ಶಂಕರ್ ಮಹಾದೇವನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೦ ನೇ ಸಾಲು:
ಹಿಂದಿ ಹಾಗೂ ತಮಿಳು ಚಲನಚಿತ್ರರಂಗದ ಹೆಸರುವಾಸಿ,ಹಿನ್ನಲೆ ಗಾಯಕರಾದ, '''ಶಂಕರ್ ಮಹಾದೇವನ್''' ರವರ ಒಡನಾಟದಲ್ಲಿದ್ದಾಗ, ಅವರ ಮಿತ್ರರೆಲ್ಲರೂ ಗಮನಿಸುವುದು, ಅತ್ಯಂತ ವಿನಯ, ವಿನಮ್ರತೆ ಸದಾ ಹಸಮ್ಮುಖೀ ಮತ್ತು ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹಾಗೂ ’ಬರ್ತಾವ್ ಗಳನ್ನು’. ’[[ಮೇರೇ ಮಾ]],’ ಅವರ ಹಾಡುಗಳು ಜನರ ಮನಸ್ಸನ್ನು ಭಾವುಕರನ್ನಾಗಿ ಮಾಡಿವೆ. ಶಂಕರ್ ಹಾಡಿದ ಪ್ರತಿಹಾಡೂ ವರಕವಿ ಬೇಂದ್ರೆಯವರು ಹೂವಿನ ಬಗ್ಗೆ ಬರೆದ ಸುಂದರ ಕವನದ ಸುಂದರ ವಾಕ್ಯದಂತೆ, ’[[ಒಂದರಂತೊಂದಿಲ್ಲ ; ಒಂದರೊಳು ಕುಂದಿಲ್ಲ]],’ ವೆಂಬಂತಿದೆ ಹೊಸತನ ಮತ್ತು ಹೊಸ ಆಯಾಮಗಳನ್ನು ಸೃಷ್ಟಿಸಿದೆ.
==ಜನನ==
ಶಂಕರ್ ಮಹಾದೇವನ್ ರವರು ೩ ಮಾರ್ಚ್ ೧೯೬೭ ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು.
 
==ಬಾಲ್ಯದ ಪ್ರಾರಂಭಿಕ ದಿನಗಳು==
"https://kn.wikipedia.org/wiki/ಶಂಕರ್_ಮಹಾದೇವನ್" ಇಂದ ಪಡೆಯಲ್ಪಟ್ಟಿದೆ