಡಿಪಾರುಗಳಲ್ಲಿ ಬದುಕಿ ಸಿಂಹಾಸನವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. </big>
 
<big>ವಿಮರ್ಶಾತ್ಮಕವಾಗಿ ಬಹಳ ಮೆಚ್ಚುಗೆ ಪಡೆದ ಅಭಿನಯ, ನಟನೆ, ಸಂಕೀರ್ಣವಾದ ಪಾತ್ರಗಳು, ಕಥೆಯಿಂದ ಬಹಳ ಪ್ರಸಿದ್ದಿಯಾಗಿದ್ದರೂ, ಚಿತ್ರೀಕರಣದ ವೆಚ್ಚಗಳು , ಮತ್ತೊಂದೆಡೆ ಸರಣಿಯಲ್ಲಿ ನಗ್ನತೆ ಮತ್ತು ಹಿಂಸಾಚಾರ (ಲೈಂಗಿಕ ಹಿಂಸೆ ಸೇರಿದಂತೆ ) ಚಿತ್ರಿಸಲಾಗಿರುವುದರಿಂದ ಟೀಕಿಸಲಾಗಿದೆ.</big>
"https://kn.wikipedia.org/wiki/ಗೇಮ್_ಆಫ್_ಥ್ರೋನ್ಸ್" ಇಂದ ಪಡೆಯಲ್ಪಟ್ಟಿದೆ