ಹಿರೋಹಿಟೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:Hirohito in dress uniform.jpg|thumb|200px|ಹಿರೋಹಿಟೊ]]
ಚಕ್ರವರ್ತಿ ಶೋವಾ(昭和天皇 Shōwa-tennō, ಏಪ್ರಿಲ್೨೯ ೧೯೦೧ – ಜನವರಿ ೭, ೧೯೮೯) ಅವರು ಸಾಂಪ್ರದಾಯಿಕ ಅನುಕ್ರಮದ ಪ್ರಕಾರ ಜಪಾನಿನ ೧೨೪ನೇಯ ಚಕ್ರವರ್ತಿಯಾಗಿದ್ದು, ಅವರು ಡಿಸೆಂಬರ್ ೨೫ ೧೯೨೬ರಿಂದ ತಮ್ಮ ಜೀವಿತಾವಧಿಯ ಕೊನೆಯಗಾಲ ಜನೆವರಿ ೭ ೧೯೮೯ರ ವರೆಗೆ ಆಡಳಿತ ನಡೆಸಿದರು. ಶೋವಾ ಅವರ ಮರಣಾನಂತರ ಅವರ ಜೇಷ್ಠ ಸುಪುತ್ರರಾದ ಅಕಿಹಿಟೋ ಅವರ ಉತ್ತರಾಧಿಕಾರಿಯಾದರು. ಜಪಾನಿನ ಹೊರಗೆ ಅವರನ್ನು ಅವರ ವೈಯಕ್ತಿಕ ಹೆಸರು ಹಿರೋಹಿಟೊವಿನಿಂದ ಕರೆಯಲಾಗುತ್ತಿದ್ದರೂ ಜಪಾನಿನಲ್ಲಿ ಅವರಿಗೆ ಈಗ ಮುಖ್ಯವಾಗಿ ಶೋವಾ (裕仁) ಎಂಬ ಅವರ ಮರಣೋತ್ತರ ಹೆಸರಿನಿಂದ, ಸಂಭೋದಿಸಲಾಗುತ್ತದೆ. ಶೋವಾ ಪದವು ಅವರ ಆಳ್ವಿಕೆಯ ಕಾಲವನ್ನು ಕೂಡ ಸೂಚಿಸುತ್ತದೆ. ಹಿರೋಹಿಟೊ ಪದವು ದಯಾನಿಧಿ ಎಂಬ ಅರ್ಥವನ್ನು ಸೂಚಿಸುತ್ತದೆ. 
 
Line ೩೨ ⟶ ೩೩:
 
== ಉಲ್ಲೇಖಗಳು ==
 
{{Cold War figures}}
"https://kn.wikipedia.org/wiki/ಹಿರೋಹಿಟೊ" ಇಂದ ಪಡೆಯಲ್ಪಟ್ಟಿದೆ