ಗಾಳಿ/ವಾಯು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೭ ನೇ ಸಾಲು:
==ಜನಪದ ಗೀತೆಗಳಲ್ಲಿ ಗಾಳಿ==
<poem>
*೧.# ರಾಶಿ ಗಾಳಿಯು ಬೀಸಿ ಸೂಸಿ ಹರಿಯಿತು ಕಣವು
ಕೂಸ ಕೋಳೂರ ಕಡೆಗಾಳಿ/ಬೀಸಿಂದು
ಮೀಸಲೀ ರಾಶಿ ಜಂಗಮಕೆ
*೨.# ಹರಿಚಂದ ಗಾಳಿಗಳು ಭರದೆ ಬೈಲಿಗೆ ಬೀಸಿ
ಸುರಿಮಳೆಯು ನಮ್ಮ ಬೆಳವಲಕೆ/ಕೋಳೂರ
ಬರಿಗಾಳಿ ಬೀಸಿ ಹಗೆ ತುಂಬಿ
*೩.# ಗಾಳಿದೇವರಗೂಡ ಘೂಳಿದೇವರು ಬಂದಾ
ಆಕಳ ಹಿಂದ ಕರು ಬಂದ/ನನ ಮನಿಯ
ಮಾರಾಯರ ಹಿಂದ ಮಗ ಬಂದ
*೪.# ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ
ಕೂಸು ಕಂದಯ್ಯ ಒಳಹೊರಗ/ಆಡಿದರ
ಬೀಸಣಿಕೆ ಗಾಳಿ ಸುಳಿದಾವು
"https://kn.wikipedia.org/wiki/ಗಾಳಿ/ವಾಯು" ಇಂದ ಪಡೆಯಲ್ಪಟ್ಟಿದೆ