ವಿಜಯ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧ ನೇ ಸಾಲು:
{{Unreferenced|date=ಜುಲೈ ೨, ೨೦೧೩}}
{{ಉಲ್ಲೇಖ}}
{{ಕನ್ನಡ ಪತ್ರಿಕೆಗಳು|name=ವಿಜಯಕರ್ನಾಟಕ|type=ದಿನಪತ್ರಿಕೆ
Line ೬ ⟶ ೫:
|ಸಂಪಾದಕರು=[[ತಿಮ್ಮಪ್ಪ ಭಟ್]]
|ಜಾಲತಾಣ=http://vijaykarnataka.com/ - http://vijaykarnatakaepaper.com/}}
'''ವಿಜಯ ಕರ್ನಾಟಕ''' [[ಕನ್ನಡ|ಕನ್ನಡದ]] ಒಂದು ದಿನಪತ್ರಿಕೆ. ಸಮಸ್ತ ಕನ್ನಡಿಗರ ಹೆಮ್ಮೆ ಎಂಬ ಧ್ಯೇಯ ವಾಕ್ಯದೊಂದಿಗೆ, [[ಹುಬ್ಬಳ್ಳಿ|ಹುಬ್ಬಳ್ಳಿಯ]] ವಿಜಯಾನಂದ ರೋಡ್ ಲೈನ್ಸ್ ಬಳಗದ ಪತ್ರಿಕೆಯಾಗಿದ್ದ ವಿಜಯ ಕರ್ನಾಟಕವನ್ನು 2006ರಲ್ಲಿ [[ಟೈಂಸ್ ಆಫ್ ಇಂಡಿಯಾ]] ಪತ್ರಿಕೆ ಸಮೂಹದ, [[ಬೆನ್ನೆಟ್,ಕೊಲ್ಮನ್ ಅಂಡ್ ಸನ್ಸ್]] ಸಂಸ್ಥೆಯವರು, ತಮ್ಮ ಸ್ವಾಮ್ಯಕ್ಕೆ ಸೇರಿಸಿಕೊಂಡಿದ್ದಾರೆ.
 
.
=='ವಿಜಯ ಕರ್ನಾಟಕ ಪತ್ರಿಕೆ, ನಡೆದು ಬಂದ ರೀತಿ'==
2000ರಲ್ಲಿ ವಿಜಯಾನಂದ ಪ್ರಿಂಟರ್ಸ್ ಮೂಲಕ ಆರಂಭಗೊಂಡ ವಿಜಯ ಕರ್ನಾಟಕ (ವಿಕ), ಒಮ್ಮೆ ನಂ.1 ಪಟ್ಟಕ್ಕೇರಿತ್ತು. ಬಳಿಕ 2006ರಲ್ಲಿ ಈ ಪತ್ರಿಕೆಯನ್ನು ಬೆನೆಟ್, ಕೋಲ್ಮನ್ ಆಂಡ್ ಕಂಪನಿ ಲಿ. (ಬಿಸಿಸಿಎಲ್) ಸ್ವಾಧೀನಕ್ಕೆ ಪಡೆದುಕೊಂಡಿತು.
 
"https://kn.wikipedia.org/wiki/ವಿಜಯ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ