ಕಲಾವಿದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Artist" ಲೇಖನದ ಅನುವಾದ
 
No edit summary
 
೧ ನೇ ಸಾಲು:
[[ಚಿತ್ರ:In the Studio (38519010436).jpg|thumb|ಕಲಾವಿದ]]
'''ಕಲಾವಿದ'''ನು ಕಲೆಯನ್ನು ಸೃಷ್ಟಿಸುವ, ಕಲೆಗಳನ್ನು ಅಭ್ಯಾಸಮಾಡುವ, ಅಥವಾ ಕಲೆಯನ್ನು ಪ್ರದರ್ಶಿಸುವುದಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿ. ದಿನನಿತ್ಯದ [[ಮಾತು]] ಮತ್ತು ಶೈಕ್ಷಣಿಕ ಪ್ರವಚನ ಎರಡರಲ್ಲೂ 'ಕಲಾವಿದ' ಪದದ ಸಾಮಾನ್ಯ ಬಳಕೆಯೆಂದರೆ ಕೇವಲ ದೃಶ್ಯಕಲೆಗಳಲ್ಲಿನ ಅಭ್ಯಾಸಿ. ಈ ಪದವನ್ನು ಹಲವುವೇಳೆ ಮನೋರಂಜನಾ ವ್ಯವಹಾರದಲ್ಲಿ ಸಂಗೀತಗಾರರು ಮತ್ತು ಇತರ ಪ್ರದರ್ಶಕರಿಗೆ (ಕಡಿಮೆವೇಳೆ ನಟರಿಗಾಗಿ) ಬಳಸಲಾಗುತ್ತದೆ, ವಿಶೇಷವಾಗಿ ವ್ಯಾವಹಾರಿಕ ಸಂದರ್ಭದಲ್ಲಿ. ಉದಾಹರಣೆಗೆ ಬರಹಗಾರರನ್ನು ವರ್ಣಿಸಲು ಈ ಪದದ ಬಳಕೆಯು ಸಿಂಧುವಾಗಿದೆ, ಆದರೆ ಕಡಿಮೆ ಸಾಮಾನ್ಯವಾಗಿದೆ, ಮತ್ತು ಬಹುತೇಕವಾಗಿ ವಿಮರ್ಶೆಯಂತಹ ಸಂದರ್ಭಗಳಿಗೆ ಸೀಮಿತಿವಾಗಿದೆ.
 
"https://kn.wikipedia.org/wiki/ಕಲಾವಿದ" ಇಂದ ಪಡೆಯಲ್ಪಟ್ಟಿದೆ