ಗಾಳಿ/ವಾಯು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೩ ನೇ ಸಾಲು:
 
==ಗಾಳಿಯ ಬಗೆಗಿರುವ ನಂಬಿಕೆಗಳು==
*ಪ್ರತ್ಯಕ್ಷ ಚಮತ್ಕಾರ ಚಂದ್ರಿಕೆಯ ಸ್ವಪ್ನಫಲ ಶಾಸ್ತ್ರದಲ್ಲಿ ಗಾಳಿಯ ಬಗ್ಗೆ ಕೆಲವು ನಂಬಿಕೆಗಳ ಪ್ರಸ್ತಾಪಗಳಿವೆ.
*೧.# ನಿರ್ಮಲಗಾಳಿಯನ್ನು ಕುಡಿದಂತೆ ಕನಸು ಕಂಡರೆ ಇಷ್ಟಕಾರ್ಯ ಸಿದ್ದಿಯಾಗುತ್ತದೆ.
*೨.# ಪ್ರಯಾಣ ಮಾಡುವ ಸಂದರ್ಭದ ಕನಸಿನಲ್ಲಿ ಗಾಳಿ ಕಾಣಿಸಿ ಕೊಂಡರೆ ಕೈಗೊಂಡ ಕಾರ್ಯ ನೆರವೇರುತ್ತದೆ.
*೩.# ರೈತನಿಗೆ ಕನಸಿನಲ್ಲಿ ಗಾಳಿಯು ಕಾಣಿಸಿಕೊಂಡರೆ ಸಮೃದ್ದಿ ಬೆಳೆ ಬೆಳೆಯುತ್ತಾನೆ.
*೪.# ಗಾಳೀಪಟ ಹಾರಿಸುತ್ತಿರುವಂತೆ ಕನಸಾದರೆ ಅದೃಷ್ಟವೂ ಸಕಲೈಶ್ಚರ್ಯವು ಸಿದ್ದಿಸುತ್ತದೆ.
*೫.# ಗಾಳಿಯಂತ್ರಗಳಾಗಲೀ, ಗಾಳಿ ಚಕ್ರಗಳಾಗಲೀ ಕನಸಿನಲ್ಲಿ ಕಂಡರೆ ಅನೇಕ ಕಷ್ಟಗಳು ಉಂಟಾಗುತ್ತವೆ.
*೬.# ಬದುಕಿಗೆ ಬೇಸತ್ತು ಜೀವ ಕಳೆದು ಕೊಂಡವರು, ಅತೃಪ್ತಿಯಿಂದ ಮರಣ ಹೊಂದಿದವರು, ಶವ ಸಂಸ್ಕಾರಗಳು ಸರಿಯಾಗಿ ನಡೆಯದೆ ಮಣ್ಣುಪಾಲಾದವರು ಗಾಳಿಯ ರೂಪದಲ್ಲಿ ಬಂದು ಕಾಡುತ್ತಾರೆ.
*೭.# ಹೆಂಗಸರಿಗೆ-ಹೆಣ್ಣುಗಾಳಿ, ಗಂಡಸರಿಗೆ ಗಂಡುಗಾಳಿ ಹಿಡಿದರೆ ತುಂಬಾ ಅಪಾಯ.
*೮.# ಗಾಳಿಯ ವಾಸಸ್ಥಳಗಳು ಆಲದ ಮರ,ಹುಣಸೇಮರ ಮತ್ತು ಸ್ಮಶಾನದ ಸುತ್ತ-ಮುತ್ತಲ ಪ್ರದೇಶಗಳು.
*೯.# ಗಾಳಿಗೆ ನಿರ್ಧಿಷ್ಟ ರೂಪವಿಲ್ಲದುದರಿಂದ ಪ್ರಾಣಿ-ಪಕ್ಷಿಗಳ ರೂಪದಲ್ಲಿ (ಬೆಕ್ಕು, ನಾಯಿ,ಗೂಬೆ ಕಾಗೆ) ಕಾಣಿಸಿಕೊಳ್ಳುತ್ತದೆ.
*೧೦.# ದುರ್ಮರಣಕ್ಕೀಡಾದ ಮುತ್ತೈದೆಯರು ಗಾಳಿಗಳಾಗುತ್ತಾರೆ. ಅವರನ್ನು ಜಕ್ಕಣಿಯರೆಂದು ಕರೆಯುತ್ತಾರೆ.
 
==ಜನಪದ ಗೀತೆಗಳಲ್ಲಿ ಗಾಳಿ==
"https://kn.wikipedia.org/wiki/ಗಾಳಿ/ವಾಯು" ಇಂದ ಪಡೆಯಲ್ಪಟ್ಟಿದೆ