ಚರ್ಚೆಪುಟ:ಚಾರುಕೀರ್ತಿ ಭಟ್ಟಾರಕ ಸ್ವಾಮೀಜೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
jainmath jainkashi one of the anciant heritage jain centre
 
( ಯಾವುದೇ ವ್ಯತ್ಯಾಸವಿಲ್ಲ )

೧೪:೦೨, ೩೧ ಮಾರ್ಚ್ ೨೦೧೯ ದ ಇತ್ತೀಚಿನ ಆವೃತ್ತಿ

ಸ್ವಸ್ಥಿ ಶ್ರಿ ಚಾರುಕೀರ್ತಿ ಅನ್ನುವ ಬಿರುದಾಂಕಿತ ಜೈನಭಟ್ಟಾರಕ ಸ್ವಾಮೀಜಿಗಳು ಕರ್ನಾಟಕದಲ್ಲಿ ಇದ್ದಾರೆ.ಮೂಲತ ಶ್ರವಣ ಬೆಳಗೊಳದ ಜೈನ ಮಠದ ಸ್ವಾಮೀಜಿಗಳಿಗೆ ೧೩ನೆ ಶತಮಾನದಲ್ಲಿ (1118-19)ಹೊಯ್ಸಳ ದೊರೆ ಬಲ್ಲಾಳರಾಯನು ನೀಡಿದ ಬಿರುದು" ಚಾರುಕೀರ್ತಿ" ಆಗಿನಿಂದ ಆ ಪೀಠದ ಸ್ವಾಮೀಜಿಗಳಿಗೆ ಸ್ವಸ್ಥಿ ಶ್ರಿ ಚಾರುಕೀರ್ತಿ"ಎಂದೆ ಕರೆಯಲಾಗುತ್ತಿದೆ.ಅದೇ ಸ್ವಾಮೀಜಿಗಳು ದಕ್ಷಿಣ ಕನ್ನಡದ (ಕಾರ್ಕಳ ಸಮೀಪ) ನಲ್ಲೂರು ಗ್ರಾಮದಲ್ಲಿ ಜೈನಮಠ ವನ್ನು ಸ್ಥಾಪನೆ ಮಾಡುತ್ತಾರೆ .ಅಲ್ಲಿಂದ ಮುಂದೆ ಹೋಗಿ ಮುಡುಬಿದ್ರೆಯಲ್ಲಿ ಮತ್ತೆ ಒಂದು ಮಠವನ್ನು ಸ್ಥಾಪನೆ ಮಾಡುತ್ತಾರೆ.ಅವರೆ ಆಧ್ಯಶ್ರಿ ಚಾರುಕೀತಿ೯ ಭಟ್ಟಾರಕ ಪ೦ಡಿತಾಚಯ೯ವಯ೯ ಮಹಾಸ್ವಾಮೀಜಿ ಗಳವರು ಕೆಲ ಕಾಲ ನ೦ತರ ಅವರ ನಲ್ಲೂರಿ ನಲ್ಲಿ ಸಮಾಧಿ ಸಲ್ಲೇಖನ ವಾಗುತ್ತದೆ ಇದಕ್ಕೆ ಜೈನ ಪರಿ ಭಾಷೆ ಯಲ್ಲಿ ವ್ರತ ಮರಣ ಎ೦ದು ಹೇಳುತ್ತಾರೆ.ಇದು ಶಾ೦ತಿ ಪೊರ್ವಕ ಮರಣ ವನ್ನು ಗೆಲ್ಲುವ ಅಗಮ ದ ನಿಯಮ ಪ್ರಕಾರ ಕೈಗೊಳ್ಳುವ ಜೈನ ಮರಣ ಕಲೆ ಯಾಗಿದೆ ಈಗಲೊ ಅಲ್ಲಿ ಸಮಾದಿ ಸ್ಥಾನ ವನ್ನು ಕಾಣಬಹುದು ಅಲ್ಲಿರುವ ಆನೆಯ ಕಲ್ಲಿ ನ ಶಿಲ್ಪ ೧೯೯೯ರ ಮೂಡಬಿದರೆ ಜೈನ ಕಾಶಿ ಯ ಮಧಬಿನವ ಚಾರುಕೀತಿ೯ ಭಟ್ಟಾರಕ ಪ೦ಡಿತಾಚಯ೯ವಯ೯ ಮಹಾಸ್ವಾಮೀಜಿ ಗಳವರ ನೇತ್ರತ್ವದಲ್ಲಿ ತಮ್ಮ ದೀಕ್ಷಾಗುರು ಶ್ರವಣ ಬೆಳಗೊಳ ದ ಸ್ವಸ್ಥಿ ಶ್ರಿ ಚಾರುಕೀರ್ತಿ ಭಟ್ಟಾರಕಪಟ್ಟಚಾಯ೯ವರ್ಯ ಸ್ವಾಮೀಜಿ ಗಳವರ ಚಾತುಮಾ೯ಸ ದಲ್ಲಿ ಸ್ಥಾಪಿಸಲಾಗಿದೆ ಶ್ರವಣ ಬೆಳಗೊಳದ ಈ ಎರಡು ಮಠಗಳುಸ್ವಸ್ಥಿ ಶ್ರೀ ಜಗದ್ಗುರು ಮಠ ವಾಗಿದ್ದು ಈ ಎರಡುಮಠಗಳು ಸ್ವತಂತ್ರ ಸ೦ಸ್ಥಾನ ಮೂಡಬಿದಿರೆ ಜಗದ್ಗುರು ಸ್ವಸ್ಥಿ ಶ್ರಿ ಚಾರುಕೀತಿ೯ ಭಟ್ಟಾರಕ ಪ೦ಡಿತಾಚಯ೯ವಯ೯ ಮಹಾಸ್ವಾಮೀಜಿ ತನ್ನ ಶಾಖಾಮ ಠ ವಾದ ನಲ್ಲೂರು ಹಾಗೊ ಮೂಡಬಿದಿರೆಯ ೧೮ ಬಸದಿ ಗಳ ಅಡಳ್ತೆ ದಾರರೊ,ಅಧ್ಯಕ್ಷರೂ ಆಗಿದ್ದುತಮ್ಮ ಮಾರ್ಗದರ್ಶನ ದಲ್ಲಿ ಸ೦ಸ್ಥಾನ ಸ್ವತಂತ್ರ ಆಡಳಿತ ವನ್ನು ನಿರ್ವಹಿಸುತ್ತಿದೆ ಸ೦ಗೀತ ಪುರ ಹಾಡುಹಳ್ಳಿಹಾಗೊ ಬೀಳಗಿ, ಸಾಗರ ತಾಲೋಕಿನ ಬ್ಯಾಕೋಡು ಹಾರಿಗೆ ಗೋವಾ ಪ್ರಾ೦ತ್ಯ ದ ಕೆಲವು ಬಾಗ ಉತ್ತ ಕನ್ನಡ ಜಿಲ್ಲೆಯ ಕರಾವಳಿ ಯ ಉದ್ದಕ್ಕೊ ಕೇರಳ ದ ಹಲವು ಜಿಲ್ಲೆಗಳು ಅವಿಭಜಿತ ದ.ಕ ಜಿಲ್ಲೆಯ ಕರಾವಳಿ ಹಾಗೊ ಒಳನಾಡು ವಿನ ಆನೇಖಬಸದಿ ಶ್ರಿ ಜೈನಮಠ ಮೂಡಬಿದರೆ ಜೈನ ಕಾಶಿ ಯ ಮಧಬಿನವ ಚಾರುಕೀತಿ೯ ಭಟ್ಟಾರಕ ಪ೦ಡಿತಾಚಯ೯ವಯ೯ ಮಹಾಸ್ವಾಮೀಜಿ ಗಳವರ ದ ಸ೦ಸ್ಥಾನ ಕ್ಕೆ ಒಳಪಟ್ಟಿರುತ್ತದೆಹೆಚ್ಚಿನ ಬಸದಿ ಗಳು ಜೀರ್ಣೋದ್ದಾರ ಗೊ೦ಡಿರುತ್ತದೆ ಇನ್ನೊ ಆನೇಖ ಬಸದಿ ಗಳು ಜೀರ್ಣೋದ್ದಾರಗೊಳ್ಳುತ್ತಿದೆ ಇನ್ನೊ ಅನೇಖ ಬಸದಿ ಜೀರ್ಣೋದ್ದಾರ ಗೊಳ್ಳಬೇಕಾಗಿದೆ ಮೂಡಬಿದರೆ ಜೈನ ಕಾಶಿ ಗೆ ಸ೦ಬ೦ದ ಪಟ್ಟ ಮಾಹಿತಿ ಗಾಗಿ ವೆಬ್ ಸೈಟ್ ಕ್ಲಿಕ್ ಮಾಡಿ www.jainkashi.com /www.jainthirthmoodbidri.com,google serch jainmath moodbidri

Return to "ಚಾರುಕೀರ್ತಿ ಭಟ್ಟಾರಕ ಸ್ವಾಮೀಜೀ" page.