"ಸದಸ್ಯರ ಚರ್ಚೆಪುಟ:User unavailable826/archive1" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
changed_username
ಚು (Ajraddatz moved page ಸದಸ್ಯರ ಚರ್ಚೆಪುಟ:Anoop Rao/archive1 to ಸದಸ್ಯರ ಚರ್ಚೆಪುಟ:User unavailable826/archive1 without leaving a redirect: Automatically moved page while renaming the user "Anoop Rao" to "User unavailable826")
ಚು (changed_username)
 
‍ಅನೂಪ್, ‍ನೀವು ಸಂಪಾದಿಸಿದ ಮಾಡ್ಯೂಲ್:Citation/CS1 ೪೦೦೦ ಕ್ಕೂ ಹೆಚ್ಚು ವಿಕಿ ಪುಟಗಳಲ್ಲಿ ದೋಷ ಉಂಟು ಮಾಡಿತ್ತು. ಇಂತಹ ಬದಲಾವಣೆಗಳನ್ನು ಮಾಡಿದಾಗ ಜಾಗ್ರತೆವಹಿಸಿ. ಜೊತೆಗೆ ಸಂಪೂರ್ಣವಾಗಿ ಪರೀಕ್ಷಿಸದೆ ಇಂತಹ ಸಂಪಾದನೆಗಳನ್ನು ವಿಕಿಯಲ್ಲಿ ಶಾಶ್ವತ ಉಳಿಸದಿರಿ. ಯಾವುದೇ ಮಾಡ್ಯೂಲ್ ಅಥವಾ ಟೆಂಪ್ಲೇಟಿಗೆ ಸಂಬಂಧಿಸಿದ ಇತರೆ ಕಡತಗಳ ಮೇಲೆ ಇದು ಪರಿಣಾಮ ಬೀರಿ, ವಿಕಿ ಬಳಕೆದಾರರಿಗೆ ತೊಂದರೆ ಉಂಟುಮಾಡಬಹುದು. ಎಚ್ಚರವಿರಲಿ. ಧನ್ಯವಾದಗಳೊಂದಿಗೆ. ~[[User:Omshivaprakash|ಓಂಶಿವಪ್ರಕಾಶ್/Omshivaprakash]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೯:೧೯, ೧೩ ಮೇ ೨೦೧೭ (UTC)
 
:ವಾಸ್ತವವಾಗಿ ನಾನು ಇಂಗ್ಲೀಷ್ ವಿಕಿಪೀಡಿಯಾದಿಂದ ಮಾಡ್ಯೂಲ್ ಮೇಲೆ ನಕಲು ಮಾಡಿದ್ದೇನೆ, ಅದು ಪುಟಗಳಲ್ಲಿ ಬದಲಾದ ನಂತರ ಉತ್ತಮ ಕೆಲಸ ಮಾಡಿದೆ. ನಿಮ್ಮ ಸಲಹೆಯನ್ನು ತೆಗೆದುಕೊಂಡು ನಾನು ಟೆಂಪ್ಲೆಟ್ ಪುಟಗಳಿಂದ ಸಂಪಾದನೆ ನಿಗ್ರಹಿಸುತ್ತೇನೆ. ಧನ್ಯವಾದಗಳು <span style="border-radius:1px;padding:5px 5px;background:#ced7e5; text-shadow: 0 0 8px red; color:silver; font-family: papyrus;">[[ಸದಸ್ಯuser:Anoop_RaoAnoopZ|'''Anoop''']]<sup>([[ಸದಸ್ಯರ_ಚರ್ಚೆಪುಟ:Anoop_Rao|'''Talk''']])</sup>></span> ೧೬:೦೯, ೧೪ ಮೇ ೨೦೧೭ (UTC)
 
== ವಿಕಿಡೇಟಾ ಕಾರ್ಯಾಗಾರ ಬೆಂಗಳೂರು ಆಹ್ವಾನ ==
"https://kn.wikipedia.org/wiki/ವಿಶೇಷ:MobileDiff/911423" ಇಂದ ಪಡೆಯಲ್ಪಟ್ಟಿದೆ