ವಿಕಿಪೀಡಿಯ:STC ತರಬೇತಿ ಕಾರ್ಯಾಗಾರ, ಸಂಪಾದನೋತ್ಸವ ಮತ್ತು ಸಮ್ಮಿಲನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೯ ನೇ ಸಾಲು:
* ರಾಜ್ಯೋತವ, ಏಷ್ಯಾ ತಿಂಗಳು, ಮಹಿಳಾ ಎಡಿಟಥಾನ್ ಹೀಗೆ ಹಲವು ನಮಗೆ ಕಾಣಿಸಲೇ ಇಲ್ಲ ಅಂತ ದೂರುಗಳನ್ನ ನಾನು ಹಾಕ್ತಾ ಇದ್ದೆ. ಆ ಎಲ್ಲಾ ಸೈಟ್ ನೋಟಿಸ್‌ಗಳನ್ನ ಪ್ರತಿ ಪುಟದಲ್ಲಿಯೂ ಕಾಣಿಸಬೇಕು ಅಂದ್ರೆ ... ಸೈಟ್ ನೋಟಿಸ್ ಮತ್ತು ಸೆಂಟ್ರಲ್ ನೋಟಿಸ್ ಅಂತ ೨ ಬಗೆ ಇದೆ, ಎರಡರಲ್ಲೂ ಹಾಕಬೇಕು. ಈ ವಿಷಯಗಳನ್ನು [[ಸದಸ್ಯ:Mallikarjunasj]] ಅವರು [[ಸದಸ್ಯ:AnoopZ]] ಅವರಲ್ಲಿ ನಡೆಸಿದರು.
* [https://commons.wikimedia.org/wiki/Category:SVG_maps_of_Karnataka ಇಲ್ಲೊಂದಿಷ್ಟು] SVG images ಇವೆ. ಇದನ್ನು ಮುಂದಿನ ಹಂತದಲ್ಲಿ ತೆಗೆದುಕೊಳ್ಳಬಹುದು.
 
{| class="wikitable"
|-
! ಪ್ರಶ್ನೆ !! ಸ್ಪಷ್ಟೀಕರಣ
|-
| ಕೇದಿಗೆ, ಸಂಪಿಗೆ, ಮಲ್ಲಿಗೆ, ನವಿಲು ಫಾಂಟ್‌ಗಳ ಬಗ್ಗೆ || ಈ ಫ಼ಾಂಟ್'ಗಳು ಬಳಕೆದಾರರಿಗೆ ಲಭ್ಯವಿದೆ <code><nowiki><div lang = "kn" style= "font-family:kedage">Sample text</div></nowiki></code> ಫಾಂಟ್ ಬದಲಾವಣೆಗೆ ಹಿಂದಿನ ಸ್ವರೂಪವನ್ನು ಬಳಸಿ
|-
| ಜಾವಾ ಸ್ಕ್ರಿಪ್ಟ್'ಗಳು /ಯೂಸರ್ ಸ್ಕ್ರಿಪ್ಟ್'ಗಳು || ವಿವರಗಳಿಗಾಗಿ ಪುಟವನ್ನು [[:w:Wikipedia:User_scripts]] ನೋಡಿ.
|-
| ಭಾರತೀಯ ಕಾಲಮಾನದಲ್ಲಿ ಸಮಯ ಬರಲು || ವಿವರಗಳಿಗಾಗಿ ಪುಟವನ್ನು [[:w:Help:Preferences#Time_offset]] & [[:w:Wikipedia:Comments_in_Local_Time]] ನೋಡಿ.
|-
| ಸೈಟ್ ನೋಟಿಸ್ ಮತ್ತು ಸೆಂಟ್ರಲ್ ನೋಟಿಸ್ || ನೀವು ಮೆಟಾ ವಿಕಿ ( ಕೊಂಡಿ : [[:meta:CentralNotice]] ) ಮೂಲಕ ಎಲ್ಲಾ ಕನ್ನಡ ಭಾಷೆಯ ವಿಕಿಗಳಲ್ಲಿ ಗೋಚರಿಸುವಂತೆ ಸೈಟ್/ಕೆ೦ದ್ರೀಯ ಪ್ರಕಟಣೆಗಳನ್ನು ಕೋರಬಹುದು
|}
::::@[[ಸದಸ್ಯ:Mallikarjunasj]] ,ನಾನು ಮೇಲಿನ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ, ವಿಳಂಬವಾದ ಪ್ರತಿಕ್ರಿಯೆಗಾಗಿ ವಿಷಾದಿಸುತ್ತೇನೆ.<span style="background: linear-gradient(to right, #D1DBCB, ivory, #F3F3EA); letter-spacing: 1.5px;">[[User:AnoopZ|★ Ano]][[User talk:AnoopZ|op✉]]</span> ೦೭:೦೮, ೨೯ ಮಾರ್ಚ್ ೨೦೧೯ (UTC)
 
==ಭಾಗವಹಿಸಿದವರು==