ರಿಚರ್ಡ್ ನಿಕ್ಸನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಚಿತ್ರ Richard_Nixon.jpgರ ಬದಲು ಚಿತ್ರ Richard_M._Nixon,_ca._1935_-_1982_-_NARA_-_530679.jpg ಹಾಕಲಾಗಿದೆ.
No edit summary
 
೩೧ ನೇ ಸಾಲು:
 
'''ರಿಚರ್ಡ್ ಮಿಲ್ಹೌಸ್ ನಿಕ್ಸನ್''' (ಜನವರಿ ೯, ೧೯೧೩ – ಏಪ್ರಿಲ್ ೨೨, ೧೯೯೪) [[ಅಮೇರಿಕ ಸಂಯುಕ್ತ ಸಂಸ್ಥಾನ]]ದ [[ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ|೩೭ನೇ ರಾಷ್ಟ್ರಪತಿ]]ಯಾಗಿದ್ದವರು. [[ವಿಯೆಟ್ನಾಂ]] ಯುದ್ಧ ಹಾಗೂ [[ರಷ್ಯಾ]]-[[ಚೀನಾ]] ಸಂಬಂಧ ಸುಧಾರಣೆಯಲ್ಲಿ ಇವರು ಮಹತ್ತರ ಪಾತ್ರ ನಿರ್ವಹಿಸಿದರು. [[ವಾಟರ್ಗೇಟ್ ಪ್ರಕರಣ]]ದಿಂದ ಇವರು ಪದವಿಯಿಂದ ರಾಜಿನಾಮೆ ನೀಡಬೇಕಾಯಿತು. ಇವರು ಅದಕ್ಕೆ ಮುಂಚೆ ೩೬ನೇ [[ಅಮೇರಿಕ ದೇಶದ ಉಪ ರಾಷ್ಟ್ರಪತಿ]] ಕೂಡ ಆಗಿದ್ದರು.
 
{{Cold War figures}}
 
[[ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಗಳು|ನಿಕ್ಸನ್]]
"https://kn.wikipedia.org/wiki/ರಿಚರ್ಡ್_ನಿಕ್ಸನ್" ಇಂದ ಪಡೆಯಲ್ಪಟ್ಟಿದೆ